September 2021

 • September 30, 2021
  ಬರಹ: addoor
  ೪೧.ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪…
 • September 30, 2021
  ಬರಹ: Ashwin Rao K P
  ‘ಲೋಲ' ಎಂಬುವುದು ಗುರುಪ್ರಸಾದ ಕಾಗಿನೆಲೆ ಅವರ ಕಥಾ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲಿಕ್ಕಾಚಾರದ ಬದುಕಿನಲ್ಲಿ ಮೈಮರೆತ ನಮ್ಮನ್ನು ಆಗಾಗ್ಗೆ…
 • September 30, 2021
  ಬರಹ: Ashwin Rao K P
  ಗೇರು ಬೆಳೆ ಸರಿಯಾಗಿ ಚಿಗುರು ಮತ್ತು  ಹೂವು ಉಳಿಸಿಕೊಂಡರೆ ಉತ್ತಮ ಲಾಭ ತರಬಲ್ಲ ಬೆಳೆ. ಗೇರು ಗಿಡ ಚಿಗುರುರುವ ಸಮಯದಲ್ಲಿ ತಪ್ಪದೇ ಈ ಕೆಲಸ ಮಾಡಿ. ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಬ್ರವರಿ…
 • September 30, 2021
  ಬರಹ: Shreerama Diwana
  ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಅಥವಾ ಪ್ರಭಾವಿಸುತ್ತಿವೆ. ಇವುಗಳನ್ನು ಮುಖ್ಯವಾಗಿ ಹೀಗೆ ವಿಂಗಡಿಸಬಹುದು. 1) ಮನುಸ್ಮೃತಿ ಆಧಾರಿತ ವೇದ ಉಪನಿಷತ್ತುಗಳು…
 • September 30, 2021
  ಬರಹ: ಬರಹಗಾರರ ಬಳಗ
  ಒಂದೇ ಹೃದಯ ಮೊದಲ ಓರೆ ನೋಟಕೆ ಸೋತೆ  ನೆನಪಿನಲಿ ಭಾವಗಳ ಸಂತೆ| ಮೊಳಕೆಯೊಡೆದು ಚಿಗುರಿ ಕಂತೆ ಕಂತೆ ಸೆಳೆಯಿತೆಂದು ಭ್ರಮಿಸಿ ಆದೆ ಭ್ರಾಂತೆ||   ಪುಟ್ಟ ಹೃದಯದ ಧ್ವನಿಯ  ಸಪ್ಪಳ ಕೇಳಿ ಒಲವ ಹೂ ಹಾಸಿದೆ| ಬರಸೆಳೆದು ಸಾಂತ್ವನಿಸುವೆ ಎಂದು ಆಸೆಯಲಿ…
 • September 30, 2021
  ಬರಹ: ಬರಹಗಾರರ ಬಳಗ
  ಒಂದೇ ಕುಟುಂಬದಲ್ಲಿ ಹುಟ್ಟಿದೆವು ಎನ್ನುವುದು ಪೂರ್ವ ಜನ್ಮದ ಸುಕೃತ. ಈಗ ಒಂದೇ ಮಗು ಎಂಬ ಅನಾಥ ಮಕ್ಕಳಿಗೆ ಕುಟುಂಬ ಇಲ್ಲ. ಕುಟುಂಬ ಎಂತಹ ದೊಡ್ಡ ಬಲ ಎನ್ನುವುದು ತಿಳಿಯುವುದು ಅಪರೂಪ. ಕುಟುಂಬ ಬದುಕಿನ ಭಾರೀ ದೊಡ್ಡ ಶಕ್ತಿ. ಎಂದಿಗೂ…
 • September 30, 2021
  ಬರಹ: ಬರಹಗಾರರ ಬಳಗ
  ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ‌ಪೊದೆಗಳೇ ಆಶ್ರಯ ಬೇಡಿ ಪಡೆದಿದೆ.…
 • September 29, 2021
  ಬರಹ: Ashwin Rao K P
