ಮಾತುಗಳು - ಭಾಷಣಗಳು - ಪ್ರವಚನಗಳು - ಉಪನ್ಯಾಸಗಳು - ಭೋದನೆಗಳು - ಬರಹಗಳು - ಅಂಕಣಗಳಿಗಿಂತ ಬದುಕು ಮುಖ್ಯ.
ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ,
ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು.
ಕಾಲೇಜಿನಲ್ಲಿ ಯುವಶಕ್ತಿಯ ಬಗ್ಗೆ…
ನನ್ನ ಮರೀತೀಯಾ?
ನನ್ನ ೬ ವರ್ಷದ ಮಗಳನ್ನು ಈಜು ತರಗತಿಯಿಂದ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದೆ. ದಾರಿಯಲ್ಲಿ ಮಗಳು ಬಹಳ ಭಾವನಾಪೂರಿತವಾದ ದನಿಯಲ್ಲಿ ‘ಅಮ್ಮಾ ನೀನು ನನ್ನನ್ನು ಯಾವತ್ತಾದರೂ ಮರೆತು ಬಿಡಬಹುದಾ?’ ಎಂದಳು. ಈ ಯೋಚನೆ ಇದೆಲ್ಲಿಂದ…
ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ ಅವನು ಹೋಗಲಿ
ಉಳಿಯುತ್ತೇನೆ ಹೇಳಿದವನನ್ನು ಕಟ್ಟಿಬಿಡಿ ಅವನು ಹೋಗಲಿ
ಜೀವನದಲ್ಲೂ ಮಸಣದ ದಾರಿ ತುಳಿದವರಿಲ್ಲವೆ
ಮಣ್ಣಿನ ಒಳಗೂ ಹೊರಗು ಒಟ್ಟಿಬಿಡಿ ಅವನು ಹೋಗಲಿ
ಕೈಹಿಡಿದು ಎಳೆದು ಕುಳ್ಳಿರಿಸಿದವರು ಇಹರೇ…
ರಾಣಿಯ ಮದುವೆಗೆ ಬಂದವರೆಲ್ಲ 'ರತಿ ಮನ್ಮಥರ'ಹಾಗಿದ್ದಾರೆ ಹೇಳುತ್ತಿದ್ದರು. ಈಗಂತೂ ಚೊಚ್ಚಲ ಬಸುರಿ ಬೇರೆ. ದಿನತುಂಬಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಒಂದು ದಿನ ಅಡುಗೆ ಮನೆಯಲ್ಲಿ ತಲೆಸುತ್ತು ಬಂದು ಬಿದ್ದ ರಾಣಿ ಮತ್ತೆ ಏಳಲೇ ಇಲ್ಲ. ಈ…
ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತೆ ಕಾರಣ'ದಲ್ಲಿ…
" ಎಲ್ಲಾ ದೇಶಗಳಲ್ಲಿಯೂ ಭೂಮಿ ಇದೆ. ನದಿ ಇದೆ. ಸಾಗರ ಇದೆ. ಕೆಲವು ದೇಶಗಳಲ್ಲಿ ಪೆಟ್ರೋಲ್ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಗಣಿ ಇದೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತಿ ಇದೆ. ಅದೇ ನಿಜವಾದ ಸಂಪತ್ತು "
ಎರಡು ವರ್ಷಗಳ ಹಿಂದೆ ಸ್ವಾಮೀಜಿಯೊಬ್ಬರು…
ತಂದೆ ತಾಯಿಗಳು ಈ ಜೀವವನ್ನು ದೇಹಕ್ಕೆ ತಂದು ನಮ್ಮ ಉದ್ಧಾರ ಮಾಡಿದರೆ ಗುರುಗಳು ದೇಹದಲ್ಲಿರುವ ಜೀವಾತ್ಮವನ್ನು ಮೋಕ್ಷಕ್ಕೆ ಮಾರ್ಗವನ್ನು ಮಾರ್ಗದರ್ಶನವನ್ನು ಕೊಟ್ಟು ನಮ್ಮ ಸ್ವರೂಪ ಉದ್ಧಾರ ಮಾಡಬಲ್ಲರು. ಅದಕ್ಕೊಂದು ನಿದರ್ಶನ.....
ಅದೊಂದು…
ನಮ್ಮ ಬದುಕಲಿ ಬಂದು ಹೋಗುವ ಮೂರು ಮಂದಿ ಅತಿಥಿಗಳಿರುವರು. ಆಸ್ತಿ ಎಷ್ಟೋ ಸಲ ನಮಗೆ ಕೈಕೊಡುವುದಿದೆ. ತುಂಬಾ ಆಸ್ತಿ ಹೊಂದಿದವ ಒಂದು ದಿನ ಏನೂ ಇಲ್ಲದೆ ಇರುವುದೂ ಇದೆ. ಯಾಕಾಯ್ತು, ಹೇಗಾಯ್ತು ಎಂಬುದು ಯಾರಿಗೂ ತಿಳಿಯದು. ಒಟ್ಟಾರೆ ಅವ ದಿವಾಳಿ ಆದ,…
ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ
ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ
ನಮ್ಮ ಮನೆಯ ಮುದ್ದು ಪಾಪು ನಾಯಿಮರಿ
ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ
ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ
ಓಡಿಹೋಗಿ ತಾರೆಂದು ಸನ್ನೆ ಮಾಡುವೆ
ನೆಗೆದು…
ಒಂದಾನೊಂದು ಕಾಲದಲ್ಲಿ ತಂದೆಯೊಬ್ಬ ಸೋಮ ಮತ್ತು ಶಾಮ ಎಂಬ ತನ್ನಿಬ್ಬರು ಗಂಡುಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವರಿಗೆ ಯಾವತ್ತೂ ಯಾವುದೇ ಕೆಲಸ ಮಾಡಲು ಅವನು ಬಿಡುತ್ತಿರಲಿಲ್ಲ.
