November 2020

 • November 30, 2020
  ಬರಹ: Ashwin Rao K P
  ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹಲವಾರು ಕನ್ನಡ ಭಾಷಾ ಪರ…
 • November 30, 2020
  ಬರಹ: Shreerama Diwana
  (ಮಾತ್ರಾ ಚೌಪದಿ) ಢಾವಣಿಯ ಮಾರುತದಿ ಭಯದಲ್ಲಿ ನಡುಗಿ ನಾವಿಕನು ಹೊರಟಿಹನು ಕಡಲಲ್ಲಿ ತಾನು ಹಾವನ್ನು ನೋಡಿದಂತೆಯೆ ತಾ ಭಯದಲಿ ಭಾವಿಸುತ ನಿಂತಿರಲು ಮಾರುತದ ಹಾದಿ||   ರಭಸದಲಿ ತೆರೆಯುಕ್ಕಿ ಭೋರ್ಗರೆದು ಬಂತು ನಭದಲ್ಲಿ ತಾರೆಯದು ಹರ್ಷದಲಿ ನಿಂತು…
 • November 29, 2020
  ಬರಹ: Shreerama Diwana
  *ಅಧ್ಯಾಯ ೪* *ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್/* *ನಾಯಂ ಲೋಕೋಸ್ತ್ಯಯಜ್ಞಸ್ಯ ಕುತೋನ್ಯ: ಕುರುಸತ್ತಮ//೩೧//*      ಹೇ ಕುರುಶ್ರೇಷ್ಠನಾದ ಅರ್ಜುನನೇ! ಯಜ್ಞದಲ್ಲಿ ಉಳಿದ ಅಮೃತವನ್ನು ಅನುಭವಿಸುವ ಯೋಗಿಗಳು ಸನಾತನ  ಪರಬ್ರಹ್ಮ…
 • November 28, 2020
  ಬರಹ: addoor
  ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು. ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲಿ ಬಣ್ಣದ ದೋಣಿಯನ್ನು…
 • November 28, 2020
  ಬರಹ: Ashwin Rao K P
  ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ…
 • November 28, 2020
  ಬರಹ: Shreerama Diwana
  ಜೂಳೆಯವು ಬೈತಲೆಲಿ ಡಾಳಯಿಸಿ ರಂಜಿಸಿದೆ ತಾಳೋಲೆ ಚೆಲುವಲ್ಲಿ ಶೋಭಿಸುವಳು ತೋಳುಬಂದಿಯ ಹೆಣ್ಣು ˌನೀಳಕಾಯದ ಚೆಲ್ವಿ ಪಾಳದಲಿ ಪದಕವದು ಮಿಂಚುತಿಹುದು||   ಮಾನಿನಿಯ ಸುಂದರತೆ ಕಾನನದ ಶಾಡ್ವಲವು ಬಾನಿನಲಿ ಚೆಲಿಸುವ ಚಂದ್ರನಂತೆ| ಗಾನವದು ಪಾಡುತಲಿ…
 • November 28, 2020
  ಬರಹ: Ashwin Rao K P
  ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ…
 • November 28, 2020
  ಬರಹ: Shreerama Diwana
  ಅಂಧಕಾರ ಮುಸುಗಿರುವ ಬಾಳಿಗೆ ಬೆಳಕಾಗಿರುವೆ ಪ್ರಿಯೆ|| ದಾರಿಯು ಕಾಣದ ಪಯಣಿಗನಿಗೆ ಮಾರ್ಗವಾಗಿರುವೆ ಪ್ರಿಯೆ||   ಎದೆಯಲ್ಲಿ ಅಂತರ್ಧಾನವಾದ ಒಲವನು ಪಿಸುನುಡಿಯಲಿ ಅರುಹುವೆ| ಹೃದಯವು ಮೌನ ಧರಿಸಿ ಕಂಗಳೆದುರಲಿ ಕಾಣದಾಗಿರುವೆ ಪ್ರಿಯೆ||   ಎರಡು…
 • November 27, 2020
  ಬರಹ: Kavitha Mahesh
  ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ "ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು? ಇನ್ಯಾವುದೇ…
 • November 27, 2020
  ಬರಹ: Shreerama Diwana
  ಅರಿಯದೂರಿಗೆ ಹೊರಟಿದೆ ನನ್ನೀಮನ ಅರಸಿ ಅವನೊಲವ ಸೊಗಸನು ಅನುಪಮದೂಯ್ಯಾಲೆಯಲಿ ಅವಿತು ಆಲಂಗಿಸಿದ ಅವನಾಡಿದ ನುಡಿಯನು||   ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ ಅಪರಿಮಿತ ಖುಷಿಯ ಹೊತ್ತುತಂದಿತು ಅನುದಿನ ಅನುಕ್ಷಣ ನನ್ನೆದೆಯ ಮಿಡಿತದಿ ಅಭೀಪ್ಸೆಯ…