  ‘ಜಚನಿ' ಎಂದೇ ಖ್ಯಾತರಾಗಿದ್ದವರು ಸಾಹಿತಿ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಇವರು. ಹುಟ್ಟಿದ್ದು ಅಕ್ಟೋಬರ್ ೨೦, ೧೯೦೯ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ. ಇವರ…
 • September 29, 2021
  ಬರಹ: Shreerama Diwana
  ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು…
 • September 29, 2021
  ಬರಹ: ಬರಹಗಾರರ ಬಳಗ
  ‘ಸತ್ಯ’ ಎನ್ನುವ ಪದವೇ ತ್ರಿಕಾಲಬಾಧಿತವಾದುದು.’ಸತ್ಯವು ಅಮೃತವಾದರೆ ಸುಳ್ಳು ವಿಷ ಇದ್ದಂತೆ’. ನಾವು ದಿವ್ಯತ್ವವನ್ನು ಪಡೆಯಲು, ಉತ್ತಮರಾಗಲು, ಸಮಾಜದಲ್ಲಿ ಒಳ್ಳೆಯ ಜೀವನವನ್ನು ಸಾಗಿಸಲು ಸತ್ಯ ಎಂಬ ಅಡಿಪಾಯದ ಮೇಲೆ ನಿಲ್ಲಲೇ ಬೇಕು. ಹುಟ್ಟಿದ…
 • September 29, 2021
  ಬರಹ: ಬರಹಗಾರರ ಬಳಗ
  ಬಂಧ ಬಂಧದಲಿ ಅನುಬಂಧ ಭಾವದ ಬೆಸುಗೆಯ ಸಂಬಂಧ ಬೆಸೆದ ಕೊಂಡಿಯಲಿ ಈ ಬಂಧ ಭವ ಸಾಗರದಲಿ ರಾಗಾನುಬಂಧ.   ಭೂರಮೆ ಮಡಿಲಿನ ಮಕ್ಕಳು ನಾವು ಹರಡಿ ಬೆಳೆದ ಬಳ್ಳಿಯ ‌ಹೂಗಳು ನಾವು ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ…
 • September 29, 2021
  ಬರಹ: ಬರಹಗಾರರ ಬಳಗ
  "ಹುಚ್ಚುಕೋಡಿ ಮನಸ್ಸು... ಅದು ಹದಿನಾರರ ವಯಸ್ಸು..." ಎಂಬ ಹಾಡಿದೆ. ಲಂಗು ಲಗಾಮಿಲ್ಲದೆ ಓಡುವ ಕುದುರೆಯಂತಿರುವ ಮನಸ್ಸನ್ನು ನಿಯಂತ್ರಿಸುವುದು ನನ್ನ ಈ ವಯಸ್ಸಲ್ಲಿ ಬಹಳ ಕಷ್ಟವಾಯಿತು. ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡಬೇಕು ಎಂಬ ಆಸೆಗಳು…
 • September 29, 2021
  ಬರಹ: ಬರಹಗಾರರ ಬಳಗ
  ಎಲ್ಲದರ ಸಿದ್ದಾಂತ: Explanatory Notes on Big Bang! ಬ್ರಹ್ಮಾಂಡದ ವಿಕಾಸವನ್ನು ಪ್ರಾಯೋಗಿಕ ಪುರಾವೆಗಳಿಂದ ಬೆಂಬಲಿತ ಅತ್ಯಂತ ಸ್ವೀಕೃತ ಸಿದ್ಧಾಂತವೆಂದರೆ ಐನ್‌ಸ್ಟೈನ್‌ನ General Theory of Relativityಯ ಆಧಾರದ ಮೇಲೆ ಬೆಲ್ಜಿಯಂ…
 • September 29, 2021
  ಬರಹ: ಬರಹಗಾರರ ಬಳಗ
  ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ…
 • September 28, 2021
  ಬರಹ: addoor
