ಸ್ವಾತಂತ್ರ್ಯ ಬಂದು ಸುಮಾರು 74 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ/ ದುರುಪಯೋಗ… ರಾಜಕಾರಣಿಗಳು - ಧರ್ಮಾಧಿಕಾರಿಗಳು - ಸಾಹಿತಿಗಳು - ಪತ್ರಕರ್ತರು - ವಿಚಾರವಾದಿಗಳು - ಸಂಸ್ಕಾರವಂತರು ಮುಂತಾದವರಿಂದ ಸ್ವಚ್ಚಂದ…
ಹಾಕಿಂಗ್ ವಿಕಿರಣ (Hawking Radiations) ವು ಕಪ್ಪು-ದೇಹದ ವಿಕಿರಣವಾಗಿದ್ದು, ಕಪ್ಪು ಕುಳಿಯ (Black Hole) ಈವೆಂಟ್ ಹಾರಿಜಾನ್ ಬಳಿ ಕ್ವಾಂಟಮ್ ಪರಿಣಾಮಗಳ (Quantum Effects) ಕಾರಣ ಕಪ್ಪು ಕುಳಿಗಳಿಂದ ಸಿದ್ಧಾಂತವಾಗಿ ಬಿಡುಗಡೆಯಾಗುವ…
ಅಮೂಲ್ಯವಾದ ಯಾವುದೇ ವಸ್ತುವಿನ ಬೆಲೆಯಾಗಲಿ, ಮಹತ್ವವಾಗಲಿ ಅರಿಯಲು ಸಾಧ್ಯವಿಲ್ಲ. ಒಂದು ವೇಳೆ ತಿಳಿಯಬೇಕೆಂದರೆ ಕಷ್ಟಪಡಬೇಕು. ವ್ಯಕ್ತಿ ಸಹ ಹಾಗೆಯೇ. ಅಲ್ಪರು ಮಾಡುವ ತೀರ್ಮಾನಗಳು ಅಲ್ಪತನದಿಂದಲೇ ಕೂಡಿರುತ್ತದೆ. ಅದರಲ್ಲೂ *ಅಯೋಗ್ಯರು*…
ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ
ಬದುಕಲು ಸಾವಿರ ದಾರಿಗಳಿವೆ ಬದುಕಿ ನೋಡಿ
ಸಾಲ ಮಾಡಿ ತೀರಿಸಲಾರದೆ ನೀನು ಸತ್ತರೆ
ನಿನ್ನ ನಂಬಿ ಬದುಕಿದವರ ಕಥೆ ಏನೋ ದೊರೆ
ದುಡಿದು ಸಾಲವನ್ನು ತೀರಿಸಿ ಬದುಕಬೇಕು
ನಿನ್ನ ನಂಬಿದವರ ಬಾಳಿಗೆ ಬೆಳಕು ನೀನಾಗಬೇಕು…
ಪಾರಿಜಾತ
೧
ಶಿಲೆ ದೇವರ
ತಲೆಯ ಮೇಲೆ
ಪುಟ್ಟ ಪಾರಿಜಾತ
ಮಾಡುತ್ತಿದೆ ತಪ!
೨
ಅಭಿಷೇಕಗೊಂಡ
ವಿಗ್ರಹ ತಂಪಾಗಿದೆ
ಶಿರವೇರಿದ ಪಾರಿಜಾತ
ಬಾಡದು ಬೇಗದೆ
೩
ವಿಗ್ರಹ ಕಲ್ಲಿನದು
ಎಂದು ಹೇಳುವಾಗ ಅರ್ಚಕ,
ತನ್ನ ಎಸಳ ಮೃದುವಿಗೆ
ಬೇಸರಿಸಿತಾ ಪಾರಿಜಾತ!
