October 2021

 • October 25, 2021
  ಬರಹ: Shreerama Diwana
  ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ. ಕಾನೂನಿನ ಮೇಲೆ ಭರವಸೆ ಇತ್ತು. ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ…
 • October 25, 2021
  ಬರಹ: ಬರಹಗಾರರ ಬಳಗ
  ನೀನು ಕುಳಿತಿರುವಲ್ಲಿಗೆ  ನನ್ನ ಕಣ್ಣುಗಳು ಹೊರಳಿದವು ಸವಿಯುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ ಬಾನಿನಿಂದ ಹೂವಿನ ಮಳೆಯಂತೆ ನೀರ ಹನಿಗಳ ಸುರಿಸುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ   ಚಳಿಯಾಗಿರಬೇಕು ಮೆಲ್ಲನೆ ನನ್ನನ್ನೇ ಓರೆಗಣ್ಣಿನಿಂದ…
 • October 25, 2021
  ಬರಹ: ಬರಹಗಾರರ ಬಳಗ
  *ಸ ಸುಹೃದ್ ವ್ಯಸನೇ ಯಃ ಸ್ಯಾದ್* *ಅನ್ಯಜಾತ್ಯುದ್ಭವೋಪಿ ಸನ್/* *ವೃದ್ಧೌ ಸರ್ವೋಪಿ ಮಿತ್ರಂ ಸ್ಯಾತ್* *ಸರ್ವೇಷಾಮೇವ ದೇಹಿನಾಮ್//* ನಾವು ತುಂಬಾ ಕಷ್ಟದಲ್ಲಿರುವ ಸಮಯದಲ್ಲಿ ಯಾರು ಸಹಕಾರ ಮಾಡುವರೋ ಅವರೇ ನಿಜವಾದ ಮನುಷ್ಯ ಜಾತಿಯವರು. ಮಾನವತೆಯ…
 • October 25, 2021
  ಬರಹ: ಬರಹಗಾರರ ಬಳಗ
  ಕೆನ್ನಾಯಿಯ ಜಾಡಿನಲ್ಲಿ ಒಂದು ಪಯಣ.... ಪರಿಸರದ ಕಾಳಜಿ ಹಾಗೂ ವನ್ಯಜೀವಿಗಳ ಕುರಿತು ಬರೆಯುವ ಹಾಗೂ ಛಾಯಾಚಿತ್ರ, ವಿಡಿಯೋ ಮೂಲಕ ನಮ್ಮಲ್ಲೊಂದು ಪರಿಸರದ ಕುರಿತು ಅಕ್ಕರೆ ಮೂಡಿಸುವ ಕನ್ನಡದ ಕೆಲವೇ ಕೆಲವು ಅಪರೂಪದ ಬರಹಗಾರರಲ್ಲಿ ಕೃಪಾಕರ-…
 • October 25, 2021
  ಬರಹ: ಬರಹಗಾರರ ಬಳಗ
  ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು. ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ…
 • October 24, 2021
  ಬರಹ: addoor
  ಭಾರತದ ೨೧ ಅಕ್ಟೋಬರ್ ೨೦೨೧ರ ಸಾಧನೆಗೆ ಜಗತ್ತಿನಲ್ಲಿ ಸಾಟಿಯೇ ಇಲ್ಲ - ಕೇವಲ ಒಂಭತ್ತು ತಿಂಗಳುಗಳಲ್ಲಿ ಒಂದು ನೂರು ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿದ್ದು. ಇಂತಹ ಅಗಾಧ ಕಾಯಕವನ್ನು ಯಾವುದೇ ದೇಶ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ…
 • October 24, 2021
  ಬರಹ: Shreerama Diwana
  ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ  ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ…
 • October 24, 2021
  ಬರಹ: ಬರಹಗಾರರ ಬಳಗ
  ಚಂದಿರ ವದನದ ಸುಂದರ ಮಕ್ಕಳು ವಂದಿಸಿ ಬಂದರು ಶಾಲೆಯ ಮೆಟ್ಟಿಲು ಬಂಧನ ಕಳೆದಿಹ ಸಂತಸ ತುಂಬಿದೆ ದೇವರ ಮೋರೆಯಲಿ| ಗಂಧದ ಪರಿಮಳ ದೇಗುಲ ತುಂಬಿದೆ ಕಂದನ ಸಂತಸವಿಮ್ಮಡಿಯಾಗಿದೆ ತಂದೆಯ ನಯನವು ನೀರಾಡಿದೆ ತುಂಬಿದ ಮನೆಯನು ಕಂಡು||   ಮಕ್ಕಳ…
 • October 24, 2021
  ಬರಹ: ಬರಹಗಾರರ ಬಳಗ
