ನಾವೇ ಹಾಕಿದ ಬೇಲಿಗಳೊಳಗೆ
ಯುದ್ಧ ಮಾಡದೇ ಗೆಲುವ
ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ
ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ!
ಎಲ್ಲರೂ ದೇವರ ಮಕ್ಕಳು
ಎಲ್ಲವೂ ಪರಮಾತ್ಮನ ಭೂಮಿ
ಅದೇ ಈಗ ರುದ್ರ ಭೂಮಿ!
ಗಡಿಗಳು ತುಪಾಕಿಗಳ ನಡುವೆ
ಹಗೆ ಸಾವಿನ ಸರಪಳಿ
ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥೆಯನ್ನು ಈಗತಾನೆ …
ಕಾರಣಗಳೇನು ಇದ್ದೇ ಇರುತ್ತದೆ ಎಲ್ಲದಕ್ಕೂ ಆದರೆ ಪರಿಣಾಮಗಳು ಮಾತ್ರ ಭಯಂಕರ. ಯುದ್ದವೆಂಬುದು ಒಂದು ವಿಡಿಯೋ ಗೇಮ್ ಅಲ್ಲ ಅಥವಾ ಧಾರವಾಹಿ - ಚಲನಚಿತ್ರವಲ್ಲ. ಅದೊಂದು ಭೂಮಂಡಲದ ಮಾನವಕುಲದ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆ. ಗೆದ್ದವನು ಸೋತ -…
ಭಾಷೆಯೂ ಊರಿನ ಪ್ರತಿಬಿಂಬವಾಗುವುದು
ನಾವು ಕೃಷ್ಣಾಪುರದ `ದೃಶ್ಯ'ದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು. ಅವರು ಇನ್‍ಕಮ್…
ಕವಿಗಳೆಂದರೆ ಏನೋ ವಿಶೇಷತೆ ಇರುವವರು. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಬರೆದವರೆಲ್ಲ ಕವಿಗಳೆನಿಸಲು ಸ್ವಲ್ಪ ಕಷ್ಟವಿದೆ. ಸಣ್ಣ ಮಗುವಿನ ಕುತೂಹಲ ಕವಿಯ ನೋಟದಲ್ಲಿರಬೇಕು. ತಾಳ್ಮೆ, ಶ್ರದ್ಧೆ, ಅಚಲ ವಿಶ್ವಾಸವಿರಬೇಕು. ಬರೆದದ್ದರಲ್ಲಿರುವ ಜಳ್ಳು…
ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು.
ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ…
ನಮಸ್ಕಾರ ನಾನು "ಪಕ್ಕದ ಸೀಟಿನ" ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು ಉಡುಪಿಗೆ ಹೊರಟಿದ್ದೆ ಕಾರ್ಯ ನಿಮಿತ್ತ. ಮೂರು ಜನರ ಸೀಟು…
ಕಮಲಶಿಲೆ ದೇವಸ್ಥಾನವು ಕುಂದಾಪುರದಿಂದ 35 ಕಿಮೀ ದೂರದಲ್ಲಿ ನೆಲೆಗೊಂಡಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನವಾಗಿದೆ. ಲಿಂಗ ರೂಪದಲ್ಲಿ ನಿಂತ ದುರ್ಗಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಕಮಲಶಿಲೆ ಬ್ರಾಹ್ಮಿ ದುರ್ಗಾ…
ಮಂಗಳೂರಿನ ಬಂದರಿನಲ್ಲಿ ಹಾರುವ ಮೀನು ಸಿಕ್ಕಿದೆಯಂತೆ, ಅದಕ್ಕೆ ಹಕ್ಕಿಗಳಂತೆ ರೆಕ್ಕೆಗಳಿವೆಯಂತೆ ಎಂಬ ಅಂತೆ ಕಂತೆ ಸುದ್ದಿಗಳು ಕಳೆದ ವಾರ ಎಲ್ಲೆಡೆ ಹರಿದಾಡುತ್ತಿದ್ದವು. ನಿಜಕ್ಕೂ ಹಾರುವ ಮೀನು ಎಂಬ ಪ್ರಭೇಧ ಇದೆಯೇ? ಅವುಗಳು ನಿಜಕ್ಕೂ ಹಕ್ಕಿಯಂತೆ…
ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸಮರ ಸಾಧ್ಯತೆ ಇನ್ನಷ್ಟು ನಿಕಟವಾಗಿದೆ. ಉಕ್ರೇನ್ ನ ಎರಡು ಪ್ರಾಂತ್ರ್ಯಗಳನ್ನು ರಷ್ಯಾ ಸ್ವತಂತ್ರ ರಾಷ್ಟ್ರಗಳೆಂದು ಮಾನ್ಯ ಮಾಡಿದೆ. ಡೊನೆಸ್ಕ್ ಮತ್ತು ಲುಹಾನ್ಸ್ಕ್ ಎಂಬ ಹೆಸರಿನ ಈ…
ಸದ್ಯದ ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಕೇವಲ 16 ವರ್ಷದ ಈ ಬಾಲ ಪ್ರತಿಭೆ ಪ್ರಜ್ಞಾನಂದ ಆರ್. ಏರ್ಥಿಂಗ್ಸ್ ಮಾಸ್ಟರ್ಸ್ ಆನ್ ಲೈನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಸೋಲಿಸಿದ್ದಾನೆ. ಜೊತೆಗೆ ರಷ್ಯಾದ…
ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು.
ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ…
ನಾವು ಪ್ರಪಂಚ ಎಂಬುದಾಗಿ ಹೇಳ್ತಾನೇ ಇರುತ್ತೇವೆ. ನಾವು ಓದಿ ತಿಳಿದ ಹಾಗೆ ಈ ಪ್ರಪಂಚವೆಲ್ಲವೂ ಮೊದಲು ನೀರಿನಿಂದ ಆವರಿಸಲ್ಪಟ್ಟಿತಂತೆ. ಮುಂದೆ ಘನೀಕರಣಗೊಂಡು ಭೂಮಿಯ ಸೃಷ್ಟಿಯೆಂದರು. ಹೀಗೆ ಈ ಪ್ರಪಂಚ ಪಂಚದಿಂದ ಕೂಡಿ, ಆಕಾಶ(ಅವಕಾಶ), ನೀರು,…
ಹೌದು, ಭಾರತದ ಸಂವಿಧಾನವನ್ನು ಬರೆಯಲು ಯಾವುದೇ ಮುದ್ರಣ ಸಾಧನವನ್ನು ಬಳಸದೆ ಇಡೀಯಾಗಿ ಕೈಯಲ್ಲಿ ಬರೆಯಲಾಗಿದೆ. ದೆಹಲಿಯ ನಿವಾಸಿ ಪ್ರೇಮ್ ಬಿಹಾರಿ ನಾರಾಯಣ ರೈಜಾಡಾ ಅವರು ಸಂವಿಧಾನದ ಈ ಬೃಹತ್ ಪುಸ್ತಕವನ್ನು ಇಟಾಲಿಕ್ ಶೈಲಿಯಲ್ಲಿ ಇಡೀಯಾಗಿ ತಮ್ಮ…
ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧಗಳು ಈ ಸ್ಥಿತಿ…
ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ…
ನಾವು ಈ ವಾರ ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ ‘ಹಿಮನಾ’ ಎಂದೇ ಖ್ಯಾತರಾಗಿದ್ದ ಹಿರೇಕುಂಬಳಗುಂಟೆ ಮಠದ ನಾಗಯ್ಯ. ಹಿ ಮ ನಾಗಯ್ಯನವರು ಜುಲೈ ೧, ೧೯೨೫ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎಂಬ ಗ್ರಾಮದಲ್ಲಿ…