ಯಾವುದೇ ಯುದ್ಧ, ಜಗಳಗಳನ್ನು ಪ್ರಾರಂಭಿಸುವುದು ಬಹಳ ಸುಲಭ. ನಾವು ನೆರೆಕರೆಯವರ ಜೊತೆ ಮಾಡುವ ಜಗಳ, ಸ್ನೇಹಿತರ ನಡುವೆ ಬೆಳೆದ ವೈಮನಸ್ಸು, ಸಂಬಂಧಿಕರ ನಡುವಿನ ಕಾದಾಟ, ರಾಜ್ಯ -ನೆರೆ ರಾಜ್ಯಗಳ ನಡುವಿನ ವಿವಾದಗಳು, ಕೊನೆಗೆ ದೇಶ-ವಿದೇಶಗಳ ನಡುವಿನ…
ಯುದ್ಧಪೀಡಿತ ಯೂಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ…
ನಮ್ಮ ಜೀವನದ ಮೇಲೆ ಜ್ಞಾನ-ವಿಜ್ಞಾನಗಳು ಸಾಕಷ್ಟು ಪ್ರಭಾವ ಬೀರಿದ ಅಂಶಗಳು. ಒಂದನ್ನೊಂದು ಬಿಟ್ಟಿರಲಾರದ ಬಂಧಗಳು. ‘ಚಂದ್ರಶೇಖರ ವೆಂಕಟರಾಮನ್’- ಸರ್ ಸಿ.ವಿ.ರಾಮನ್ ಅವರು ೧೯೨೮ರ ಫೆಬ್ರವರಿ ೨೮ ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಂಶೋಧನೆ…
ನಡೆಯಲರಿಯದೆ ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು ? - ಬಸವಣ್ಣ
ನಮ್ಮ ಆತ್ಮಾವಲೋಕನಕ್ಕಾಗಿ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ…
‘ಹಣ’ ನಮಗೆ ಬೇಕೇ ಬೇಕು. ಆದರೆ ಎಷ್ಟು, ಹೇಗೆ ಎಂಬುದನ್ನು ನಿರ್ಧರಿಸುವರು ನಾವುಗಳೆ ಅಲ್ಲವೇ? ‘ಹಣವನ್ನು ನೋಡಿದರೆ ಹೆಣ ಸಹ ಬಾಯಿ ಬಿಡಬಹುದು’ ಗಾದೆ ಮಾತು. ನಿರ್ಜೀವ ಜಡ ಬಾಯಿ ಬಿಡಲು ಸಾಧ್ಯವೇ? ಇಲ್ಲ. ಅಂದರೆ ಹಣದ ವಿಷಯದಲ್ಲಿ ನಾವು ಆ ರೀತಿ…
ಮನೆ ಮೌನವಾಗಿದೆ. ಮನಸ್ಸು ಅಳುತ್ತಿದೆ. ಅಪ್ಪ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯೊಳಗೆ ಅನ್ನ ಇಳಿಯುವುದು ಹೇಗೆ? ಅಲ್ಲಲ್ಲ ಮನೆಯೊಳಗೆ ಅನ್ನ ಬೇಯೋದಾದರೂ ಹೇಗೆ? ಸೂರ್ಯ ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ಮನೆಮನೆಗೆ ತೆರಳಿ ಗುಜರಿ…
ಲೇಖಕರು : ಎಚ್ಚಾರೆಲ್, (ಸಂಪದ ತಾಣದಲ್ಲಿ ಶುರುವಿನಿಂದ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ)
'ಕನ್ನಡ ವಿಕಿಪೀಡಿಯದ ಸಂಪಾದಕರು', ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ.
ಬ್ಲಾಗ್ ಲೇಖಕರು, ಫೇಸ್ಬುಕ್, ನಲ್ಲಿ…
ದೀರ್ಘ ವಾದ ವಿವಾದಗಳ ನಂತರ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಹಿಜಾಬ್ ಬಗ್ಗೆ ಹೀಗಿರಬೇಕು ಎಂಬ ನನ್ನ ವೈಯಕ್ತಿಕ ನಿರೀಕ್ಷೆ. ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಅರಿವಿನೊಂದಿಗೆ...
1) ಕೋರ್ಟ್ ನೀಡುವ ಈ…
ನಾವು ಎಲ್ಲರೊಂದಿಗೆ ಬೆರೆತು ಕಲೆತು ಬಾಳುವುದೇ ಜೀವನ. ಕೆಲವೊಂದು ಸಲ ಈ ಬದುಕೆಂಬುದು ಹೋರಾಟವೇನೋ ಅನ್ನಿಸುವುದುಂಟು. ಕಷ್ಟವೋ ಸುಖವೋ ಬದುಕು ನಡೆಸಲೇ ಬೇಕಲ್ಲವೇ? ನಾವು ದುಡಿಯುವುದು ನೆಮ್ಮದಿಯಲ್ಲಿ ಇರುವಷ್ಟು ದಿನ ಯಾವುದೇ ಅಡ್ಡಿ ಆತಂಕಗಳಿಲ್ಲದೆ…
ಮುಂಜಾವಿನ ಮಂಜದು ಮುಸುಕಿರಲು
ರಂಗಿನ ಓಕುಳಿಯದು ಹರಡಿರಲು...
ಬಾನು- ಭುವಿಯ ಸಂಗಮದಲ್ಲಿ
ನಲಿದವು ಮರಗಳು ಹರುಷದಲಿ.!
ಕಣ್ಮನ ತಣಿಸುವ ಸುಂದರ ಚಿತ್ರ
ಸೃಷ್ಟಿಯ ಸೊಬಗಿನ ಬಹು ಪಾತ್ರ
ವರ್ಣ ವೈಭವವು ಕಣ್ಮನದಲ್ಲಿ...
