October 2021

 • October 28, 2021
  ಬರಹ: ಬರಹಗಾರರ ಬಳಗ
  ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ…
 • October 28, 2021
  ಬರಹ: addoor
  ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು…
 • October 28, 2021
  ಬರಹ: ಬರಹಗಾರರ ಬಳಗ
  ರಮಣಿ ಪ್ರೀತಿಯ ಸವಿಯ ಅರಿಯೆನು ಸುಮದ ಕಂಪಿಗೆ ಸೋತಿಹೆ ಅಮರವಾಗುತ ಜಗದ ನಡುವಲಿ ಸಮರ ಶಾಂತಿಯ ಬಯಸಿಹೆ..   ಹಸಿರ ಲತೆಯದು ಸನಿಹ ಸೋಕಿದೆ  ಉಸಿರ ಬೆಸೆದಿದೆ ಬಂಧನ  ಒಲವ ಧಾರೆಯೆ ಬಳಿಗೆ ಕರೆಯುತ ಸೆಳೆತ ನಿನ್ನಲಿ ಅಡಗಿದೆ..   ಹೂವು ನಾಚಿದೆ ಬಿರಿದು…
 • October 28, 2021
  ಬರಹ: ಬರಹಗಾರರ ಬಳಗ
  ಹೀಗೆ ನಡೆದುಹೋಗುತ್ತಿದ್ದವನ ತಡೆದು ನಿಲ್ಲಿಸಿತು ಆ ಮರ. ಸುತ್ತಲೂ ಯಾರಿಲ್ಲ ಅನ್ನೋದನ್ನ ಖಾತ್ರಿಪಡಿಸಿ ನನ್ನನ್ನ ನಿಲ್ಲಿಸಿರಬೇಕು. ನನ್ನನ್ನೇ ಯಾಕೆ ನಿಲ್ಲಿಸಿದ್ದು ಅನ್ನೋದು ದೇವರಾಣೆ ನಂಗೆ ಗೊತ್ತಿಲ್ಲ. "ನಿನಗೆ ಯಾವತ್ತೂ ನೋವಾಗುವುದಿಲ್ಲವಾ?…
 • October 27, 2021
  ಬರಹ: Ashwin Rao K P
  ಈ ವಾರ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಎರಡು ಸಾಹಿತಿಗಳ ಕವನಗಳನ್ನು ಆಯ್ದು ಕೊಂಡಿದ್ದೇವೆ. ನಾವು ಆಯ್ದ ಕವಿಗಳು ಪ್ರೊ.ಎಂ. ರಾಮರಾವ್ ಹಾಗೂ ಎಸ್.ವೆಂಕಟರಾಜ ಇವರು. ನಾವು ಈ ವಾರ ಎರಡು ಕವಿಗಳನ್ನು ಆಯ್ದುಕೊಂಡದ್ದಕ್ಕೆ ಕಾರಣವಿದೆ. ಎಂ.…
 • October 27, 2021
  ಬರಹ: Shreerama Diwana
  ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಜವೇ? ನಾವು ಏನು ದಾನ ಮಾಡುತ್ತೇವೆಯೋ ಅದರ ಎರಡು ಪಟ್ಟು ನಮಗೆ ಬರುತ್ತದೆ. ಸತ್ಯವೇ? ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ. ವಾಸ್ತವವೇ ? ನಾವು ಬದಲಾದರೆ ಜಗತ್ತೇ…
 • October 27, 2021
  ಬರಹ: ಬರಹಗಾರರ ಬಳಗ
  ಸರ್ವಧರ್ಮಗಳಲ್ಲಿ ಅತಿಶ್ರೇಷ್ಠವಾದುದು ‘ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಗರಿಯಸೀ’ - ತಾಯಿ ತಂದೆ ಮತ್ತು ಗುರುಗಳ ಸೇವೆಗಿಂತ ಅತಿಶ್ರೇಷ್ಠವಾದ ಧರ್ಮಾಚರಣೆ ಬೇರೊಂದಿಲ್ಲ. ಈ ಮೂವರನ್ನು ನೋಡದವನು, ಗೌರವಿಸದವನು, ತಿರಸ್ಕರಿಸುವವನು ಮಾಡುವ…
 • October 27, 2021
  ಬರಹ: ಬರಹಗಾರರ ಬಳಗ
  ಮೊದಲು ಕಾಡು ಹಾಗಲಕಾಯಿಯನ್ನು ಸಣ್ಣಗೆ ತುಂಡರಿಸಿಕೊಳ್ಳಬೇಕು. ತುಂಡು ಮಾಡುವಾಗ ಹಾಗಲಕಾಯಿಯ ಒಳಗಡೆಯ ಬೀಜ ಬೆಳೆದಿದ್ದರೆ ಅದನ್ನು ತೆಗೆದುಹಾಕಿ.  ನೀರುಳ್ಳಿ ಹಾಗೂ ಟೊಮ್ಯಾಟೋಗಳನ್ನೂ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲಿಯಲ್ಲಿ…
 • October 27, 2021
  ಬರಹ: ಬರಹಗಾರರ ಬಳಗ
  ಸುಳಿವಿಲ್ಲದೇ ಬಂದೆ ನೀ ಮಿಂಚಿನಂತೆ.. ಹಿತವಾಗಿ ಕಂಡೆ ನೀ  ಮಳೆಯಂತೆ.. ಸೊಬಗಿಗೆ ಕರಗಿದೆ ನಾ  ಕಡಲತೀರದ ಮರಳಂತೆ.. ತುಸು ನಗೆಯ ಬೀರುತ ನಿಂದೆ ನಾ  ಅರಳುತಿರುವ ಹೂವಂತೆ..   ಮೊದಲ ನೋಟವು  ಮನದಲ್ಲಿ ಮನೆಯ ಮಾಡಿತು..
