ಶ್ರೀಧರ ಖಾನೋಳ್ಕರರ ಕವನ ‘ನನ್ನ ಕರ್ನಾಟಕ'ವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ದಿಂದ ಆಯ್ದು ಪ್ರಕಟ ಮಾಡಿದ್ದೆವು. ಶ್ರೀಧರರ ಬಗ್ಗೆ ಅಧಿಕ ಮಾಹಿತಿಯನ್ನು ಕೊಡಲು ಸಾಧ್ಯವೇ? ಎಂದು ಹಲವಾರು ಓದುಗರು ಕೇಳಿದ್ದಾರೆ. ನಾವು ಕಳೆದ ವಾರವೇ…
ಸುಮಾರು 100 ವರ್ಷ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಬೇಡಿ ಅನ್ನ ದಾಸೋಹ - ಅಕ್ಷರ ದಾಸೋಹ ಮಾಡಿದ ನಿಜವಾದ ಕಾಯಕ ಯೋಗಿ ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳ ಸೀಡಿ...
ಏಕಾಂಗಿಯಾಗಿ ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು…
ಮಾರ್ಚ್ 30 ಇಡ್ಲಿ ದಿನ. ಇಡ್ಲಿ ನಮ್ಮ ದಕ್ಷಿಣ ಭಾರತದ ಸಾಂಪ್ರದಾಯಿಕ ಹಾಗೂ ಅನಿವಾರ್ಯ ತಿಂಡಿ ಎಂದರೆ ತಪ್ಪಾಗಲಾರದು. ಏಕೆಂದರೆ ಯಾವುದೇ ಸಮಾರಂಭವಿರಲಿ ಇಡ್ಲಿ ತಯಾರಿಸಿ ಕೊಡುವುದು ಸುಲಭ. ಆರೋಗ್ಯದಾಯಕವೂ ಹೌದು. ಎಣ್ಣೆ, ಕರಿಯುವ ಕಾಟವಿಲ್ಲ.…
ನೈರ್ಗುಣ್ಯಮೇವ ಸಾಧಿಯೋ ಧಿಗಸ್ತು ಗುಣಗೌರವಮ್/
ಶಾಖಿನೋನ್ಯೇ ವಿರಾಜಂತೇ ಖಂಡ್ಯತೇ ಚಂದನದ್ರುಮಾಃ//
ನಾವು ಈ ಪ್ರಪಂಚಮುಖದಲ್ಲಿ ನೋಡಿದ ಹಾಗೆ, ಒಳ್ಳೆಯವರಿಗೆ ಯಾವಾಗಲೂ ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಯಾವ ಯೋಗ್ಯತೆಯೂ…
ಭೂಮಿಯಲ್ಲಿರುವ ಎಲ್ಲ ಹೀಲಿಯಮ್ ಅನಿಲ ಅಮೇರಿಕಾದ ನೈಸರ್ಗಿಕ ಅನಿಲ ಬಾವಿಗಳಲ್ಲಿ ಉತ್ಪನ್ನವಾಗಿದೆ. ಅರಿಜೋನಾದ ಅಂತಹ ಒಂದು ಬಾವಿಯಿಂದ ಬರುವ ಅನಿಲ ಮಿಶ್ರಣದಲ್ಲಿ ಶೇಕಡಾ ೮ರಷ್ಟು ಹೀಲಿಯಮ್ ಇದೆ.
ಭೂಮಿಯಲ್ಲಿ ಅಥವಾ ವಿಶ್ವದಲ್ಲಿ ಎಲ್ಲೇ ಆದರೂ “ಜೀವ"…
ಬಣ್ಣದ ಹಬ್ಬ ಹೋಳಿ ಈಗ ತಾನೇ ಮುಗಿದಿದೆ. ಕೊರೋನಾ ಕಾರಣದಿಂದ ಅಬ್ಬರ ಸ್ವಲ್ಪ ಕಮ್ಮಿ ಆಗಿದ್ದರೂ ಸಂಭ್ರಮ ಎಲ್ಲೆಡೆ ಮನೆಮಾತಾಗಿತ್ತು. ‘ಸಂಪದ’ದಲ್ಲಿ ಈಗಾಗಲೇ ಹೋಳಿ ಬಗ್ಗೆ ಒಂದು ಮಾಹಿತಿ ಹಾಗೂ ಕೆಲವು ಕವನಗಳು ಪ್ರಕಟವಾಗಿವೆ. ಹೋಳಿ ಬಗ್ಗೆ…
ಮಂಗಳೂರು ಮತ್ತು ಉಡುಪಿಯ "ನವಯುಗ"
"ನವಯುಗ" ಸಾಪ್ತಾಹಿಕ ಆರಂಭವಾದದ್ದು ಮಂಗಳೂರಿನಲ್ಲಿ. ಸುಧೀರ್ಘ ಕಾಲ ಪ್ರಕಟವಾದದ್ದು ಉಡುಪಿಯಲ್ಲಿ. 55 ವರ್ಷಗಳ ಕಾಲ ಪ್ರಕಟವಾದ ಹೆಗ್ಗಳಿಕೆ ಈ ಪತ್ರಿಕೆಯದ್ದು.
