ಶಿಸ್ತು ಮತ್ತು ಸಂಯಮ ಒಂದೇ ತಕ್ಕಡಿಯಲ್ಲಿ ತೂಗಿದರೆ ಎರಡೂ ಸಮಾನ ನಮ್ಮ ಬದುಕಿಗೆ ಎನ್ನಬಹುದು. ಶಿಸ್ತು ಎಂದರೆ ಒಂದು ನಿರ್ದಿಷ್ಟವಾಗಿ ನಿಯಂತ್ರಿಸಲಾದ ಕೆಲಸ, ಕ್ರಿಯೆ ಮತ್ತು ಸಮಾಜದ ನಿರೀಕ್ಷೆ. ನೈತಿಕತೆ, ಸದ್ಗುಣಗಳು, ಸಾಮಾಜಿಕ ನಡವಳಿಕೆಗಳು,…
"ಭೂಮಿಯಿಂದ ಎರಡು ಲಕ್ಷ ಇಪ್ಪತ್ತನಾಲ್ಕು ಸಾವಿರ ಮೈಲಿ ದೂರದಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನಡೆಗೆ ಸಾಗುತ್ತಾ ಹಿಂದಕ್ಕೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನೀಲಿ, ಹಸಿರು, ಕೆಂಪು…
ಈಶ್ವರ ಸಣಕಲ್ಲ ಅವರ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಎರಡು ಕವನಗಳನ್ನು ನಮ್ಮ ಓದುಗರು ಆಸ್ವಾದಿಸಿದ್ದಾರೆ. ಸಣಕಲ್ಲ ಅವರ ‘ಕಾಂಚನ ಮೃಗ' ಎಂಬ ಮತ್ತೊಂದು ಸುದೀರ್ಘವಾದ ಕವನ ಈ ಸಂಪುಟದಲ್ಲಿದೆ. ಈ ವಾರ ನಾವು ‘ಹಚ್ಚೇವು ಕನ್ನಡದ ದೀಪ' ಎಂಬ…
ಪ್ರೀತಿ ಮಾಡೋರಿಗೆ ನಿದ್ದೀನ
ಬರೂದಿಲ್ಲಂತ ಬಾಳ ಮಂದಿ ಹೇಳ್ತಾರ!!
ದಯವಿಟ್ಟು,
ನನ್ನೂ ಯಾರರ ಪ್ರೀತಿ ಮಾಡ್ರಿ
ಯಾಕಂದ್ರ ನನಗ ಬಾಳ ನಿದ್ದಿ ಬರತೈತಿ!
*****
ಜೊತೆ - ಜೊತೆಯಾಗಿರುವಾಗಲೇ
ದಿನಗಳು ಕಳೆದು ಹೋಗುತ್ತವೆ
ಅಗಲಿದ…
ಎಡವೂ ಅಲ್ಲ ಬಲವೂ ಅಲ್ಲ ಮಧ್ಯವೂ ಅಲ್ಲ,
ಸತ್ಯದ ಹುಡುಕಾಟದ ಅನಾಥ ನಾ.
ಬಿಜೆಪಿ ಅಲ್ಲ ಕಾಂಗ್ರೆಸ್ ಅಲ್ಲ ಕಮ್ಯುನಿಸ್ಟ್ ಅಲ್ಲ ,
ವಾಸ್ತವದ ಹುಡುಕಾಟದ ಸಾಮಾನ್ಯ ನಾ.
