June 2021

 • June 30, 2021
  ಬರಹ: Ashwin Rao K P
  ನಾವು ಈ ವಾರ 'ಸುವರ್ಣ ಸಂಪುಟ' ಕೃತಿಯಿಂದ ಆರಿಸಿದ ಕವಿ ರಂ.ಶ್ರೀ. ಮುಗಳಿ. ರಂಗನಾಥ ಶ್ರೀನಿವಾಸ ಮುಗಳಿ ಎಂಬ ಹೆಸರಿನ ಇವರು ‘ರಸಿಕ ರಂಗ' ಎಂಬ ಕಾವ್ಯನಾಮದಿಂದಲೂ ತಮ್ಮ ಬರಹಗಳನ್ನು ರಚಿಸಿದ್ದಾರೆ. ಇವರು ಜುಲೈ ೧೫, ೧೯೦೬ರಲ್ಲಿ ರೋಣ ತಾಲೂಕಿನ…
 • June 30, 2021
  ಬರಹ: Shreerama Diwana
  ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ. ನಾವು ಗೆಳೆಯ-ಗೆಳತಿ ಅಥವಾ ಗೆಳೆಯರಂತಿರುವ  ಜೊತೆಗಾರರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ…
 • June 30, 2021
  ಬರಹ: Kavitha Mahesh
  ಸ್ನೇಹಿತರೇ, ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವೆಲ್ಲರೂ ನೋಡಿದ್ದೀರಾ ಅಲ್ವಾ ಎರಡು ತಲೆಯ ಹದ್ದಿನ ರೂಪದ ಈ ಪಕ್ಷಿ ನೋಡೋದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿಚಿತ್ರವಾಗಿ ಕೂಡ ಕಾಣುತ್ತೆ ಅದನ್ನು ಗಂಡಭೇರುಂಡ ಅಂತ ಕರಿಯುತ್ತಾರೆ.…
 • June 30, 2021
  ಬರಹ: ಬರಹಗಾರರ ಬಳಗ
  ಬಾಳ ಪಲ್ಲವಿ ನಿನ್ನ ಸುತ್ತಲು ನೀಳ ಚೆಲುವನು ಚೆಲ್ಲಿ ಸಾಗಿದೆ ತಾಳ ಹಾಕುತ ರಮ್ಯ ಬದುಕದು ಜೀವ ಪಯಣದಲಿ ಹೂಳು ತೆಗೆಯುವ ಜನರು ಬಂದಿರೆ ಹಾಳು ಮಾಡದೆ ಮುಂದೆ ಹೋಗಿರೆ ಹೇಳು ಚೆಲುವಿನ ಸುಖದ ಮಡಿಲಿದೆ ನನ್ನ ತನುವಿನಲಿ   ಕರುಣೆ ತೋರುವ ಮನದಿ…
 • June 29, 2021
  ಬರಹ: Ashwin Rao K P
  ಒಂದು ದೊಡ್ಡ ಕಾಡಿನಲ್ಲಿ ಕತ್ತೆಯೊಂದು ವಾಸ ಮಾಡುತ್ತಿತ್ತು. ಅದೇ ಕಾಡಿನಲ್ಲಿ ಹುಲಿಯೂ ಇತ್ತು. ಒಮ್ಮೆ ಕತ್ತೆಯು ಹುಲ್ಲು ಮೇಯುತ್ತಿರುವಾಗ ಹುಲಿಯ ಆಗಮನವಾಯಿತು. ಹುಲಿ ತನ್ನನ್ನು ತಿಂದೇ ಬಿಡುತ್ತದೆ ಎಂಬ ಗಾಭರಿ ಕತ್ತೆಗೆ ಆಯಿತು. ಹುಲಿಯ ಬಾಯಿಗೆ…
 • June 29, 2021
  ಬರಹ: Ashwin Rao K P
  ಡಾ.ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ ‘ವಿಂಗ್ಸ್ ಆಫ್ ಫಯರ್' (ಕನ್ನಡದಲ್ಲಿ :ಅಗ್ನಿಯ ರೆಕ್ಕೆಗಳು). ಪ್ರಸ್ತುತ ‘ಟರ್ನಿಂಗ್ ಪಾಯಿಂಟ್ಸ್' ನಲ್ಲಿ ಅವರ ಆಮೇಲಿನ, ನಂಬಲಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು…
 • June 29, 2021
  ಬರಹ: Kantharaju@1983
  ವಿದ್ಯಾರ್ಥಿಗಳೆಂಬ ಮರುಜವಣಿಗಳು ಒಬ್ಬ ಅಧ್ಯಾಪಕನಾಗಿ ಖಾಲಿಯಾದ ಕಾಲೇಜು ಆವರಣಗಳು, ವಿದ್ಯಾರ್ಥಿಗಳ ಕಲರವವಿರದ ನೀರವ ಮೊಗಸಾಲೆಗಳು, ಧೂಳು ತಿನ್ನುತ್ತಿರುವ ಬೆಂಚು-ಡೆಸ್ಕ್ ಗಳನ್ನು ನೋಡುವ ಸಂದರ್ಭ ಮತ್ತೆ ಯಾವತ್ತಿಗೂ ಬಾರದಿರಲಿ ಎಂದು…
