೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರು ಕೆಲಸ…
ಸಾಮಾನ್ಯಕ್ಕಿಂತ ಕೆಳಮಟ್ಟ ತಲುಪುತ್ತಿದೆ ನಿಮ್ಮ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆ. 15-18 ವಯೋಮಾನದ ಮಕ್ಕಳನ್ನು ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಅವರ ಮುಗ್ಧ ಮಾತುಗಳನ್ನೇ ಬಹುದೊಡ್ಡ ಸುದ್ದಿಯಾಗಿ ಬಿಂಬಿಸುತ್ತೀರಿ…
ಪ್ರಕಾಶ್ ಕಾಬೆಟ್ಟುರವರ "ಪಿಸುಮಾತು"
" ಪಿಸುಮಾತು" , ಪ್ರಕಾಶ್ ಕಾಬೆಟ್ಟು ಅವರು ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ. ಪತ್ರಕರ್ತ, ಲೇಖಕ, ಕವಿ, ಕಾರ್ಟೂನಿಸ್ಟ್, ಸಿನಿಮಾ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯ ಪ್ರಕಾಶ್ ಅವರು ೨೦೧೦ರ…
ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ. ಬೇರೆಯವರು ಮಾತಾಡೋದನ್ನ…
ಜೀವನದ ಹಾದಿ ಬಹಳ ದೂರವಿದೆ. ನಮ್ಮ ಹಣೆಯಲ್ಲಿ ಏನು ಬರೆದಿದೋ ನಮಗೆ ಗೊತ್ತಿಲ್ಲ. ಬಂದ ಹಾಗೆ ಬಂದದ್ದನ್ನು ಸ್ವೀಕರಿಸಿಯೋ ಅನುಭವಿಸಿಯೋ ಮುಂದೆ ಮುಂದೆ ಸಾಗುತ್ತೇವೆ. ಸಾಗುವ ದಾರಿಯಲ್ಲಿ ಕೆಲವರ ನಿಲ್ದಾಣಗಳು ಬೇಗ ಬರುತ್ತದೆ, ಅಲ್ಲಿ ಇಳಿಯಲೇ ಬೇಕು…
ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ…
ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ…
‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ…
ಉಕ್ರೇನ್ ವಿವಾದ ಮತ್ತೊಂದು ಯುದ್ದಕ್ಕೆ ಕಾರಣವಾಗಬಹುದೇ? ಯುದ್ಧ ಬೇಡ ಶಾಂತಿ ಬೇಕು ಅಭಿಯಾನ. ಜಾಗತಿಕವಾಗಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಚಟುವಟಿಕೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಿ ಆಕ್ರಮಣ - ಪ್ರತಿಯಾಕ್ರಮಣ ನಡೆಯುವ…
ವಿವೇಕಿಗಳಾದವರು ಕಳೆದುಕೊಂಡುದರ ಬಗ್ಗೆ ಚಿಂತಿಸುವುದಿಲ್ಲ. ಎಷ್ಟೇ ಕಷ್ಟ ಬಂದರೂ ಹೆದರುವುದಿಲ್ಲ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತಮಗೇನಾದರೂ ಸಿಗದಿದ್ದರೂ ಬೇಸರಪಡುವುದಿಲ್ಲ. ಸ್ಥಿತಪ್ರಜ್ಞರು ತಮಗೆ ಎಷ್ಟು ದಕ್ಕುವುದೋ…
ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ…
ಎರಡು ಹಸುಗಳನ್ನು ಸಾಕುತ್ತಾ, ಹಾಲಿಗೆ ಸ್ವಲ್ಪ ಸಹ ನೀರು ಹಾಕದೆ, ಅತ್ಯಂತ ಶೃದ್ಧೆಯಿಂದ, ಪರಿಸರದ ಮನೆಗಳಿಗೆ ಹಾಲು ಕೊಟ್ಟು, ಜೀವನ ಮಾಡುತ್ತಿದ್ದಳು ರಾಜಮ್ಮ. ರಾತ್ರಿ ಬೀಸಿದ ಗಾಳಿಮಳೆಗೆ ದನದ ಹಟ್ಟಿ ಮುರಿದು ಬಿತ್ತು. ರಾಜಮ್ಮನ…
“ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಿಲೋ…
ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್ನು ಕೇಳಿ, ಅವರ ಮೇಲೆ…
೧.
ಇನ್ನೊಬ್ಬರ ಬರಹಗಳನು ಕೆಣಕದಿರು ನೀನು
ಪ್ರತಿಯೊಬ್ಬರ ಜೀವನದಲಿ ಬಾಗದಿರು ನೀನು
ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು
ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು
ನಡೆವ ದಾರಿಯನು ಗಮನಿಸದೆ ಹೋಗುವರೆ
ಕಲ್ಲುಮುಳ್ಳುಗಳ ನಡುವಲ್ಲಿ…
ಕಾರ್ಯಕ್ರಮ ಆಯೋಜನೆಯಾಗಿತ್ತು. ದುಡ್ಡು ಹರಿದುಬಂದಿತ್ತು. ಸಮೂಹ ಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ…