ಪ್ರೀತಿ ಸಂತೆಯಲ್ಲಿ ಸಿಗಲಾರದು. ಪ್ರೀತಿಸುವವರು ಸಿಗುವುದು ಬಹಳ ಕಷ್ಟ. ಅದು ಒಂದು ರೀತಿಯ ಕಠಿಣ ತಪಸ್ಸು. ಪ್ರೀತಿಸುವವರು ಸಿಕ್ಕಿದರೂ ಕೆಡದಂತೆ ಕಾಯುವುದು ಬಹಳ ಕಷ್ಟ. ನಮ್ಮ ಜೀವನವನ್ನೇ ಪ್ರೀತಿ, ಆರಾಧನೆಗೆ ಮೀಸಲಿಟ್ಟರೆ ಬೇರೆ ದೇವರೇಕೆ ಬೇಕು?…
ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ ಸ್ವಲ್ಪ ನೀರು ಸೇರಿಸಿ…
ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ "ಕಂಬಿಯ ಹಿಂದೆ ಒಂದು ಬದುಕಿದೆ" ಆ ಬಂಧನದ ನಡುವೆ…
ದಕ್ಷಿಣ ಕನ್ನಡ ಪಂಜದ ಊರಿನವರು
ರಾಮಪ್ಪಯ್ಯ ಶಾಂತಾದುರ್ಗಾ ದಂಪತಿಗಳ ಕುವರರು
ಸಣ್ಣಕಥೆಗಳ ಅದ್ಭುತ ಪ್ರತಿಭಾ ಜನಕರು
ಶಿಶುಸಾಹಿತ್ಯ ನೀರು ಕುಡಿದಷ್ಟೇ ಸುಲಭವೆಂದವರು
ಮನೆಮಾತು ಕೊಂಕಣಿ ತುಳು ಕನ್ನಡ ಆಂಗ್ಲ ಭಾಷೆ ಪರಿಣತರು
ಭವಾನಿಬಾಯಿಯ ಸತಿಯಾಗಿ…
೧೯೫೪ರಲ್ಲಿ ಎಂದು ತೋರುತ್ತದೆ. ವಿ.ಸೀ. (ವಿ.ಸೀತಾರಾಮಯ್ಯ) ಅವರು ಆಕಾಶವಾಣಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರು. ಆಗ ನಾನು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತೆಯಾಗಿದ್ದೆ. ಆಗ ವಿ.ಸೀ.…
೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ…
ಈ ಪ್ರಶ್ನೆಗೆ ನಿಮ್ಮ ಅಂತರಾಳದ, ನಡವಳಿಕೆಯ ಮತ್ತು ಸ್ಪಷ್ಟ ಅಭಿಪ್ರಾಯ ನೀವು ಎಡಪಂಥೀಯರೋ ಅಥವಾ ಬಲಪಂಥೀಯರೋ ಅಥವಾ ಸಮಷ್ಟಿ ಪ್ರಜ್ಞೆಯ ಜೀವಪರ ನಿಲುವಿನವರೋ ಎಂದು ಅರ್ಥಮಾಡಿಕೊಳ್ಳಲು ಸ್ವತಃ ನಿಮಗೆ ಸಹಾಯ ಮಾಡುತ್ತದೆ.
ಏನು ಹಾಗೆಂದರೆ ? ಎರಡೂ…
ನಾವು ಹೆಚ್ಚು ಭರವಸೆಯಿಡುವುದು ಇಂದಿನ ಯುವಮನಗಳ ಮೇಲೆ. ಅವರು ಹೇಗೆ ಸಮಾಜದರಲ್ಲಿ, ಮನೆಯಲ್ಲಿ ಇರುವರೋ, ಅವರುಗಳ ವ್ಯವಹಾರ, ವರ್ತನೆಗಳು, ರೀತಿ ನೀತಿಗಳು ನಮ್ಮ ಸಮಾಜದ ಏಳಿಗೆಗೆ, ಬದುಕಿನ ದಿಕ್ಕನ್ನು ರೂಪಿಸುವಲ್ಲಿ ಗಟ್ಟಿತನ ನೀಡಿದೆ.…
ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ...
