ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ... ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು…
ಹನ್ನೆರಡು ವರ್ಷದ ಬಾಲೆ ಕೀರ್ತಿ. ಒಂದು ದಿನ ಮುಂಜಾನೆ ಫೋನಾಯಿಸಿದವಳು, ಗೋಳೋ ಎಂದು ಅಳುತ್ತಿದ್ದಳು. "ಏನು ಹೇಳು? ಯಾಕೆ ಅಳುತ್ತಿರುವೆ ಮಗಳೇ?"ಎಂದು ಕೇಳಿದೆ.
ಮೇಡಂ,"ನೀವು 'ಕುಡಿಯುವುದು ಕೆಟ್ಟ ಅಭ್ಯಾಸ ಎಂದು ಪಾಠ ಮಾಡುವಾಗ ಹೇಳ್ತಾ ಇದ್ರಲ್ಲ "…
ನೂರಾರು ವರುಷಗಳ ಹಿಂದೆ ಒಬ್ಬ ಹಿಟ್ಟಿನ ಗಿರಣಿ ಮಾಲೀಕನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ತನ್ನ ಸಹಾಯಕ್ಕಾಗಿ ಅವನು ಮೂವರು ಯುವಕರನ್ನು ಇಟ್ಟುಕೊಂಡಿದ್ದ.
ಅದೊಂದು ದಿನ ಅವನು ಮೂವರನ್ನೂ ಕರೆದು ಹೇಳಿದ, “ನನಗೆ ವಯಸ್ಸಾಗುತ್ತಿದೆ. ನೀವು…
ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ. ವೇದಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ನಾಲ್ಕು ಭಾಗಗಳಾಗಿ ವಿಂಗಡಿಸಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು…
ಮುಖ ತಲೆ ತೆಗೆದ …
ಗೆಳೆಯ ರಾಜೀವ್ ತನ್ನ ಮನೆಯ ಸಮಾರಂಭ ಒಂದರಲ್ಲಿ ತನ್ನ ಹತ್ತು ವರ್ಷದ ಮಗನ ಕೈಗೆ ಕ್ಯಾಮರಾ ಕೊಟ್ಟು ‘ಚೆನ್ನಾಗಿ ಫೋಟೋ ತೆಗೀ ಬೇಕು. ಮುಖ, ತಲೆ ತೆಗಿಬೇಕು ಆಯ್ತಾ?’ ಎಂದು ಆದೇಶ ನೀಡಿದ. ಸಮಾರಂಭವೆಲ್ಲಾ ಮುಗಿದ ಬಳಿಕ ಮಗ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಸ್ವಾಮೀಜಿಗಳೇ ಒಂದಾಗಿ,
ಜಾತಿ ರಕ್ಷಣೆಗೆ ಮುಂದಾಗಿ,
ಕುರ್ಚಿ ಉಳಿಸಲು ಹೋರಾಡಿ,
ಮೌಲ್ಯಗಳ ಅಳಿಸಲು ಕಿರುಚಾಡಿ....
ಸಾರ್ಥವಾಯಿತು ನಿಮ್ಮ ಬದುಕು,
ಅರ್ಥವಾಯಿತು ನಿಮ್ಮ ಹುಳುಕು,
ಪಾದ ಪೂಜೆಗೆ ಅರ್ಹರು ನೀವು,
ಅಡ್ಡ ಪಲ್ಲಕ್ಕಿಗೆ ಯೋಗ್ಯರು ನೀವು…
ನಮ್ಮ ಜೀವನ ಎನ್ನುವುದು ಒಂದು ದೊಡ್ಡ ಪ್ರಯಾಣದಂತೆ. ಎಲ್ಲಿಂದ ಎಲ್ಲಿಗೋ ಸಾಗಬಹುದು. ಯಾರ್ಯರೋ ಬಂದು ಹೋಗಬಹುದು. ಏನೆಲ್ಲಾ ಸಾಧಿಸಬಹುದು. ಸಾಧಿಸದೆಯೂ ಇರಬಹುದು. ಎಲ್ಲ ನಮ್ಮ ಇಚ್ಛೆ, ಸಾಮರ್ಥ್ಯ, ಆರ್ಥಿಕ ಸ್ಥಿತಿಗತಿ, ಪ್ರೋತ್ಸಾಹ ,ಆರೋಗ್ಯ,…
ಇದು ಇತ್ತೀಚೆಗೆ ನಡೆದ ಒಂದು ಘಟನೆ...