ಹಿಂದೂ ಅಲ್ಲ ಮುಸ್ಲಿಂ ಅಲ್ಲ ಕ್ರಿಶ್ಚಿಯನ್ ಅಲ್ಲ,
ಮಾನವೀಯತೆಯ ಹುಡುಕಾಟದ…
"ಲೋ ಸುರೇಶಾ! ಎಲ್ಲಾ ತಯಾರಿ ಸರಿಯಾಗಿದೆ ತಾನೇ..! ಹೊಸ ಮೇಡಮ್ ತುಂಬಾ ಸ್ಟ್ರಿಕ್ಟ್ ಅಂತೆ ಕಣೋ! ಬಂದ ದಿನವೇ ಅವರ ಬಾಯಿಗೆ ಬಲಿಯಾಗೋದು ಬೇಡ ತಿಳೀತಾ?" ಎಂದು ಪೊಲೀಸ್ ಪೇದೆ ಸುರೇಶನಿಗೆ ಸಬ್ ಇನ್ಸ್ಪೆಕ್ಟರ್ ಶ್ರೀಕಂಠ ಹೇಳಿ, ಎಲ್ಲ…
* ಮರ್ಯಾದೆ ಸಿಗದ ಜಾಗದಲ್ಲಿ ಚಪ್ಪಲಿಯನ್ನು ಸಹ ಇಡಬಾರದು.
* ದುಡ್ಡಿಲ್ಲದವ ಬಡವನಲ್ಲ. ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ. ಮೊದಲು ಎಲ್ಲರೂ ಚಾರಿತ್ರ್ಯ ಸರಿ ಇರುವಂತೆ ನೋಡಿಕೊಳ್ಳೋಣ.
* ಶೀಲವೇ ಬಹು ದೊಡ್ಡ ಸಂಪತ್ತು. ಅದುವೇ…
ಮೇಲುಕೀಳೆಂಬುದನ್ನು ಮರೆತುಬಿಡಿ
ಮಾನವೀಯ ಮೌಲ್ಯ ಅರಿತು ನೋಡಿ
ಮೇಲೆಂದು ಮೆರೆಯಬೇಡಿ
ಕೀಳೆಂದು ಕಡೆಗಣಿಸಲುಬೇಡಿ
ಸಕಲರಿಗೂ ಗೌರವವನ್ನು ನೀಡಿ
ಸಕಲವನ್ನು ಸಮಾನವಾಗಿ ನೋಡಿ
!!ಮೇಲುಕೀಳೆಂಬುದನ್ನು ಮರೆತುಬಿಡಿ!!
ಧನಿಕರೆಂದು ದರ್ಪ ಪಡಬೇಡಿ…
*ಪಿ. ಮೋಹನ್ ಅವರ "ಉಷಾ"*
"ಉಷಾ", ೧೯೪೦ರಲ್ಲಿ ಆರಂಭವಾದ ಒಂದು ಪ್ರಗತಿಶೀಲ ಮಾಸಪತ್ರಿಕೆ. ಸಂಪಾದಕರು ಮತ್ತು ಸಂಚಾಲಕರಾಗಿ "ಉಷಾ" ಳನ್ನು ಮುನ್ನಡೆಸಿದವರು ಪಿ. ಮೋಹನ್ ಅವರು.
ಬೆಂಗಳೂರು ಕಾಟನ್ ಪೇಟೆಯ ಭಾಷ್ಯಂ ರಸ್ತೆಯ ಅರಳೇಪೇಟೆಯ ಕೆಂಗೇರಿ ಗೇಟ್…
ಕಳೆದ ಜೂನ್ ತಿಂಗಳಲ್ಲಿ ನಾನು ಪ್ಯಾರಾಚ್ಯೂಟಿನ ಆವಿಷ್ಕಾರದ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮೊದಲಿಗೆ ಪ್ಯಾರಾಚ್ಯೂಟ್ ಯಾರು ಕಂಡು ಹಿಡಿದರು? ನಂತರದ ದಿನಗಳಲ್ಲಿ ಅದರಲ್ಲಿ ಆದ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೆ. ಇಂದಿನ…
26.ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಕಾಲೀನ ಅವಧಿಯಲ್ಲಿ, ಗಣಿತ ಕಲಿಕೆಗಾಗಿ ಮತ್ತು ಲೆಕ್ಕಾಚಾರಕ್ಕಾಗಿ ಬಳಕೆಯಾಗುತ್ತಿತ್ತು ಮಣಿಚೌಕಟ್ಟು (ಅಬಕಸ್). ನೆಪೋಲಿಯನ್ನನ ಪತನದ ನಂತರ ಲೆಫ್ಟಿನೆಂಟ್ ಜೀನ್ ವಿಕ್ಟರ್ ಪೊನ್ಸೆಲೆಟ್ ಅವರನ್ನು ರಷ್ಯಾದವರು…
ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಮೂರು ವಿಸಿಲ್ ಹಾಕಿಸಿ ಕೆಳಗಿಳಿಸಬೇಕು. ಆರಿದ ಮೇಲೆ ಮೇಲಿನ ಮತ್ತು ಒಳಗಿನ ಸಿಪ್ಪೆ ತೆಗೆದು ಕಿವುಚಿಡಿ. ಒಣಮೆಣಸು(ಬ್ಯಾಡಗಿ), ಚಿಟಿಕೆ ಅರಸಿನಹುಡಿ, ಇಂಗು, ಜೀರಿಗೆ, ಕೊತ್ತಂಬರಿ, ಮೆಂತೆ ಕಾಳು, ಕಾಳುಮೆಣಸು,…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಬಿ ಎ ಪದವೀಧರ. 28 ವರ್ಷ ವಯಸ್ಸು. 5 ವರ್ಷದಿಂದ ಕರ್ನಾಟಕ ಪೋಲೀಸ್ ಸೇವೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು 23,000 ರೂಪಾಯಿ ಸಂಬಳ ಬರುತ್ತದೆ. ತಂದೆ ಇಲ್ಲ. ತಾಯಿ ಮತ್ತು ಬಿ.ಇ. ಎರಡನೇ ಸೆಮಿಸ್ಟರ್ ಓದುತ್ತಿರುವ ತಂಗಿ…
ನಾನು ರೈಲಿನಲ್ಲಿ ಕಳೆದ ಸಮಯದ ನೆನಪುಗಳು ನನ್ನ ಜೀವನದಲ್ಲಿ ಶಾಶ್ವತವಾಗಿ ನನ್ನ ಹೃದಯದಲ್ಲಿ ಉಳಿಯುವ ಹಾಗೆ ಇದೆ. ಅಂದು ಮುಂಜಾನೆ ಸುಮಾರು ನಾಲ್ಕು ಗಂಟೆಗೆ ನನ್ನನ್ನು ಅಮ್ಮ ‘ಬೇಗ ಏಳು’ ಎಂದಾಗ ‘ಯಾಕೆ ಅಮ್ಮ, ಏನು ಆಯಿತು?’ ಎಂದು ಹತ್ತು ಹಲವಾರು…
ಸ್ತ್ರೀ ಎಂದರೆ ಹಾಗೆ ಅಲ್ಲವೇ
ತಾಯಿಯಾಗಿ ವಾತ್ಸಲ್ಯ ಮೂರುತಿ
ಪತ್ನಿಯಾಗಿ ಮನೋವಲ್ಲಭೆ ಕೀರುತಿ
ಸೋದರಿಯಾಗಿ ಪ್ರೀತಿ ಗೌರವ ನೀಡುತಿ
ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ
ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ
ಅಮ್ಮನ ಮಮತೆಯ ತೋರುತಿ
ಅಕ್ಕನಾಗಿ…
ಸಹನೆ- ಈಗ ಮನುಷ್ಯರಲ್ಲಿ ಬಹು ಅಪರೂಪವಾಗುತ್ತಿರುವ ಒಂದು ಗುಣ. ‘ತಾಳಿದವನು ಬಾಳಿಯಾನು' ಎಂಬ ಒಂದು ಗಾದೆ ಮಾತಿದೆ. ತಾಳ್ಮೆಯಿಂದ, ಸಹನೆಯಿಂದ ಕಾಯುವವನ ಕೆಲಸವು ಸ್ವಲ್ಪ ತಡವಾಗಿಯಾದರೂ, ಸರಿಯಾದ ರೀತಿಯಲ್ಲಿ ನಡೆಯುತ್ತದೆ. ಪ್ರತಿಯೊಂದು ಕೆಲಸಕ್ಕೂ…