ಮುಗಿಲಿಗೆ ಹಾಸಿದ ಚಪ್ಪರವಲ್ಲಿ…
ಎರಡು ಕಪ್ಪೆಗಳು ಆಹಾರ ಹುಡುಕುತ್ತಾ ಗೋಪಾಲಕನ ಮನೆಗೆ ಹೋದವು. ಅಕಸ್ಮಾತಾಗಿ ಹಾಲಿನ ಪಾತ್ರೆಯೊಳಕ್ಕೆ ಜಿಗಿದವು. ಆ ಪಾತ್ರೆಯ ಬದಿಗಳು ಜಾರುತ್ತಿದ್ದ ಕಾರಣ ಕಪ್ಪೆಗಳಿಗೆ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ದೊಡ್ಡ ಕಪ್ಪೆ ಹೇಳಿತು, "ಗೆಳೆಯಾ,…
ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾದ ನಡೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪದೇ ಪದೇ ಬಂದು ಮಾನವ ಕುಲವನ್ನು ಕಾಡಿಸಿರುವ ಕೋವಿಡ್ ಸಾಂಕ್ರಾಮಿಕದ ಅಲೆಗಳ ಪರಿಣಾಮಗಳಿಂದ…
ಯಾರಿಗೆ ಎಷ್ಟೆಷ್ಟು?
ಹೆರಿಗೆಗಾಗಿ ಗಾಂಪ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಿದ್ದ. ತವರು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆದುದರಿಂದ ಗಾಂಪ ಪ್ರತೀ ತಿಂಗಳು ಹೆಂಡತಿಗೆ ಹಣವನ್ನು ಕಳುಹಿಸುತ್ತಿದ್ದ. ಈ ಹಣವನ್ನು…
ಹಾವು ಕಪ್ಪೆಯನ್ನು ಹಿಡಿದು ತಿನ್ನುವುದನ್ನು ಕಂಡು ಮಗು ಮಹೇಶ ಅಯ್ಯೋ ಪಾಪದ ಕಪ್ಪೆ ಬಲಿಯಾಗುತ್ತಿದೆಯೆಂದು ಮರುಗುತ್ತಿದ್ದನು. ಅಲ್ಲಿಗೆ ಬಂದ ಅವರಜ್ಜ ಒಂದು ಜೀವಿ ಬದುಕಲು ಇನ್ನೊಂದರ ಅಳಿವು ಅನಿವಾರ್ಯ ಅದು ‘ಪ್ರಕೃತಿಯ ಧರ್ಮ’ ವೆಂದು ತಿಳಿಸಿದರು…
ಹೆಚ್ಚು ಜನರ ಗಮನಕ್ಕೆ ಬಾರದೇ, ಹೆಚ್ಚು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಪಡದೆ ಸಣ್ಣ ಸುದ್ದಿಯಾಗಿ ಮರೆಯಾದ ಒಂದು ಮುಖ್ಯ ವಿಷಯ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳ ಸಂಬಳ ಮತ್ತು ಇತರೆ ಭತ್ಯಗಳು ಏರಿಕೆಯ ವಿಧೇಯಕ…
ಆ ದಿನ ನನ್ನ ಜೊತೆ ತಿರುಗಾಡೋಕೆ ಚಪ್ಪಲಿಗೆ ಇಷ್ಟವಿರಲಿಲ್ಲವೋ ಏನೋ ಅಥವಾ ನಾನು ದಿನಾ ಅದನ್ನು ತುಳಿತಾ ಇದ್ದೇನೆ ಅನ್ನುವ ನೋವು ಕೂಡ ಆಗಿರಬಹುದು ಒಟ್ಟಿನಲ್ಲಿ ನಾನು ಅಂಗಳಕ್ಕಿಳಿದಾಗ ಚಪ್ಪಲಿ ಅಲ್ಲಿ ಕಾಣಲಿಲ್ಲ. ಬದಲಿ ಅವಕಾಶಕ್ಕೆ ಅಲ್ಲೇನೂ ಸಿಗದ…
‘ಅರಿವು’ ಎಂದೊಡನೆ ಜ್ಞಾನ, ತಿಳುವಳಿಕೆ ಎಂಬುದೇ ಕಣ್ಣೆದುರಿಗೆ ಬರುವುದು ಸಹಜ. ಬುದ್ಧಿವಂತಿಕೆ, ಪ್ರಪಂಚ ಜ್ಞಾನವೆಂದು ಸಹ ಹೇಳಬಹುದು. ಬೇಡದ, ಕೆಟ್ಟ ಕೆಲಸವನ್ನು ಮಾಡಿದರೆ ಹೇಳುವುದಿದೆ ‘ಅವನಿಗೆ ಅಷ್ಟೂ ಗೊತ್ತಾಗುವುದಿಲ್ಲವೇ? ತಲೆಯಲ್ಲಿ…
ಒಂದು ಖಾಲಿ ಪಾತ್ರೆ ಇದ್ದರೆ ನಮಗೆ ಬೇಕಾದುದನ್ನು ಅದರಲ್ಲಿ ತುಂಬಿಕೊಳ್ಳಬಹುದು. ಆದರೆ, ಏನು ತುಂಬುತ್ತೇವೆ? ಏನು ತುಂಬಬೇಕು? ಎಂಬುದು ಬಹಳ ಮುಖ್ಯ. ಹೃದಯವೂ ಹೀಗೆಯೇ; ಒಳ್ಳೆಯ ಸಂಗತಿಗಳು ಎಷ್ಟಿದ್ದರೂ ಹೃದಯದಲ್ಲಿ ಅವಕ್ಕೆ ಜಾಗ ಇದ್ದೇ ಇರುತ್ತದೆ…