ಒಬ್ಬರು, ನನಗೆ ತುಂಬಾ ಪರಿಚಿತರು. ಗಂಡ ಹೆಂಡತಿ ಇಬ್ಬರೂ ಸರಕಾರಿ ನೌಕರಿಯಲ್ಲಿದ್ದರು. ಜೀವನ ಪೂರ್ತಿ ದುಡಿದು ದುಡಿದು ಮಕ್ಕಳನ್ನು ಬೆಳೆಸಿ, ಅವರ ಮದುವೆ ಕೂಡ ಮಾಡಿ ಗೆದ್ದರು..
ನಿವೃತ್ತಿಯ ಬಳಿಕ ಒಂದು…
ನಿಮಗೆಲ್ಲಾ ತಿಳಿದಿರುವ ಸಂಗತಿಯೆಂದರೆ ಪಾಂಡವರು ಐದು ಮಂದಿ ಹಾಗೂ ಕೌರವರು ೧೦೧ (೧೦೦ ಮಂದಿ ಗಂಡು ಮಕ್ಕಳು ಮತ್ತು ಒಂದು ಹೆಣ್ಣು). ಆದರೆ ಈ ನೂರು ಮಂದಿ ಮಕ್ಕಳು ಹುಟ್ಟಲು ಕಾರಣಗಳೇನು? ನಿಮಗೆ ಗೊತ್ತೇ? ಇಷ್ಟು ಮಕ್ಕಳಿದ್ದೂ ಕುರುಕ್ಷೇತ್ರ ಯುದ್ಧ…
ಬನ್ನಿ ನನ್ನ ಸಹಧರ್ಮೀಯ ಭಾಂಧವರೇ,
ಒಗ್ಗಟ್ಟಾಗೋಣ ನಾವು ನೀವು,
ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ,
ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ,
ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ,
ಕಟ್ಟೋಣ ಬಲಿಷ್ಠ ಭಾರತವನ್ನು,
ನೀವೂ ನಮ್ಮಂತೆ,…
ಪತ್ರೊಡೆ, ಕೆಸುವಿನ ಸಾರು, ಕೆಸುವಿನ ಗೊಜ್ಜು ಇವೆಲ್ಲಾ ಮಳೆಗಾಲದ ವಿಶೇಷ ಅಡುಗೆಗಳಾಗಿವೆ. ಮಲೆಗಾಲದಲ್ಲಿ ಬೆಚ್ಚಗಿನ ಆಹಾರಗಳನ್ನು, ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು, ಕೆಸುವಿನ ಎಲೆಯಿಂದ ಮಾಡಿದ ಆಹಾರ ಮೈ ಉಷ್ಣಾಂಶ ಹೆಚ್ಚಿಸುವುದು,…
೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್
ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ…
ಈ ಇಬ್ಬರು ಮಹನೀಯರು ಯಾರು ಎಂಬುವುದನ್ನು ಮೊದಲೇ ಹೇಳಿ ಬಿಡುತ್ತೇನೆ. ಒಬ್ಬರು ನಮ್ಮ ಸೇನೆಯ ಅತ್ಯುನ್ನತ ಸ್ಥಾನವಾದ ಫೀಲ್ಡ್ ಮಾರ್ಶಲ್ ಗೌರವಕ್ಕೆ ಪಾತ್ರರಾದ ಸ್ಯಾಂ ಮಾಣಿಕ್ ಷಾ ಅಥವಾ ಮಾಣಿಕ್ ಶಾ. ಮತ್ತೊಬ್ಬರು ‘ಜನರ ರಾಷ್ಟ್ರಪತಿ' ಎಂದೇ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಹಿಂದೆ, ಮೊದಲು ಕಥೆ - ಚಿತ್ರಕಥೆ - ಸಂಭಾಷಣೆ - ಗೀತ ಸಾಹಿತ್ಯ - ಹೆಸರು ಎಲ್ಲವೂ ಸಿದ್ಧವಾದ ನಂತರ ಪಾತ್ರವರ್ಗ, ತಂತ್ರಜ್ಞರು ಮುಂತಾದ ಆಯ್ಕೆಗಳು ನಡೆಯುತ್ತಿದ್ದವು.
ಈಗ, ಮೊದಲು ನಾಯಕನ ಅನುಮತಿ, ಕೆಲವೊಮ್ಮೆ ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ,…