 • June 29, 2021
  ಬರಹ: addoor
  11.ಚದುರಂಗದ ಆಟದಲ್ಲಿ, (16 ಬಿಳಿಕಾಯಿಗಳು ಮತ್ತು 16 ಕಪ್ಪುಕಾಯಿಗಳು) ಇಬ್ಬರೂ ಆಟಗಾರರು ಮಾಡಬಹುದಾದ ಮೊದಲ ನಾಲ್ಕು ವಿವಿಧ ಚಲನೆಗಳ ಸಂಖ್ಯೆ: 318,979,564,000. 12.ಯಾವ ಸಂಖ್ಯೆಯನ್ನು ಅದರಿಂದ ಮತ್ತು ಸಂಖ್ಯೆ 1ರಿಂದ ಮಾತ್ರ ಶೇಷವಿಲ್ಲದೆ…
 • June 29, 2021
  ಬರಹ: Shreerama Diwana
  ಎ. ಜೆ. ಅಲ್ಸೆ ಅವರ "ಪ್ರಕಾಶ" ಎ. ಜೆ. ಅಲ್ಸೆ ಎಂದೇ ಪ್ರಸಿದ್ಧರಾದ ಉಡುಪಿಯ ಐರೋಡಿ ಜನಾರ್ದನ ಅಲ್ಸೆ ಅವರು ಸಂಪಾದಕರಾಗಿದ್ದ ಸಾಪ್ತಾಹಿಕವೇ "ಪ್ರಕಾಶ". ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬೆನ್ನಿಗೆ ಉಡುಪಿಯಿಂದ ಪ್ರಕಟಣೆ ಆರಂಭಿಸಿದ "ಪ್ರಕಾಶ" ,…
 • June 29, 2021
  ಬರಹ: Shreerama Diwana
  ತುಂಬುಗೆನ್ನೆಯ, ಹೊಳೆವ ಕಂಗಳ, ಸೊಂಪು ಕೂದಲಿನ, ನಲ್ಮೆಯ ಗೆಳೆಯ, ಇದೋ ನನ್ನ ಮನದ ವಿದಾಯ. ಎಷ್ಟೊಂದು ಮುದ್ದಾಗಿದ್ದೆ ನೀನು, ಸೌಂದರ್ಯ ದೇವತೆ ಹೆಣ್ಣೇ ಇರಬಹುದು. ಆದರೆ ಆ ಮನ್ಮಥನೂ ನಿನ್ನಷ್ಟು ಸುಂದರ ಇರಲಾರನು. ಆ ನಿನ್ನ ನಗು, ಮಾತು, ನೋಟ,…
 • June 29, 2021
  ಬರಹ: ಬರಹಗಾರರ ಬಳಗ
  ನಿಯತಕಾಲಿಕೆ ಓದುತ್ತಿರುವಾಗ ಒಂದು ಮಾತು ಕಣ್ಣಿಗೆ ಬಿತ್ತು. *ಬಾಳೆಂಬ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಗಳು ಎಲ್ಲರ ಪಾಲಿಗೆ ಒಂದೇ ರೀತಿ ಇರಬೇಕೆಂದೇನು ಇಲ್ಲ. ತಮ್ಮ ಪಾಲಿಗೆ ಬಂದ ಪ್ರಶ್ನಾಪತ್ರಿಕೆಗಳಿಗೆ, ಸಮರ್ಪಕವಾಗಿ ಮತ್ತು ಸಮರ್ಥವಾಗಿ…
 • June 29, 2021
  ಬರಹ: ಬರಹಗಾರರ ಬಳಗ
  ಘಲ್,ಘಲ್,ಘಲ್,ಘಲ್,ಘಲ್ ಘಲ್, ಘಲ್.......... ಆ.....ಆ.....ಆ.....ಆ.......ಹೋ.....ಹೋ......ಹೋ........   ಗೆಜ್ಜೆಯ ನಾದಕ್ಕೆ ಹೆಜ್ಜೆಯ ಹಾಕೋಣ ಸಂತಸದಿ ಕೂಡಿ ಹಾಡುತ್ತ ನಲಿಯೋಣ....... ಸಗ್ಗದ ಸುಖವನ್ನು ತಂದಿತು ಸುಗ್ಗಿಯು.........…
 • June 29, 2021
  ಬರಹ: Kavitha Mahesh
  ಅಂದಹಾಗೆ.. ನನಗೆ ತಿಳಿದುಕೊಳ್ಳಬೇಕೆನಿಸಿದ ವಿಷಯ ಸಬ್ಬಕ್ಕಿ/ಸಾಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ಹೇಗೆ ಸಿಗುತ್ತದೆ ಎಂಬುದು. ಇದೊಂದು ಧಾನ್ಯವೇ? ಅಲ್ಲವೇ ಎಂಬ ಸಂಶಯವಿತ್ತು. ಅದು ಧಾನ್ಯದಂತೆ ಅನಿಸುತ್ತಿರಲಿಲ್ಲ. ಅದನ್ನು ಎಲ್ಲಾದರೂ ಬೆಳೆಯುವ…
 • June 28, 2021
  ಬರಹ: Ashwin Rao K P