 • October 27, 2021
  ಬರಹ: ಬರಹಗಾರರ ಬಳಗ
  ಸಂಜೆಯ ದಾರಿಯಲ್ಲಿ ಮನೆಯ ನಾಯಿಯೊಂದಿಗೆ ಸುತ್ತೋಕೆ ಹೊರಬಿದ್ದೆ. ತಿರುಗಿ ಬರುವಾಗ ಮಳೆ ಹನಿಯುತ್ತಿತ್ತು. ಬೀದಿ ದೀಪದ ಬೆಳಕಿನಲ್ಲಿ ಹನಿಗಳು ಮಿನುಗುತ್ತಾ ಇಳಿಯುತ್ತಿದ್ದವು. ಒದ್ದೆಯಾಗುವುದನ್ನು ತಪ್ಪಿಸಲು ಖಾಲಿ ಬಸ್ಸು ನಿಲ್ದಾಣದಲ್ಲಿ…
 • October 26, 2021
  ಬರಹ: addoor
  45 ಬಿಲಿಯನ್ ಬೀಜಗಳ ಬಿತ್ತನೆ, ಅದೂ ಒಬ್ಬನೇ ಒಬ್ಬ ವ್ಯಕ್ತಿಯ ಛಲದಿಂದ, ಸಾಧ್ಯವೇ? “ಸಾಧ್ಯ" ಎಂದು ತೋರಿಸಿ ಕೊಟ್ಟಿದ್ದಾರೆ, ವಯೊವೃದ್ಧ ಪ್ರೇಮ್‌ಜಿ ಭಾಯಿ. ೧೯೮೭ರಿಂದೀಚೆಗೆ ಒಂದೊಂದು ಬೀಜ ಬಿತ್ತಿದಾಗಲೂ ಅವರ ಕನಸಿಗೆ ಮರುಜೀವ. ಕೃಷಿಕ…
 • October 26, 2021
  ಬರಹ: Ashwin Rao K P
  ತರುಣ್ ಒಬ್ಬ ಐಟಿ ಕಂಪೆನಿಯ ಉದ್ಯೋಗಿ. ತಿಂಗಳಿಗೆ ಲಕ್ಷಕ್ಕೂ ಮಿಕ್ಕಿದ ಸಂಬಳವಿದೆ. ಆದರೂ ತಿಂಗಳ ಕೊನೆಗೆ ಹಣಕ್ಕಾಗಿ ತಿಣುಕಾಡುತ್ತಾನೆ. ಶ್ರಾವಣಿಗೆ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಸಂಬಳದ ಕೆಲಸವಿದೆ. ಆದರೂ ಅವಳ ಕೈಯಲ್ಲಿ ಹಣ ನಿಲ್ಲುತ್ತಿಲ್ಲ…
 • October 26, 2021
  ಬರಹ: Ashwin Rao K P
  ಡಾ.ಎಚ್.ಬಿ.ಚಂದ್ರಶೇಖರ್ ಬರೆದ ‘ಯಶೋ ತೋಷ' ಸಾಧಕರಿಗೊಂದು ಕೈಪಿಡಿ ಎಂಬ ಪುಸ್ತಕಕ್ಕೆ ಡಾ.ಚಂದ್ರಶೇಖರ್ ದಾಮ್ಲೆ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಮಾನವ ಜನ್ಮ ದೊಡ್ದದು ಎಂಬುವುದು ದಾಸವಾಣಿ. ಅಂದರೆ ಬದುಕನ್ನು…
 • October 26, 2021
  ಬರಹ: ಬರಹಗಾರರ ಬಳಗ
  ಈ ಬಾರಿ ಕಾರ್ತಿಕ ಮಾಸದ ಸ್ಕಂದ ಷಷ್ಠಿಯನ್ನು 2021ರ ಅಕ್ಟೋಬರ್‌ 26 ರಂದು ಮಂಗಳವಾರ ಅಂದರೆ ಇಂದು ಆಚರಿಸಲಾಗುತ್ತಿದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿಯ ದಿನದಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಈ…
 • October 26, 2021
  ಬರಹ: Shreerama Diwana