  ಅವರನ್ನು ಹಲವು ಕೃಷಿಕರ ಸಭೆಗಳಲ್ಲಿ ಕಂಡಿದ್ದೆ. ಅವರು ಉತ್ಸಾಹದಿಂದ ಕೃಷಿಯ ಬಗ್ಗೆ ಮಾತಾಡುವುದನ್ನು ಕೇಳಿದ್ದೆ. ಅವರೊಂದಿಗೆ ವಿವರವಾಗಿ ಮಾತಾಡುವ ಅವಕಾಶ ಕೊನೆಗೂ ಸಿಕ್ಕಿತು - ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳು ಗ್ರಾಮದ ರೈತರೊಂದಿಗೆ…
 • September 28, 2021
  ಬರಹ: Ashwin Rao K P
  ಹೆಸರಾಂತ ಲೇಖಕಿ ನೇಮಿಚಂದ್ರ ಇವರ ಪ್ರವಾಸ ಕಥನವೇ ‘ಒಂದು ಕನಸಿನ ಪಯಣ' ಎಂಬ ಪುಸ್ತಕ. ‘ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸ ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ‘ಒಂದು ಕನಸಿನ ಪಯಣ' ಸುಮಾರು ಕಾಲು ಶತಮಾನದ ಹಿಂದೆ…
 • September 28, 2021
  ಬರಹ: Ashwin Rao K P
  ಈಗಾಗಲೇ ನಾವು ಪೆಂಗ್ವಿನ್ ಪಕ್ಷಿಗಳ ಬಗ್ಗೆ ಸಂಪದದಲ್ಲಿ ತಿಳಿದುಕೊಂಡಿದ್ದೇವೆ. ಪೆಂಗ್ವಿನ್ ಪಕ್ಷಿಗಳ ವೇಗದ ಈಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸಲ ನಾವು ಸಮುದ್ರದಾಳದಲ್ಲಿ ಪೆಂಗ್ವಿನ್ ಪಕ್ಷಿಗಳು ಹೇಗೆ ನೋಡುತ್ತವೆ?…
 • September 28, 2021
  ಬರಹ: Shreerama Diwana
  "ಬಯ್ಯ ಮಲ್ಲಿಗೆ" ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ಸಂಜೆ ದೈನಿಕ. ೧೯೯೧ರ ಫೆಬ್ರವರಿಯಲ್ಲಿ ಪ್ರಕಟಣೆ ಆರಂಭಿಸಿದ ಪತ್ರಿಕೆಯ ಸಂಪಾದಕರಾಗಿದ್ದವರು ರಾಜೇಶ್ ರೈ ಚಟ್ಲ. ಇವರೀಗ "ಪ್ರಜಾವಾಣಿ" ದೈನಿಕದ ಬ್ಯೂರೋ ಚೀಫ್ ಆಗಿ…
 • September 28, 2021
  ಬರಹ: Shreerama Diwana
  ನೀವೂ ಸಹ ಒಮ್ಮೆ ಯೋಚಿಸಿ. ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ. ಅದಕ್ಕಾಗಿಯೇ.. ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ, ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ, ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ.…
 • September 28, 2021
  ಬರಹ: ಬರಹಗಾರರ ಬಳಗ
  ಮಾನವ ಜನ್ಮ ಅತ್ಯಂತ ಶ್ರೇಷ್ಠವಂತೆ. ಹಾಗಿದ್ದರೂ ಸಹ ನಾವು ಆ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಬೇರೆಯವರ ಬಗ್ಗೆ ಮಾತಾನಾಡುವುದರಲ್ಲಿ, ಅವರ ಕುಂದುಕೊರತೆಗಳನ್ನು ಹೇಳುವುದರಲ್ಲಿಯೇ ಅರ್ಧ ಆಯುಷ್ಯ ಕಳೆಯುತ್ತಿದ್ದೇವೆ. ನಾವು ನಮ್ಮನ್ನೇ…