ಆಗಲಿ, ಸಂತೋಷ…
ನಮ್ಮ ಊರಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರಾದ ಸಾಮಾ ಭಟ್ಟರು ಎಲ್ಲರನ್ನೂ ಆಕರ್ಷಿಸುವುದರಲ್ಲಿ ಬಲು ಜಾಣರು. ಆದರೆ ಅವರದು ‘ಆಗಲಿ... ಆಗಲಿ... ಸಂತೋಷ... ಸಂತೋಷ... ಎಂಬ ವಾಡಿಕೆಯ ನುಡಿ ಇತ್ತು.
ಒಮ್ಮೆ ನನ್ನ ಸ್ನೇಹಿತ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ ಪ್ರಬಲ ತಂಡವಾಗಿದೆ. ತುಂಬಾ ಸಂತೋಷ ಮತ್ತು ಹೆಮ್ಮೆ. ಆದರೆ...
ಭಾರತದ ಒಟ್ಟು ಕ್ರೀಡಾ ಸಾಧನೆ ಇಲ್ಲಿನ ಜನಸಂಖ್ಯೆ ಮತ್ತು ಇತರ…
"ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ…
ನಾವುಗಳು ಈ ಪ್ರಪಂಚಕ್ಕೆ ಯಾತ್ರಿಕರಾಗಿ ಬಂದವರಿದ್ದೇವೆ ಎಂಬುದು ಯಾವಾಗಲೂ ನಮ್ಮ ಮಸ್ತಕದಲ್ಲಿರಬೇಕು. ನಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಎಂದಾಗುವಾಗ ನಾವಿಲ್ಲಿಂದ ಹೊರಡಲೇಬೇಕು. ಇಲ್ಲದಿದ್ದರೆ ನಮ್ಮನ್ನು ಹೊರದಬ್ಬಬಹುದು. ಋಣ ಎಂದು…
ಮಾತೆ ಮುತ್ತು ಮಾತೆ ಮೃತ್ಯು
ಮಾತಿನಿಂದಲೇ ಕಳೆಯುವುದು ಹೊತ್ತು
ಮಾತು ಮಧುರವಾಗಿರಬೇಕು
ಮಾತು ಮೃದುವಾಗಿರಬೇಕು
ಮಾತನಾಡಿದರೆ ಕೇಳುವಂತಿರಬೇಕು
ಮಾತಿನಿಂದಲೇ ಪ್ರೀತಿ ಮೂಡಬೇಕು
!!ಮಾತೆ ಮುತ್ತು ಮಾತೆ ಮೃತ್ಯು!!
ಒಡಕು ಮೂಡಿಸುವ ಮಾತು ಬೇಡ…
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಮಗ. ಒಂದು ದಿನ ರಾಜ ಮಗನನ್ನು ಕರೆದು ಹೇಳಿದ, “ರಾಜಕುಮಾರ, ನಾನು ತೀರಿಕೊಳ್ಳುವ ಮುಂಚೆ ನಿನ್ನ ಮದುವೆ ಆಗಬೇಕೆಂಬುದು ನನ್ನಾಶೆ. ಈ ಚಿನ್ನದ ಬೀಗದಕೈ ತೆಗೆದುಕೋ. ಅರಮನೆಯ ಎತ್ತರದ ಗೋಪುರದ…
ಮೀರಾಬಾಯಿ ಚಾನು ಇಂದು ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಹೆಸರು. ಮಣಿಪುರದ ಒಂದು ಸಣ್ಣ ಊರಿನಿಂದ ಬಂದು ನಮ್ಮ ದೇಶದ ಹೆಸರನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳಗಿಸಿದ ಅಪ್ಪಟ ಪ್ರತಿಭೆ. ‘ನಾನು ನನ್ನ ದೇಶಕ್ಕಾಗಿ ಒಂದು ಪದಕವನ್ನು ಖಂಡಿತಾ…
ಏನಿದು ಅನುಭವ ಮಂಟಪ? ಸಾಮಾಜಿಕ ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗಾಗಿ ಒಂದಷ್ಟು ಸರಳ ನಿರೂಪಣೆ. ತಾಂತ್ರಿಕವಾಗಿ…