  ೧೯೬೨ರಲ್ಲಿ ಆರಂಭವಾದ ‘ಗೋಕುಲ’ ಸಾಪ್ತಾಹಿಕದ ಸಂಪಾದಕರಾಗಿದ್ದವರು ಎನ್. ಎಸ್. ಸೀತಾರಾಮ ಶಾಸ್ತ್ರಿಯವರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಗೋಕುಲ’ದ ಪ್ರಕಾಶಕರು ಎಸ್. ನಾಗರಾಜ ರಾವ್. ಮುದ್ರಕರು ಟಿ. ಸಿ. ಬಿ. ಬಸವರಾಜ್.  ೪೬ ಪುಟಗಳಲ್ಲಿ…
 • October 26, 2021
  ಬರಹ: Shreerama Diwana
  ಮುಗುಚಿ ಬಿದ್ದ ಮಾಧ್ಯಮಗಳ ವಿವೇಚನೆ, ಪಾಕಿಸ್ತಾನದ ಬಾಲ್, ಭಾರತದ ಬ್ಯಾಟ್, ಹಿಂದೂ ಧರ್ಮದ ಪಿಚ್, ಇಸ್ಲಾಂ ಧರ್ಮದ ಅಂಪೈರ್, ಮನುಷ್ಯರೆಂಬ ಮೃಗ ಪ್ರೇಕ್ಷಕರು... ಕ್ರೀಡೆ ಎಂಬುದು ಮನುಷ್ಯನ ಆಸಕ್ತಿ, ಸಾಮರ್ಥ್ಯ, ದೈಹಿಕ ರಚನೆ, ಅಭ್ಯಾಸ,…
 • October 26, 2021
  ಬರಹ: ಬರಹಗಾರರ ಬಳಗ
  *ಈಶಾವಾಸ್ಯಂಮಿದಂ ಸರ್ವಂ* *ಯತ್ಕಿಂಚ ಜಗತ್ಯಾಂ ಜಗತ್/* *ತೇನ ತ್ಯಕ್ತೇನ ಭುಂಜೀಥಾ ಮಾ* *ಗೃಧಃ ಕಸ್ಯಸ್ವಿದ್ಧನಮ್//* ಪರಿವರ್ತನ ಶೀಲವಾದ ಎಲ್ಲ ವೂ ಆ ಪರಮೇಶ್ವರನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ಆದರೆ ನಾವು ಮಾತ್ರ ಅದು…
 • October 26, 2021
  ಬರಹ: ಬರಹಗಾರರ ಬಳಗ
  ತಲಕಾವೇರಿಯ ಚೆಲುವೆ ಕಾವೇರಿ ಜುಳುಜುಳು ಜುಳುವಿನ ಜಲಗೌರಿ ಸ್ಪಟಿಕದ ನಲಿವಿನಲಿ ಸುರ ಸುಂದರಿ ಭೂರಮೆ ಮಡಿಲಿಗೆ ಸಿರಿ ಕಿನ್ನರಿ.   ತಲಕಾಡಿನಲಿ ನಿನ್ನಯ ಉಗಮವು ಜನ ಜೀವನವು ಬಹು ಸುಗಮವು ಉಪ ನದಿಗಳ ಮಹಿಮೆಯ ಸಂಗಮವು ತ್ರಿ ರಾಜ್ಯಗಳ ಹರಿವಿನಲ್ಲಿ…
 • October 26, 2021
  ಬರಹ: ಬರಹಗಾರರ ಬಳಗ
  ಅವನಿಂದ ನಾ ಕಲಿಯಬೇಕಿದೆ. ಅವನ ಮನೆಯ ಮುಂದೆ ಒಂದು ದೊಡ್ಡ ಮನೆ ನಿರ್ಮಾಣವಾಗುತ್ತಿದೆ. ವರ್ಷಗಳು ಕಳೆದ ಹಾಗೇ ಮಹಡಿಗಳು ಏರುತ್ತಲೇ ಇದೆ ಆ ಮನೆಯ ಯಜಮಾನನಿಗೆ ತನ್ನ ಮನೆ ಇದು ಎನ್ನುವ ಹಮ್ಮು, ಎಲ್ಲರೂ ನೋಡಬೇಕೆನ್ನುವ ಆಸೆ. ಆದರೆ ನಾ ಹೇಳಿದ "ಅವನು…
 • October 25, 2021
  ಬರಹ: Ashwin Rao K P
  ಒಮ್ಮೆ ಶ್ರೀಕೃಷ್ಣನಿಗೆ ಜೋರಾದ ತಲೆ ನೋವು ಕಾಡಿತು. ದ್ವಾರಕೆಯ ಹಲವಾರು ವೈದ್ಯರು, ಪಂಡಿತರು ಬಂದು ಕೃಷ್ಣನಿಗೆ ಮದ್ದು ನೀಡಿದರು. ಕೆಲವರು ಹಣೆಗೆ, ತಲೆಗೆ ವಿಶೇಷ ಲೇಪ, ಎಣ್ಣೆಗಳನ್ನು ಹಚ್ಚಿ ನೋಡಿದರು. ಆದರೆ ಯಾವ ಮದ್ದಿನಿಂದಲೂ ಕೃಷ್ಣನ ತಲೆನೋವು…