 • November 27, 2020
  ಬರಹ: Ashwin Rao K P
  ೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ,…
 • November 27, 2020
  ಬರಹ: Shreerama Diwana
  ಧ್ಯಾಯೇಚ್ಛ ತುಳಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ/ ಪ್ರಸನ್ನಾಂ ಪದ್ಮ ಕಲ್ಹಾರ ವರಾಭಯ ಚತುರ್ಭುಜಾಂ//ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಷಿತಾಂ/ ಧವಲಾಂಕುಶ ಸಂಯುಕ್ತಾಂ ನಿಷೇದುಷೀಂ// ಶ್ರೀ ತುಳಸಿ ಪ್ರಣಾಮ ಸ್ತೋತ್ರ ವೃಂದಾಯೈ ತುಳಸಿ ದೇವ್ಯೈ…
 • November 26, 2020
  ಬರಹ: addoor
  ೩೧.ಸಿಂಹಬಾಲದ ಕೋತಿ ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ…
 • November 26, 2020
  ಬರಹ: Shreerama Diwana
  ( ಜಲ ಷಟ್ಪದಿ) ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು||   ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದನು ಬಡಿಯುತ||   ಎಣಿಕೆ ಮಾಡಲು…
 • November 26, 2020
  ಬರಹ: Shreerama Diwana
  ಶ್ರೀ ತುಳಸಿ - ವಿಷ್ಣು ಪ್ರಿಯೆ ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ//   ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ ಪರಮ…
 • November 26, 2020
  ಬರಹ: Kavitha Mahesh
  ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ. ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸಿ ಹಬ್ಬ ಅಥವಾ ತುಳಸಿ…
 • November 26, 2020
  ಬರಹ: Shreerama Diwana
  *ಅಮ್ಮ* ಹೊತ್ತು ಹೆತ್ತವಳು ಹೊತ್ತಗೆ! ಕಾಲ  ಮಿಂಚಿತು ಗೊತ್ತಾಗುವ ಹೊತ್ತಿಗೆ! *** *ಹಾಯ್ಕು* ದಯಾಮಯನ ನೆರಳಲ್ಲೂ ಜಗತ್ತು ದಯನೀಯವೇ! *** *ಉರಿ* ಬೆಳಗಲು ದೀಪದ ಬತ್ತಿ  ಉರಿಯಬೇಕು! ಕೆಲವರಿಗೆ ಬದುಕಲು ಊರೇ ಹೊತ್ತಿ ಉರಿಯಬೇಕು!! *** *ಹಾಯ್ಕು…
 • November 26, 2020
  ಬರಹ: Shreerama Diwana
  *ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*  " ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ…
 • November 26, 2020
  ಬರಹ: Ashwin Rao K P
  ದೀಪಾವಳಿ ಕಳೆದು ೧೨ನೇ ದಿನಕ್ಕೆ ಬರುವ ಉತ್ಥಾನ ದ್ವಾದಶಿ ಎಂದರೆ ತುಳಸಿ ಪೂಜೆಯ ಸಂಭ್ರಮದ ದಿನ. ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂಗಳ ಮನೆಗಳನ್ನು ಹಾಗೂ…
 • November 25, 2020
  ಬರಹ: Shreerama Diwana
  ಗಝಲ್ ೧ ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ||   ಹಿರಿಯರ ಹಿತವಚನ ದಿಕ್ಕರಿಸಿದ ನಾನಗಿಂದು ತಕ್ಕಶಿಕ್ಷೆಯಾಯಿತು ನರ ರೂಪದ ಕೀಚಕರಿಂದ ದೂರ ದೂರಕೆ…