"ನವಯುಗ" ಆರಂಭವಾದುದು 1921ರಲ್ಲಿ. ಸಂಪಾದಕರಾಗಿ…
ನೇರವಾಗಿ ಹೇಳಬೇಕೆಂದರೆ, ಇದು ಒಂದು ಮಾನಸಿಕ ಖಾಯಿಲೆ. ದುರ್ಬಲ ಮನಸ್ಥಿತಿಯ ಸಂಕೇತ. ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ಅತಿರೇಕದ ಸಹಾನುಭೂತಿ, ದಕ್ಷ, ಪ್ರಾಮಾಣಿಕ, ಒಳ್ಳೆಯವರು ಎಂಬ ಭಾವನೆ ಉಂಟು ಮಾಡಬಾರದು.
ಆತ್ಮಹತ್ಯೆ…
‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಪ್ರತೀ ದಿನ ಮೂಡಿ ಬರುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ತಮ್ಮದೇ ಆದ ರಮಣಶ್ರೀ ಪ್ರಕಾಶನದಿಂದ ಹೊರತಂದಿದ್ದಾರೆ ಲೇಖಕರಾದ ಎಸ್.ಷಡಾಕ್ಷರಿಯವರು. ಇಲ್ಲಿರುವ…
ಹಿಂದೂ ಪೂಜಾ ವಿಧಿ ವಿಧಾನಗಳ ಸಂದರ್ಭದಲ್ಲಿ ಹೂವುಗಳಿಗೆ ಪ್ರತ್ಯೇಕ ಸ್ಥಾನವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೆಯೇ ಪೂಜಾ ಸಂಪನ್ನಗೊಳ್ಳುವುದಿಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತುಕೊಂಡು ಪೂಜೆಯನ್ನು…
ಕ್ಷಯ ರೋಗ ಅಥವಾ ಟಿಬಿ ಬಹಳ ಹಳೆಯ ಕಾಯಿಲೆ. ಹಲವು ಶತಮಾನಗಳಷ್ಟು ಹಳೆಯ ಈ ಕಾಯಿಲೆಯ ತೀಕ್ಷ್ಣತೆ ಈಗ ಕಮ್ಮಿ ಆಗಿದ್ದರೂ ಸಂಪೂರ್ಣ ನಿರ್ಮೂಲನೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ. ಮೊದಲಾದರೆ ಈ ರೋಗಕ್ಕೆ ಮದ್ದು ಇರಲಿಲ್ಲ. ಟಿಬಿ ಬಂತೆಂದರೆ ಅವನಿಗೆ…
ಒಂದು ಸಹಜ ಮತ್ತು ಸ್ವಯಂ ಪ್ರಯೋಗ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು. ಒಂದು ಸಣ್ಣ ವಿವರಣೆ…
ಬುದ್ಧಿವಂತನಾಗಿರು, ಆದರೆ ತೇಜೋಹೀನನಾಗಿರಬೇಡ. ಒಳ್ಳೆಯ ಸ್ವಭಾವ, ನಮ್ರತೆ, ವಿನಯ ಇವೆಲ್ಲ ಶ್ರೇಷ್ಠ ಗುಣಗಳು. ಇವು ಯಾರಲ್ಲಿ ಹೆಚ್ಚು ಇದೆಯೋ, ಅವರನ್ನು ಶೋಷಿತರನ್ನಾಗಿ ಮಾಡಲು ನೋಡುವುದೇ ಹೆಚ್ಚು. ದುರ್ಲಾಭ ಪಡೆಯುವವರೇ ಅಧಿಕ.
*ತೇಜೋಹೀನೇ…
-ಎಚ್. ಆರ್. ಲಕ್ಷ್ಮೀವೆಂಕಟೇಶ್, ಮುಂಬೈ.
ಇದು ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ನಲ್ಲಿ ಜನಿಸಿದ ಒಬ್ಬ ಸರ್ಬಿಯಾ ದೇಶದ ಮೂಲದವನಾದ ನಿಕೊಲಸ್ ಜೇಮ್ಸ್ ವಿವಚೆಚ್ ಎಂಬ ದಿವ್ಯಾಂಗ ಮಗುವಿನ ಅತ್ಯಂತ ರೋಚಕ ಕತೆ. ಕೇವಲ ರುಂಡ ಮುಂಡಗಳು,ಹಾಗೂ…
ಒಂದು ಕಚೇರಿ. ಅಲ್ಲಿ ಒಬ್ಬಳು ಮಹಿಳಾ ಉದ್ಯೋಗಿಗೆ ಆಕೆಯ ಬಾಸ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಒಂದು ಹಂತದಲ್ಲಿ ಅವಳು ಮೇಲಿನ ಅಧಿಕಾರಿಗೆ ಈ ಸಂಗತಿಯನ್ನು ತಿಳಿಸಿ ತನ್ನನ್ನು ಬೇರೆಯ ಸೆಕ್ಷನ್ ಗೆ ಹಾಕಲು ಕೇಳಿಕೊಳ್ಳುತ್ತಾಳೆ. ಆ …
ಬಣ್ಣಗಳ ಹಬ್ಬ ಹೋಳಿ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ. ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉತ್ತರ ಕರ್ನಾಟಕದ ಕೆಲವು…