  ಆಕೆಗೆ ಮನೆಯಲ್ಲಿ ಕಲಿಸಿದ್ದು ನೀನು ಸಮಾಜದೊಂದಿಗೆ ಬದುಕಬೇಕು, ಸಮಾಜಕ್ಕಾಗಿ ಬದುಕಬೇಕು ಅಂತಾ. ಅಪ್ಪ ಆಗಾಗ ಹೇಳ್ತಿದ್ದದ್ದು ನೀನು ನುಡಿದಂತೆ ನಡೆಯಬೇಕು ಆಗ ಸನ್ಮಾನಗಳು ನಿನ್ನನ್ನ ಹುಡುಕಿಕೊಂಡು ಬರುತ್ತೆ. ಹಾಗೆಯೇ ಬದುಕಿದವಳು. ಶಿಕ್ಷಣವನ್ನು…
 • October 23, 2021
  ಬರಹ: addoor
  ಒಬ್ಬ ಕಟ್ಟಿಗೆ ಒಡೆಯುವವನ ಪತ್ನಿ ಒಂದು ಗಂಡುಮಗುವಿಗೆ ಜನ್ಮವಿತ್ತಳು. ಮರುದಿನ ಒಬ್ಬಳು ಮಂತ್ರವಾದಿ ಹೆಂಗಸು ಆ ಮಗುವನ್ನು ನೋಡಿ, “ಈ ಮಗು ಸಮರ್ಥ ಯುವಕನಾಗಿ ಬೆಳೆಯುತ್ತದೆ. ಅನಂತರ ರಾಜನ ಮಗಳನ್ನು ಮದುವೆಯಾಗಿ ರಾಜ್ಯವನ್ನು ಆಳುತ್ತದೆ." ಎಂದಳು.…
 • October 23, 2021
  ಬರಹ: Ashwin Rao K P
  ನಾನು ಸ್ವಲ್ಪ ಲೂಸು… ಕಳೆದ ತಿಂಗಳು ನಮ್ಮ ಬಾಲ್ಯದ ಗೆಳತಿಯರೆಲ್ಲ ಕುಟುಂಬ ಸಮೇತರಾಗಿ ಗೆಳತಿಯೊಬ್ಬಳ ಮನೆಯಲ್ಲಿ ಸೇರಿದ್ದೆವು. ಮದ್ಯಾಹ್ನದ ಊಟದ ನಂತರ ಎಲ್ಲರೂ ನಮ್ಮ ಬಾಲ್ಯದ ಸಂಗತಿಗಳನ್ನ ನೆನಪಿಸಿಕೊಳ್ಳುತ್ತಾ ಕುಳಿತೆವು. ಹರಟೆಯ ವಿಷಯ ನಮ್ಮ…
 • October 23, 2021
  ಬರಹ: Ashwin Rao K P
  ‘ನೆಲೆ ನಿಂತ ನೆಲವ ನೀ ಬೆಳಗು' ಪುಸ್ತಕವನ್ನು ಬರೆದವರು ಡಾ.ಎಚ್.ವಿ.ಚಂದ್ರಶೇಖರ್ ಇವರು. ಪುಸ್ತಕದ ಮುನ್ನುಡಿಯಲ್ಲಿ “ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇ? ಮಕ್ಕಳು ಶಾಲೆಗೆ ಹೋಗಬೇಕೇ? ಅವರಿಗೆ ಯಾವ ತರಹದ ಶಿಕ್ಷಣ ಬೇಕು? ಈ ತರಹದ ಪ್ರಶ್ನೆಗಳು ಸಮಾಜದ…
 • October 23, 2021
  ಬರಹ: Shreerama Diwana
  ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ. ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ.  ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ…
 • October 23, 2021
  ಬರಹ: ಬರಹಗಾರರ ಬಳಗ
  ಅಲ್ಲಿ ಪೂರ್ತಿ ಕತ್ತಲೆ ತುಂಬಿದೆ. ಕಣ್ಣು ಕತ್ತಲೆಗೆ ಹೊಂದಿಕೊಂಡರೂ ಒಳಗೇನಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಅಲ್ಲಿ ಹಾದು ಹೋಗುತ್ತಿದ್ದಾಗ ಪಿಸುಮಾತುಗಳು ಕೇಳಿ ನಿಂತುಕೊಂಡೆ. ಮಾತನಾಡುತ್ತಿರುವವರು ಯಾರು ಅನ್ನೋದು ಗೊತ್ತಿಲ್ಲ. "ನಾವು…
 • October 23, 2021
  ಬರಹ: ಬರಹಗಾರರ ಬಳಗ
  ನಾನು ಅವನು ಬಾಲ್ಯ ಸ್ನೇಹಿತರು. ಸ್ನೇಹಿತರು ಅನ್ನುವುದಕ್ಕಿಂತಲೂ ಚಡ್ಡಿ ದೋಸ್ತ್ ಅಂತಾರಲ್ಲ ಹಾಗೆ. ಬುತ್ತಿಯಲ್ಲಿನ ದೋಸೆಯಿಂದ ಹಿಡಿದು ಐಸ್ ಕ್ಯಾಂಡಿವರೆಗೂ ಹಂಚಿ ತಿನ್ನುವ ಸಲುಗೆಯಿತ್ತು. ನಮ್ಮಲ್ಲಿ ಒಬ್ಬರು ಶಾಲೆಗೆ ಬರುವುದಿಲ್ಲವೆಂದಾದರೆ…
 • October 23, 2021
  ಬರಹ: ಬರಹಗಾರರ ಬಳಗ
  ಬನ್ನಿರಿ ಬನ್ನಿರಿ ನಾಳೆಗಳೆ ಹೊಸಕನಸುಗಳ ದಾರಿಗಳೇ ತನ್ನಿರಿ ತನ್ನಿರಿ ಬಾಳ್ವೆಯಲಿ ನವಶಪಥಗಳ ಪ್ರತಿಜ್ಞೆಗಳ   ಹೊಂಗಿರಣದ ಭರವಸೆಯಾಗಿ ಕಾರ್ಮೋಡದ ತಂಪಾಗಿ  ಮುಗಿಲ ಮಿಂಚು ಗುಡುಗುಗಳಾಗಿ ಹೃಣ್ಮನ ಸೆಳೆಯುವ ಹಸಿರಾಗಿ ಬನ್ನಿರಿ ಬನ್ನಿರಿ ನಾಳೆಗಳೆ..  