ವಿವಾಹ ಸಮಾರಂಭ ನಡೆಯುತ್ತಿತ್ತು. ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು “ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ. ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗಿನ ಆಧುನಿಕ ಕಾಲದಲ್ಲಿ…
೧. ನಂಬುವವರು
ಬೆನ್ನಿಗೆ ಚೂರಿ ಇರಿಯುವವರು
ಕಪಟಿಗಳ ಜೊತೆಯಾಗುವರು
ಮನಸುಗಳ ಕದಿಯುವವರು
ಪ್ರೀತಿಯನು ಮಾಡುವವರು
೨. ಜ್ಞಾನ
ಬರಿದೆ ಕಣ್ಣಲಿ ನೋಡಿ
ವಿಜಯಿ ಎನದಿರಿ ಜನತೆ
ಒಳ ಹೊಕ್ಕು ನೋಡುತಲಿ
ಹೌದಾ, ಯಾವುದಪ್ಪಾ ಅಂತಹ ಉಡುಗೊರೆ? ಎಂದು ಹುಬ್ಬೇರಿಸಬೇಡಿ. ಕೆಲವು ದಿನಗಳ ಹಿಂದೆ ಹಳೆಯ ‘ಕಸ್ತೂರಿ' ಮಾಸಿಕಗಳನ್ನು ತಿರುವಿ ಹಾಕುತ್ತಿದ್ದಾಗ ಇಂತಹ ಒಂದು ಉಡುಗೊರೆಯ ಬಗ್ಗೆ ನಮೂದಾಗಿರುವ ಪುಟ್ಟ ಲೇಖನವೊಂದು ಸಿಕ್ಕಿತು. ಹೊಸ ಓದುಗರಿಗಾಗಿ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು, ಅಪ್ಪಾ, ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು, ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರುವಾಯಿತು,…
ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens' ನಲ್ಲಿ, ಭೂಮಿಯು ಸಮತಟ್ಟಾದ ತಟ್ಟೆಯ ಆಕಾರದ ಬದಲು ದುಂಡಗಿನ ಚೆಂಡಿನ ಆಕಾರದಲ್ಲಿದೆ ಎಂದು ಎರಡು ಅತ್ಯುತ್ತಮ ನಂಬಿಕಸ್ಥ ವಾದಗಳನ್ನು ಮಂಡಿಸಲು…
೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ
“ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು.…
ನಮ್ಮ ದೇಹವನ್ನು ಒಂದು ಬೃಹತ್ ತೋಟಕ್ಕೆ ಹೋಲಿಸಬಹುದು. ತೋಟ ಎಂದ ಮೇಲೆ ಏನೆಲ್ಲ ಇದೆ ನಮಗೆ ಗೊತ್ತಿರುವ ವಿಚಾರವೇ ಆಗಿದೆ. ಆದರೆ ನಮ್ಮ ಶರೀರದಲ್ಲಿ *ಮನಸ್ಸೇ ತೋಟಗಾರ, ಚಟುವಟಿಕೆಗಳೇ ಗೊಬ್ಬರ, ಸೋಮಾರಿತನವೇ ಬಂಜರು ನೆಲ. ಅರಿಷಡ್ವರ್ಗಗಳು ಕಳೆಗಳು.…
ಇಂದು ತಿಳಿಯಬಯಸುವೇ ನಾನ್ಯಾರೆಂದು
ಇಂದು ತಿಳಿಯಬಯಸುವೇ ನೀವ್ಯಾರೆಂದು
ದಯಮಾಡಿ ತಿಳಿಸಿ ನಿಮಗೆ ನಾನ್ಯಾರೆಂದು
ಕೃಪೆ ತೋರಿ ತಿಳಿಸಿ ನನಗೆ ನೀವ್ಯಾರೆಂದು
ನಮ್ಮ ನಿಮ್ಮ ಬಂಧವನ್ನು ತಿಳಿಸಿ
ನಿಮ್ಮ ನಮ್ಮ ಅನುಬಂಧವನ್ನು ಬೆಳೆಸಿ
!!ಇಂದು…
‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನಗಳ ವಿಷಯವೇ ಬೇರೆ…