October 2021

 • October 21, 2021
  ಬರಹ: ತುಂಬೇನಹಳ್ಳಿ ಕಿ…
  👁️👀👁️ನೇತ್ರದಾನ👁️👀👁️ ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ  ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ ಆ ದೇವರು ಮೆಚ್ಚುವರಣ್ಣ  ನೀವು ಮಾಡಿದರೆ ನೇತ್ರದಾನ ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ ಮಣ್ಣು ಪಾಲು ಮಾಡಬೇಡಿ ನಿಮ್ಮ ಕಣ್ಣ…
 • October 20, 2021
  ಬರಹ: addoor
  ಪರಾಗಸ್ಪರ್ಶ ಯಾಕೆ ಬೇಕು? ಹೂ ಹಣ್ಣಾಗಿ ಬೀಜಕಟ್ಟಲಿಕ್ಕಾಗಿ. ಇದಕ್ಕೆ ಪರಾಗಸ್ಪರ್ಶಿಗಳು ಬೇಕೇ ಬೇಕು - ಜೇನ್ನೊಣಗಳು, ದುಂಬಿಗಳು, ಚಿಟ್ಟೆಗಳು, ಪತಂಗಗಳು, ಬಾವಲಿಗಳು, ಹಮ್ಮಿಂಗ್ ಹಕ್ಕಿಗಳು ಇತ್ಯಾದಿ. ಸಸ್ಯಗಳು ಮತ್ತು ಪರಾಗಸ್ಪರ್ಶಿಗಳ ನಡುವಣ…
 • October 20, 2021
  ಬರಹ: Ashwin Rao K P
  ಸದಾಶಿವರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಎಂಬುವುದು ಇವರ ಪೂರ್ಣ ಹೆಸರು. ಪರಮೇಶ್ವರ ಭಟ್ಟರು ಫೆಬ್ರವರಿ ೮, ೧೯೧೪ರಂದು ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ ಜನಿಸಿದರು. ಇವರ ತಂದೆ ಸದಾಶಿವರಾವ್ ಹಾಗೂ ತಾಯಿ ಲಕ್ಷ್ಮಮ್ಮ. ಇವರಿಗೆ ಸಣ್ಣ…
 • October 20, 2021
  ಬರಹ: Shreerama Diwana
  ನಿನ್ನೆಯ ಈದ್ ಮಿಲಾದ್ ಮತ್ತು ಇಂದಿನ ‌ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ್ಮದ ಪ್ರಬಲ…
 • October 20, 2021
  ಬರಹ: ಬರಹಗಾರರ ಬಳಗ
  ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ ಮನಸ್ಸು ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು ದೇಹದಿಂದ…
 • October 20, 2021
  ಬರಹ: ಬರಹಗಾರರ ಬಳಗ
  ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ…
 • October 20, 2021
  ಬರಹ: ಬರಹಗಾರರ ಬಳಗ
  ಮತ್ತೆ ಮತ್ತೆ ಹುಟ್ಟಲಾರನು ಒಮ್ಮೆ ಹುಟ್ಟಿದ ಮನುಷ್ಯ ಅದೇ ರೂಪದಿಂದ ಬದುಕು ವರ್ತನೆಯ ಮೂರ್ತ ರೂಪದಿಂದ   ಜನಿಸಿದವ ಒಂದಲ್ಲ ಒಂದು ದಿನ ಸಾಯಲೇ ಬೇಕು ಗೋರಿ ಸೇರಲೇ ಬೇಕು ಇದರ ನಡುವೆ ಜೀವನದ ಜಂಜಾಟದೊಳು  ಹೆಣಗಬೇಕು ಬಾಳ ಸಾಗಿಸಲೇ ಬೇಕು ,   ತಿಂಡಿ…
 • October 20, 2021
  ಬರಹ: ಬರಹಗಾರರ ಬಳಗ
  ಪ್ರಾರಂಭದಲ್ಲೇ ಸ್ಪಷ್ಟ ಪಡಿಸುತ್ತೇವೆ, ಈ ಬರಹ ವಾಸ್ತು ಶಾಸ್ತ್ರದ ವಿರುದ್ಧವಲ್ಲ. ಒಳ್ಳೆಯತನಗಳು ನಮ್ಮನ್ನು ಯಾವತ್ತೂ ಕಾಪಾಡುತ್ತವೆ ಎಂಬ ಬಗ್ಗೆ ಮಾಹಿತಿ ಅಷ್ಟೇ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸುತ್ತೇವೆ.  ಸುಂದರ ಮೂರ್ತಿ…
 • October 19, 2021
  ಬರಹ: Ashwin Rao K P
  ದೇವನಿ ಗುಡ್ಡೆ ಎಂಬ ಕಾಡಿನಲ್ಲಿ ಶಾನಿ ಎಂಬ ಜೀರುಂಡೆ ವಾಸವಾಗಿತ್ತು. ಶಾನಿ ಮನೆಯಲ್ಲಿ ಅದರ ಅಪ್ಪ-ಅಮ್ಮ ಮತ್ತು ಪುಟ್ಟ ಪುಟ್ಟ ತಮ್ಮಂದಿರು ಇದ್ದರು. ಶಾನಿ ತುಂಬಾ ಕೆಂಪಗೆ, ದುಂಡಗೆ ಇದ್ದಳು. ಆ ಪರಿಸರದಲ್ಲಿದ್ದ ಜೀರುಂಡೆಗಳಲ್ಲಿ ಈಕೆಯೇ ಬಹಳ…
 • October 19, 2021
  ಬರಹ: Ashwin Rao K P
  ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ ರೋಚಕತೆಯನ್ನು…
 • October 19, 2021
  ಬರಹ: Shreerama Diwana
  ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’ ೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ. ಕುಂದರ್. ಇವರು ತಮ್ಮ…
 • October 19, 2021
  ಬರಹ: Shreerama Diwana
  ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಯಾವಾಗ ಬರಹ ಒಂದು…
 • October 19, 2021
  ಬರಹ: ಬರಹಗಾರರ ಬಳಗ
  ಸ್ನೇಹ ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ, ಅದು ಹೃದಯದಿಂದ ಮೂಡಬೇಕು.. ‘ಸ್ನೇಹಿತರೇ’ ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿಕೆ ಅಳೆತಗೂ ನಿಲುಕದ್ದು…
 • October 19, 2021
  ಬರಹ: ಬರಹಗಾರರ ಬಳಗ
  ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ  ಮಳೆ ಭಯವನ್ನು ಹುಟ್ಟಿಸಿದರು ಹೊಳೆಯ ಬದಿಯ…
 • October 19, 2021
  ಬರಹ: ಬರಹಗಾರರ ಬಳಗ
  ಯುದ್ಧಕಾಲದಲಿ ಹಕ್ಕಿ ಪ್ರೇಮ ಬಾಣಬಿಡ ಬಯಸಿದೆ ಅಸ್ತ್ರಗಳೆದೆಯನೂ ಸೀಳಿ ಸರ್ವಾಧಿಕಾರಿಗೊಂದು ಮುತ್ತಿಕ್ಕಿ ಮಾಸಿದ ಅವನ ಕೆನ್ನೆಯ ಗುಳಿಗೊಮ್ಮೆ ಕುಕ್ಕಿ ಕಚಗುಳಿಯಿಡಲೆತ್ನಿಸಿದೆ!   ಯುದ್ಧಕಾಲದಲಿ ಹಕ್ಕಿ ಗೂಡ ಕಟ್ಟುತ್ತಿದೆ, ಗಡಿಯಗಲ ಸೇತುವೆಯಾಗಿ…
 • October 18, 2021
  ಬರಹ: Ashwin Rao K P
  ಕಳೆದ ವಾರ ನೀವು ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನ ಬಗ್ಗೆ ತಿಳಿದುಕೊಂಡಿರುವಿರಿ. ಇಂದು ನಾನು ನಿಮಗೆ ಶ್ರೀಕೃಷ್ಣನ ಮತ್ತೊರ್ವ ಪುತ್ರ ಸಾಂಬಾ ಬಗ್ಗೆ ತಿಳಿಸಿಕೊಡಲಿರುವೆ. ಒಂದು ರೀತಿಯಲ್ಲಿ ನೋಡಲು ಹೋದರೆ ಸಾಂಬಾ ಒಬ್ಬ ದುರಂತ ನಾಯಕ ಎಂದೇ…
 • October 18, 2021
  ಬರಹ: Shreerama Diwana
  ಆರೋಗ್ಯ ಎಂಬುದು ದೊಡ್ಡ ಕೊಡುಗೆ, ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ… ಗೌತಮ ಬುದ್ಧ.... ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ್ಯಂತ ಕಡಿಮೆ…
 • October 18, 2021
  ಬರಹ: Shreerama Diwana
  ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾಣದಲ್ಲೇ ಹೇಳಲಾಗಿದೆ.…
 • October 18, 2021
  ಬರಹ: Shreerama Diwana
  ಸದಾ ಚಟುವಟಿಕೆಯಲ್ಲಿರುವವರಿಗೆ, ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯ ಬೇಕಾದಂತೆ ಸಿಗುತ್ತದೆ. ಸೋಮಾರಿಗಳಿಗೆ, ಕುಂಟುನೆಪ ಹೇಳುವವರಿಗೆ, ಆಲಸಿಗಳಿಗೆ ಸಮಯವೇ ಸಿಗುವುದಿಲ್ಲ. ಏನು ಹೇಳಿದರೂ ಪುರುಸೊತ್ತಿಲ್ಲ ಎಂದು ಹೇಳುವುದು ಅವರ…
 • October 18, 2021
  ಬರಹ: Shreerama Diwana
  ಹಚ್ಚದಿರು ಬೆಂಕಿಯನು ಊರ ಮುಂದಿನ  ಗುಡಿಗೆ ಸ್ವಾರ್ಥತೆಯ  ಲಾಭಕ್ಕೆ ಊರವರ ಸೇರಿಸಿ ಓಟು ನೋಟುಗಳ ನಡುವೆ ವಿಷಬೀಜ ಬಿತ್ತದಿರು ಧರ್ಮಾಂದತೆಯನಿಂದು ನೆಲೆಯಾಗಿಸಿ!   ಉಪ್ಪರಿಗೆಯಲಿ ಮಲಗಿದರೂ ಅನ್ನವನೇ ತಿನ್ನುವರು