೪…
ಭದ್ರಗಿರಿ ದಾಸ ಸಹೋದರರ "ದಾಸ ಬಂಧು"
" ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳಾಗಿದ್ದರು. ಭದ್ರಗಿರಿ…
ಜಯಂತಿ ಎಂಬ ಹೆಸರು ಕೇಳಿದೊಡನೆಯೇ ನಿಮಗೆ ಒನಕೆ ಓಬವ್ವನ ನೆನಪಾಗುವುದು ಖಂಡಿತ. ‘ನಾಗರಹಾವು' ಚಿತ್ರದ ಆ ಪುಟ್ಟ ಪಾತ್ರದಲ್ಲಿ ಜಯಂತಿ ಓಬವ್ವನ ಪ್ರತಿರೂಪದಂತೆ ಕಂಡಿದ್ದರು. ಆ ಚಿತ್ರದಲ್ಲಿ ಜಯಂತಿಯದ್ದು ಅತಿಥಿ ನಟಿಯ ಪಾತ್ರ. ಕೆಲವೇ ನಿಮಿಷ ಇರುವ ಆ…
ಬರೆಯುವ ಜಾಗ ಮತ್ತು ಬರಹಗಾರರು:
ನೊಬೆಲ್ ಪ್ರಶಸ್ತಿ ಪರಸ್ಕೃತ ಲೇಖಕ ಫೆರಿಟ್ ಒರ್ಹಾನ್ ಪಮುಕ್ ಹಾಗೂ ಅಮೆರಿಕದ ಲೇಖಕಿ ಮಾಯಾ ಏಂಜಲೋ ರವರ ಬರಹದ ಬದುಕಿನ ಬಗ್ಗೆ " ಮಯೂರ" ಪತ್ರಿಕೆಯಲ್ಲಿನ ಲೇಖನಗಳು ಈ ಬ್ಲಾಗ್ ಗೆ ಪ್ರೇರಣೆ ( ಜುಲೈ,…
31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
32.ಭೂಮಿಯಲ್ಲಿ ಬದುಕಿ ಬಾಳಿದ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಗುರು ಪೂರ್ಣಿಮಾ ಅಥವಾ ಕೃಷ್ಣ ದ್ವೈಪಾಯನರೆಂಬ ವೇದ ವ್ಯಾಸ ಪೂರ್ಣಿಮಾ ಅಥವಾ ವೇದಗಳ ಉಗಮ (ವಿಭಜನೆಯ) ದಿನ. ಗೌತಮ ಬುದ್ಧರು ತಮ್ಮ ಪ್ರಥಮ ಪ್ರವಚನ ನೀಡಿದ ಐತಿಹಾಸಿಕ ಆಷಾಢ ಹುಣ್ಣಿಮೆಯ ದಿನ. ಗುರುವಿನ (ಕಲಿಕೆಯ) ಅರ್ಥವನ್ನು ಭಾರತೀಯ…
ಬಾನೊಂದಿಗೆ ಆಗುಂಬೆ
ನನ್ನೊಂದಿಗೆ ಈ ಗೊಂಬೆ
ಮುತ್ತಿಕ್ಕುತ್ತಿದೆ ಕ್ಷಣಕೊಮ್ಮೆ
ಇರುವ ಲೋಕವ ಮರೆತು
ಸಾಲು ಬೆಟ್ಟವ ದಾಟಿ
ಮುತ್ತ ಮೊಡವ ಹೊತ್ತು
ಅದರ ಅಮೃತ ಸುರಿಸು
ಪ್ರೇಮ ಬಿಸಿಯನು ತನಿಸು
ಕಾಂತಿ ತುಂಬಿದ ಸೂರ್ಯ
ನಿನ್ನನ್ನೇ ಹುಡುಕುವನು…
‘ತಂದೆ ಆಕಾಶ - ತಾಯಿ ಭೂಮಿ’ ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ…
ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ…
ದೇಶಭಕ್ತರಿಗೆ ಯಾವ ಹಬ್ಬಕ್ಕೆ ಕಡಿಮೆ ಈ ದಿನ? ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿ 21 ವರ್ಷಗಳು ಕಳೆದಿವೆ. ಆದರೆ ಜನರಲ್ಲಿ ಉತ್ಸಾಹ, ಆಕ್ರೋಶ ಮಾತ್ರ ಸ್ವಲ್ಪವೂ ಕುಂದಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಜಯ ಸಾಧಿಸುವುದು ಹೊಸ…
ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ.
ಗುರುಕರುಣೆಯೆಂಬುದು ಅನನ್ಯವಾದದ್ದು. ಅದರಲ್ಲಿ ಎಲ್ಲಾ…