ಹಾಗಾಗಿ ತಮ್ಮ ತಂದೆ ದೊಡ್ಡ ಶ್ರೀಮಂತನೆಂದು ಅವರಿಬ್ಬರೂ…
ಒಬ್ಬ ತಂದೆ ಮಗನ ಜೊತೆ ಬೀದಿಯಲ್ಲಿ ಇದ್ದಾನೆ. ಮಗನಿಗೆ ಹಸಿವಾಗಿದೆ. ತಂದೆಯ ಕೈಯಲ್ಲಿ ಬಿಡಿಗಾಸಿಲ್ಲ. 'ಅಪ್ಪ ನನಗೆ ತುಂಬಾ ಹಸಿವು' - ಹುಡುಗ ಮತ್ತೆ ಹೇಳುತ್ತಾನೆ. ತಂದೆಯು 'ಇಲ್ಲೇ ಇರು - ಈಗ ಬಂದೆ' ಎಂದು ಹೇಳಿ ಬೀದಿಯನ್ನು ದಾಟಿ ಅಲ್ಲಿರುವ…
ನಾವು ವಾಸಿಸುವ ಪರಿಸರದಲ್ಲಿ ನಮಗೆ ತಿಳಿಯದ ನೂರಾರು ಗಿಡ ಮರಗಳಿವೆ. ಕೆಲವೊಮ್ಮೆ ಪುಸ್ತಕದಲ್ಲೋ, ಟಿವಿಯಲ್ಲೋ ಕೆಲವು ಸಸ್ಯಗಳ ಬಗ್ಗೆ ತಿಳಿಸಿದಾಗ, ‘ಓ ಇದಾ, ಇದು ನಮ್ಮ ಮನೆಯ ಹಿಂದುಗಡೆಯೇ ಇದೆಯಲ್ಲಾ, ಇದರಿಂದ ಇಷ್ಟೆಲ್ಲಾ ಉಪಕಾರವಿದೆಯಾ? ಗೊತ್ತೇ…
ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ,
ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ,
ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ,
ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ,
ಹಲವಾರು ಸಲ ಆತ್ಮಹತ್ಯೆ…
ಮೋಟು ಕೈಯ ಚೋಟು ಗೊಂಬೆ
ನನ್ನ ನೋಡಿ ಕರೆಯಿತು!!
ಜಾತ್ರೆಯಲ್ಲಿ ಅಲೆಯುವಾಗ
ನನ್ನ ಮನವ ಕದಿಯಿತು!!
ದುಡ್ಡುಕೊಟ್ಟು ಮನೆಗೆತಂದೆ
ನಾನು ಆಟವಾಡಲು!!
ಕಣ್ಣು ತಗೆದು ಮುಚ್ಚುವಂತ
ಪುಟ್ಟ ಗೊಂಬೆ ನೋಡಲು!!
ತೊಟ್ಟಿಲಲ್ಲಿ ಮಲಗಿಸಿಟ್ಟು
ನಾನು ಲಾಲಿ…
೬೫.ಭಾರತದ ಟೆಲಿಕಾಮ್ ಕ್ರಾಂತಿಗೆ ಜಗತ್ತಿನಲ್ಲೇ ಸಾಟಿಯಿಲ್ಲ
ಭಾರತದ ಟೆಲಿಕಮ್ಯುನಿಕೇಷನ್ ಜಾಲವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ - ನಮ್ಮ ಟೆಲಿಫೋನ್ ಬಳಕೆದಾರರ ಸಂಖ್ಯೆ (ಮೊಬೈಲ್ ಮತ್ತು ಲಾಂಡ್-ಲೈನ್ ಬಳಕೆದಾರರ ಸಹಿತ) ಜನವರಿ ೨೦೨೦ರಲ್ಲಿ ೧೦೨…
‘Pictures Speak Louder Than Words’ ಈ ಇಂಗ್ಲೀಷ್ ವಾಕ್ಯವು ನಿಜಕ್ಕೂ ಅರ್ಥಪೂರ್ಣವಾಗಿದೆ. ಒಂದು ಚಿತ್ರಕಲೆಯು ನೂರಾರು ಕಥೆಗಳನ್ನು ಹೇಳಬಲ್ಲದು. ಅಂತಹ ತಾಕತ್ತು ಒಂದು ಚಿತ್ರಕಲೆಗಿದೆ.
ಯಾವುದಾದರೂ ಆಕರ್ಷಕ ಕಲೆಯನ್ನು ಕಂಡ ತಕ್ಷಣ ಅದರ…
ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ
ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ…
ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು.…