  ಜೂನ್ ೨೬ನ್ನು ‘ಅಂತರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ ವನ್ನಾಗಿ ಆಚರಿಸಲಾಗುತ್ತದೆ. ೧೯೮೯ರ ಜೂನ್ ೨೬ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ ಈ ಆಚರಣೆ ಜಾರಿಗೆ ಬಂತು. ವಿಶ್ವದಾದ್ಯಂತ ಮಾದಕ ದ್ರವ್ಯ (…
 • June 28, 2021
  ಬರಹ: Kantharaju@1983
  ಒಳಕೋಣೆಯ ಬಾಗಿಲು ಜಡಿದ ಮೇಷ್ಟ್ರು ಆನ್ಲೈನ್ ತರಗತಿಯಲ್ಲಿ ಲಿಂಗ ಸಮಾನತೆಯ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುತ್ತಿದ್ದುದನ್ನು ಕೇಳಿದ ಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ...!   ಸಮಾಜದಲ್ಲಿ ಅಸಮಾನತೆಯು ತೊಲಗಿ…
 • June 28, 2021
  ಬರಹ: Shreerama Diwana
  ನನಗೆ ಈ ಭೂಮಿಯ ಮೇಲೆ ನನ್ನ ಅಸ್ತಿತ್ವದ ಮೊದಲ  ನೆನಪಿರುವುದೇ ಅಮ್ಮನ ಸೆರಗಿನ ಒಳಗೆ ಸೇರಿ ಹಾಲು ಕುಡಿಯುತ್ತಿರುವಾಗ ಹೊರಗೆ ಚಾಚಿದ ನನ್ನ ಪಾದಗಳಿಗೆ ನನ್ನ ಅಕ್ಕ ಕಚಗುಳಿ ಇಟ್ಟಾಗ ನಾನು ಕಿಲಕಿಲ ನಗುತ್ತಾ, ಎರಡೂ ಕೈಗಳಿಂದ ಅಮ್ಮನ ಹೊಟ್ಟೆಯನ್ನು…
 • June 28, 2021
  ಬರಹ: Krishnangini
  ತಾಯಿ ಕೊಡಿಸಿದ ಸೀರೆ ಕಲಿಸಿತು ತಾಳ್ಮೆಯನ್ನು ಬಾಳಲಿ ತಂದೆ ಕೊಡಿಸಿದ ಸೀರೆ ತಂದಿತು ಹಿರಿಮೆಯನ್ನು ಜೀವನದಲ್ಲಿ ಅಣ್ಣ ನೀಡಿದ ಸೀರೆ ತಂದಿತು ರಕ್ಷಣೆಯ ರಕ್ಷಾ ಬಂಧನ ತಮ್ಮ ನೀಡಿದ ಸೀರೆ ನೀಡಿತು ತನ್ಮಯತೆ ಯ ಭಾವನಾ ಅಕ್ಕ ಕೊಟ್ಟ ಸೀರೆ ನುಡಿಯಿತು…
 • June 28, 2021
  ಬರಹ: Krishnangini
  ನನ್ನ ನಿನ್ನ ನಡುವಿನ ಅನುಬಂಧಕೆ ಏನೆಂದು ಹೆಸರಿಡಲಿ ಕೃಷ್ಣ ಬಂಧಗಳ ಸರಮಾಲೆ ಬಿಡಿಸುವ ಬಾಂಧವ್ಯಕೆ ಹೆಸರೇನು ಕೃಷ್ಣ..... ಗೆಳತಿಯರ ಜೊತೆ ನಲಿದಾಡುವಾಗ ನೆನಪಾಗುವ ನನ್ನ  ಬಾಲ ಕೃಷ್ಣ ಹರೆಯದ ಹುರುಪಿನ ದಿನಗಳು ಮನ ಆವರಿಸಿದ ರಾಧಾ ಕೃಷ್ಣ ಅಕ್ಕರೆಯ…
 • June 28, 2021
  ಬರಹ: Ashwini@12345
  **ಋತುಗಾನ** ------------------       ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ‌ ಎಣಿಕೆಯೊಳಗೆ ಕುಸಿದು ಹೋದ ಬದುಕು ...ಅವಳೊಳಗಿನ ನೋವನ್ನ  ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ…
 • June 28, 2021
  ಬರಹ: ಬರಹಗಾರರ ಬಳಗ
  *ಅಧ್ಯಾಯ ೧೭*        *ಅನುದ್ವೇಗಕರಂ  ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ /* *ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ//೧೫//*   ಯಾವುದು ಉದ್ವೇಗಗೊಳಿಸುವುದಿಲ್ಲವೋ,ಪ್ರಿಯವಾಗಿಯೂ,ಹಿತಕರವಾಗಿಯೂ ಮತ್ತು ಯಥಾರ್ಥವಾದ ಭಾಷಣವಾಗದೆಯೂ ಹಾಗೂ…