ಕರ್ನಾಟಕದ ರಾಜ್ಯದಲ್ಲಿ
ಚಿತ್ರದುರ್ಗವೊಂದು ಇರುವುದು ಇಲ್ಲಿ
ಕೋಟೆ ಕಟ್ಟಿದ ರಾಜರು ಇಲ್ಲಿ
ಪಾಳೇಗಾರರು ಆಳಿದರಿಲ್ಲಿ
ಬಿಚ್ಚುಗತ್ತಿ ಭರಮಣ್ಣ ನಾಯಕ
ದಳವಾಯಿ ಮುದ್ದಣ್ಣ ಅಮರಳಾದ
ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು
ಮದಕರಿ ನಾಯಕ
ಆಳಿ…
ಪೆನ್ನು ಮನುಷ್ಯನನ್ನು ಹೋಲುತ್ತದೆ ಮನುಷ್ಯನನ್ನು ಆ ದೇವರು ಸೃಷ್ಟಿ ಮಾಡಿದರೆ, ಪೆನ್ನು ಮನುಷ್ಯನ ಸೃಷ್ಟಿ ಆಗಿದೆ. ಪೆನ್ನಿನ ಕ್ಯಾಪ್ ಮನುಷ್ಯನ ತಲೆ ಮತ್ತು ತಲೆಯಲ್ಲಿನ ಕಲೆಯನ್ನು ಪ್ರತಿನಿಧಿಸುತ್ತದೆ. ಪೆನ್ನು ಎಷ್ಟೇ ಬೆಲೆಯುಳ್ಳದ್ದಾಗಿದ್ದರೂ…
ಮಳೆಯೊಂದು ಹನಿಗಳ ಹೊತ್ತು ಮರ, ಗಿಡ, ಹುಲ್ಲು, ಬಳ್ಳಿ, ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ ಬಿಡಿಸುತ್ತಿದ್ದ…
ಪ್ರೀತಿಯ ಮಗಳೇ…
ಹೇಗಿದ್ದೀಯಾ? ನಿನ್ನೆ ಎಲ್ಲಾ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮಗಳ ದಿನ’ದ ಬಗ್ಗೆಯೇ ವಿವಿಧ ವಿಷಯಗಳನ್ನು ಬರೆದಿದ್ದರು. ಅದನ್ನೆಲ್ಲಾ ನೋಡಿ, ಓದುವಾಗ ನಿನ್ನದೇ ನೆನಪಾಯಿತು ನನಗೆ. ಹೆಣ್ಣು ಮಕ್ಕಳು ಹೆತ್ತವರಿಗೆ…
ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?
ಪ್ರೀತಿ........ ಉತ್ತಮ,
ದ್ವೇಷ........ ಮಧ್ಯಮ,
ಕೋಪ........ ಸ್ವಲ್ಪ ಹೆಚ್ಚು,
ಕಾಮ......ಸಮಾಧಾನಕರ,
ಕರುಣೆ......…
ನಾವು ಒಮ್ಮೊಮ್ಮೆ ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಂಡು ಮಾತನಾಡುತ್ತೇವೆ. ಇದು ಸಲ್ಲದು. ನಮ್ಮ ವ್ಯಕ್ತಿತ್ವ ನಮ್ಮದು. ನಮಗೆ ನಾವೇ ಮಾಡಿಕೊಳ್ಳುವ ಅಪಮಾನವಿದು. ನಾವು ನಾವೇ ಆಗಿರಬೇಕು. ಇತರರ ಹತ್ತಿರ ಇರುವ ಒಳ್ಳೆಯ ಹವ್ಯಾಸಗಳು, ಗುಣಗಳು ಇದ್ದರೆ…
ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇನೂ ಕಂಡುಬರಲಿಲ್ಲ.…
ಎಲ್ಲಿಹುದು ನಿನ್ನ ನೆಲೆ
ಹೇಗಿಹುದು ನಿನ್ನ ಬದುಕು
ಅರಿತಿರುವೆಯಾ ನೀ ಮನುಜ;
ಯಾರ ಮಡಿಲಲ್ಲಿ ಹುಟ್ಟಿ
ಯಾರ ಋಣದ ಅನ್ನ ತಿಂದು
ಯಾವ ಜೀವಕ್ಕೆ ನೆರಳಾಗುವೆಯೋ
ತಿಳಿದವರಾರು?
ಯಾರ ಕೈ ತುತ್ತುನು ತಿಂದು
ಯಾರ ಕೈ ರಕ್ಷಣೆಯಲ್ಲಿ ಬೆಳೆದು
ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು…
ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ…
ಚಾಕು ನೋಡಿರಲಿಲ್ವಾ?
ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀಚರ್ ಆಗ್ತೀನಿ' ಅಂದಳು…
ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ…
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರುತ್ತಿರಲಿಲ್ಲ!
ರಾಜನಿಗೆ…
ಸಾರಿ ಫ್ರೆಂಡ್ಸ್, ನಾಲಿಗೆ ಸ್ವಲ್ಪ ತೊ...ತೊ... ತೊ......ತೊದಲುತ್ತಿದೆ.. ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ.....ಸ್ತಿ ಎಣ್ಣೆ ತಗೊಂಡಿದ್ದೀನಿ...ಸಾರಿ ಫ್ರೆಂಡ್ಸ್ ಸಾರಿ ಸಾರಿ....ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್.. ತೋಳಗಳು ಮತ್ತು…
ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಅದನ್ನೇ ಯೋಚಿಸುತ್ತಾ ಕುಳಿತರೆ, ಮುಂಬರುವ ಒಳ್ಳೆಯ ದಿನಗಳನ್ನು ನಾವೇ ಕೈಯಾರೆ ಹೊಸಕಿ ಹಾಕಿದಂತೆ.…
ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ. ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ, ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ…
‘ಟೀನಾ ಮತ್ತು ಚಿಟ್ಟೆಗಳು’ ಎಂಬ ಪುಟ್ಟ ಮಕ್ಕಳ ಕಥೆಯನ್ನು ಬರೆದವರು ಡಾ। ಕೆ.ಪಿ.ಸಂಧ್ಯಾ ರಾವ್. ಇವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಬಾಲ್ಯದಿಂದಲೂ ಇವರಿಗೆ ಬರವಣಿಗೆಯ ಹವ್ಯಾಸ.…