 • October 22, 2021
  ಬರಹ: addoor
  ಕನ್ನಡ ನಾಡು ಮತ್ತು ನುಡಿಗಾಗಿ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದವರು ಹಲವು ಮಹನೀಯರು. ಅಂತಹ ೫೦ ಸಾಧಕರ ಪುಟ್ಟ ಪರಿಚಯ ಮಾಡಿಕೊಡುವ ಪುಸ್ತಕ ಇದು. “ಇಲ್ಲಿನ ೫೦ ವ್ಯಕ್ತಿ ಚಿತ್ರಗಳಲ್ಲಿ ಸಾಹಿತಿಗಳು, ಸಂಶೋಧಕರು, ಜಾನಪದ ಸಂಗ್ರಾಹಕರು, ಸಂಗೀತಗಾರರು…
 • October 22, 2021
  ಬರಹ: Ashwin Rao K P
  ನಾವು ಶಾಲೆಯಲ್ಲಿ ಕಲಿಯುವಾಗ ಪಾಠದಲ್ಲಿ ಒಂದು ಪ್ರಶ್ನೆಯನ್ನಂತೂ ಸದಾ ಕೇಳುತ್ತಿದ್ದರು. ಅಯೋಡಿನ್ ಕೊರತೆಯಿಂದ ಮಾನವನಿಗೆ ಯಾವ ಕಾಯಿಲೆ ಬರುತ್ತದೆ? ಎಂದು. ಗ್ವಾಯಿಟರ್ ಎಂದು ನಾವು ಉತ್ತರ ನೀಡುತ್ತಿದ್ದೆವು. ಆ ಸಮಯ ನಮಗೆ ಇದ್ದ ಜ್ಞಾನ ಅಷ್ಟೇ. ಈ…
 • October 22, 2021
  ಬರಹ: Ashwin Rao K P
  ಪ್ರೀತಿ, ವಿಶ್ವಾಸ, ಗೌರವ ತೋರಿದ ಊರು ಊರಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿದ್ದಾಗ ಹೊಟ್ಟೆ ಬಟ್ಟೆಗಾಗಿ ದುಡಿಯುವ ಅವರಿಗೆ ಇತರ ವಿದ್ಯಾವಂತರಾದ ಸಭ್ಯ ನಾಗರಿಕ ಸಜ್ಜನರು ಮಾದರಿಗಳಾಗುವುದಿಲ್ಲ. ತಮ್ಮ ಮನೆಯ ಮಕ್ಕಳ…
 • October 22, 2021
  ಬರಹ: Shreerama Diwana
  ಒಂದು ಸಾವಿನ ಸುತ್ತ ಪ್ರೀತಿಯ ಹುತ್ತಾ...ಮಾನವೀಯತೆಯ ಒಂದು ಜೀವಂತ ಸಾಕ್ಷ್ಯ… ದಂಪತಿಗಳಿಬ್ಬರು ಹೈಕೋರ್ಟಿನ ವಕೀಲರು, 8 ವರ್ಷದ ಮುದ್ದಾದ ಮಗ. ಒಂದಷ್ಟು ಸಮಾಧಾನಕರ ಸಂಪಾದನೆ. ಆ ಸಂಪಾದನೆಯಲ್ಲಿ ಒಂದು ತೋಟದ ಮನೆ ಮಾಡುವ‌ ಆಸೆಯಲ್ಲಿ ಇಬ್ಬರೂ…