ಇನ್ನೂ ನಾವುಗಳು ಮೌನವಾಗಿದ್ದರೆ ನಮ್ಮ ಜನ ಪ್ರತಿನಿಧಿಗಳು ಇನ್ನಷ್ಟು ತಲೆಯ ಮೇಲೆ ಕುಳಿತುಕೊಳ್ಳುವುದು ನಿಶ್ಚಿತ. ಅವರಿಗೆ ಬಿಸಿ ತಾಗಿಸಲೇ ಬೇಕಿದೆ. ಇಲ್ಲದಿದ್ದರೆ ಅವರ ಭಾಷೆ ವರ್ತನೆ ತೀರಾ ಕೆಳಮಟ್ಟಕ್ಕೆ ಇಳಿದು ನಮ್ಮ ಮಕ್ಕಳ ಭವಿಷ್ಯ…
ಮಹಾಭಾರತದಲ್ಲಿ ಒಂದು ಅತಿ ಸೂಕ್ಷ್ಮ ವಿಷಯ ನಾವೆಲ್ಲ ತಿಳಿದವರೇ. ‘ಸಂಧಾನ’ ಕ್ಕಾಗಿ ಪಾಂಡವ ರಾಯಭಾರಿಯಾಗಿ ಕೌರವನ ಆಸ್ಥಾನಕ್ಕೆ ಭಗವಂತ ಬಂದಾಗ ಭೀಷ್ಮ, ದ್ರೋಣಾದಿಗಳು, ಋಷಿಮುನಿಗಳು, ಪ್ರಾಜ್ಞರು, ಬ್ರಾಹ್ಮಣರು, ವೇದೋಪನಿಷತ್ತನ್ನು ಓದಿ…
ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ. ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ, ದಿನವೂ ಅದೇ ದಿನಚರಿ ಆಗಿದೆ .
ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮಯ ನಿಧಾನವಾಗಿದೆಯೋ…
ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ ಮಾಡಿದಂತೆ.
೨೮…
ತಪ್ಪಾಗಲು ಸಾಧ್ಯವಿಲ್ಲ
ಗಾಂಪನಿಗೆ ಇದ್ದಕ್ಕಿದ್ದಂತೆ ಅಸೌಖ್ಯವಾಯಿತು. ಆಸ್ಪತ್ರೆಗೆ ಸೇರಿಸಲಾಯಿತು. ಒಂದು ಚಿಕ್ಕ ಆಪರೇಷನ್ ಅಗತ್ಯವೆಂದು ವೈದ್ಯರು ಹೇಳಿದರು. ಗಾಂಪ ಒಪ್ಪಿಕೊಂಡ.
ಒಂದು ನಿಗದಿತ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗೆ ಗಾಂಪನನ್ನು…
"ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ" -ರೂಮಿ
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ…
ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ. ಉದ್ಯಾನದ…
ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್ನು ಆಹುತಿ ಪಡೆಯುತ್ತಾ…
ಸರಕಾರ ರೂಪಿಸಲು ನಿಯಮಗಳು ಸರ್ವ ಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ…
ಹೊಸ ಅನುಭವಗಳ ಆರಂಭ
ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣಹೋಮದೊಂದಿಗೆ ನಡೆಯಿತು. ಈವರೆಗೆ ಗಣಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ ಇರಲಿಲ್ಲ. ಕೋಟೆಕಾರಿನ…
ಅಮ್ಮ ಎನ್ನುವ ಎರಡಕ್ಷರದಿ...ಮಾನವೀಯ ಸಂಭಂದಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ,, ಅತ್ತಿಗೆ, ಮಗಳು ಇತ್ಯಾದಿ ಎಲ್ಲಕ್ಕಿಂತ,…
ಹೇಡಿತನ, ಅಂಜಿಕೆ, ದ್ವೇಷ ಇರುವಲ್ಲಿ ಭಗವಂತ ಸಹ ಇರಲು ಬಯಸುವುದಿಲ್ಲವಂತೆ. ಸತ್ಯವಿರಬಹುದು. ಯಾವಾಗಲೂ ಹೇಡಿಯಾಗಿಯೇ ವ್ಯವಹರಿಸುವ ವ್ಯಕ್ತಿಯನ್ನು ಯಾರು ನಂಬುವರು? ಎಲ್ಲದರಲ್ಲಿಯೂ ಹಿಂಜರಿಕೆ ಯಾಕೆ? ಪ್ರತಿಯೊಂದು ಕೆಲಸವನ್ನು ಯಾವುದೇ…
ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ. ಪಕ್ಕದಲ್ಲಿ ಆತಂಕ, ಇನ್ನೊಂದೆಡೆ ಭರವಸೆ ನಿಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು…
ಪ್ರೀತ್ಸೆ ಪ್ರೀತ್ಸೆ ಎನ್ನುವುದೇ ಪ್ರೇಮವಲ್ಲ
ಮಾತು ಮಾತುಗಳೇ ಸ್ನೇಹ ಸಲುಗೆಯಲ್ಲ
ಹಣ ಹಣವೆಂಬುದೇ ಬರಿಯ ಬದುಕಲ್ಲ
ಜಾತಿ ಜಾತಿಗಳ ಗೋಡೆ ಕಟ್ಟಿದರೆ ಸುಖವಿಲ್ಲ.
ಕಲ್ಲು ಕಲ್ಲನು ತಿಕ್ಕಿ ಬೆಂಕಿ ಜನಿಸಿದಂತೆ
ದ್ವೇಷ ದ್ವೇಷವು ಮುಸುಕಲಿ…
ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ…
ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ…
ಇವನು ಈಗ್ಗೆ ಎರಡು ವರ್ಷಗಳ ಕೆಳಗೆ ನನ್ನನ್ನು ಬಿಟ್ಟು ಸ್ವರ್ಗಕ್ಕೆ ತೆರಳಿದ ನನ್ನ ಮುದ್ದು ಕಂದ. ಪುಟ್ಟ ಮರಿಯನ್ನು ತಂದು ಸಾಕಿದ್ದೆ. ಅವನು ಮನೆಗೆ ಬಂದ ನಂತರವೆ ಮನೆಯ ಎಲ್ಲಾ ಬೆಕ್ಕುಗಳಿಗು ಮೆಡಿಕಲ್ ನಿಂದ ತಂದ ಫುಡ್ ಹಾಕುವ ರೂಢಿ ಆಯ್ತು. ಅವನು…