ಇಷ್ಟರವರೆಗೂ ಉಳಿದಿರಲಿಲ್ಲ. ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು.…
ಫೆಬ್ರವರಿ ೨೧ ಅಂತರಾಷ್ಟ್ರೀಯ ಮಾತೃ ಭಾಷಾ ದಿನ. ಆ ಸಂದರ್ಭದಲ್ಲಿ ನನ್ನ ಮಾತೃ ಭಾಷೆಯಾದ ಕನ್ನಡ ಭಾಷೆಯ ಬಗ್ಗೆ ನನ್ನ ಅನಿಸಿಕೆ. ‘ಕನ್ನಡ’ ಎಂಬ ಪದವೇ ರೋಮಾಂಚನ. ಅಷ್ಟೂ ಸುಲಲಿತ, ಸುಂದರ, ಸುಶೋಭಿತ, ಸರ್ವಾಲಂಕಾರ ಭೂಷಿತ. ನಮ್ಮ ಕನ್ನಡ ನಾಡಿನ ನುಡಿ…
“ಸರಕಾರ ಆರನೇ ವೇತನ ಆಯೋಗದ ಶಿಫಾರಸ್ ಜ್ಯಾರಿ ಮಾಡಿ ಅಧಿಕಾರಿಗಳಿಗೆ ಹೆಚ್ಚುವರಿ ಸಂಬಳ ಪಾವತಿಸಿದೆ. ಅವರೆಲ್ಲರಿಗೂ ಸರಕಾರ ನನಗೆ ಕೊಟ್ಟಂತಹ ದನವನ್ನೇ ಕೊಟ್ಟು ಸಾಕಲು ಹೇಳಲಿ. ಪ್ರತಿಯೊಬ್ಬರಿಗೂ ಒಂದೆಕ್ರೆ ಒಣ ಜಮೀನನ್ನೂ ಕೊಡಲಿ. ಈ ಸರಕಾರಿ…
ಪ್ರತಿನಿತ್ಯ ಮೀನು ತಿನ್ನುವವರು ತುಂಬಾ ಬುದ್ಧಿವಂತರಾಗಿರುವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮೀನಿನಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಹೆಚ್ಚಿನವರು ಮೀನು ಸೇವನೆ…
ಸದಾ ಕಾಲ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು, ತಲೆಗೊಂದು ಟೋಪಿ ಧರಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಹಮ್ಮು ಬಿಮ್ಮುಗಳಿಲ್ಲದೇ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕನ್ನಡದ ಸಮನ್ವಯ ಕವಿಗಳಲ್ಲಿ ಓರ್ವರಾಗಿದ್ದ ಚೆನ್ನವೀರ ಕಣವಿಯವರು ಇನ್ನು ನೆನಪು ಮಾತ್ರ…
ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳು ಹೆಚ್ಚಾಗಿವೆ. ಕೊರೊನಾ ಕಾಣಿಸಿಕೊಳ್ಳುವ ಮೊದಲು ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟಕಷ್ಟೇ ಎಂಬಂತೆಯೇ ಇತ್ತು. ಆದರೆ ಕೊರೊನಾ ಎಲ್ಲರಿಗೂ…
ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ಸುಂದರವಾಗಿಯೇ…
ಒಬ್ಬರ ಭಾವನೆಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಮನಸ್ಸಿನ ಓಘ, ಆಲೋಚನೆ ಅವರೇ ಬಲ್ಲರು. ಅವರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯಬಹುದಷ್ಟೆ. ಒಂದು ಮನೆಯ ವಿಷಯಕ್ಕೆ ಬರೋಣ. ಅಲ್ಲಿ ಹೊಂದಾಣಿಕೆ ಇಲ್ಲದಾಗ, ಮಾತುಗಳ…
ದಾರಿಗಳು ನಮ್ಮ ದಾರಿಗಳು
ಬದುಕಿನ ಬಗೆಗೆ ದಾರಿಗಳು
ಚಿಂತೆಗಳು ಬರಿ ಚಿಂತೆಗಳು
ದಾರಿ ಉದ್ದಕ್ಕೂ ಚಿಂತನೆಗಳು
ಜೀವನ ಎಂದರೆ ಹಣವಲ್ಲ
ಹಣವಿದ್ದರೆ ಜೀವನವಲ್ಲ
ಹಣ ಇದ್ದರೂ ತೊಂದರೆ
ಇಲ್ಲದಿದ್ದರೂ ತೊಂದರೆ
ಗೊಂದಲ ಬರಿ ಗೊಂದಲ
"ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ, ಹೀಗೂ ಬದುಕ್ತಾರ?" ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ. ಶಬ್ದದ ನಡುವೆ ಬದುಕು ಕಟ್ಟಿಕೊಂಡವ. ಈ ಸಲ…
‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ…