೪೧.ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪…
‘ಲೋಲ' ಎಂಬುವುದು ಗುರುಪ್ರಸಾದ ಕಾಗಿನೆಲೆ ಅವರ ಕಥಾ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲಿಕ್ಕಾಚಾರದ ಬದುಕಿನಲ್ಲಿ ಮೈಮರೆತ ನಮ್ಮನ್ನು ಆಗಾಗ್ಗೆ…
ಗೇರು ಬೆಳೆ ಸರಿಯಾಗಿ ಚಿಗುರು ಮತ್ತು ಹೂವು ಉಳಿಸಿಕೊಂಡರೆ ಉತ್ತಮ ಲಾಭ ತರಬಲ್ಲ ಬೆಳೆ. ಗೇರು ಗಿಡ ಚಿಗುರುರುವ ಸಮಯದಲ್ಲಿ ತಪ್ಪದೇ ಈ ಕೆಲಸ ಮಾಡಿ. ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಬ್ರವರಿ…
ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಅಥವಾ ಪ್ರಭಾವಿಸುತ್ತಿವೆ. ಇವುಗಳನ್ನು ಮುಖ್ಯವಾಗಿ ಹೀಗೆ ವಿಂಗಡಿಸಬಹುದು.
1) ಮನುಸ್ಮೃತಿ ಆಧಾರಿತ ವೇದ ಉಪನಿಷತ್ತುಗಳು…
ಒಂದೇ ಹೃದಯ
ಮೊದಲ ಓರೆ ನೋಟಕೆ ಸೋತೆ
ನೆನಪಿನಲಿ ಭಾವಗಳ ಸಂತೆ|
ಮೊಳಕೆಯೊಡೆದು ಚಿಗುರಿ ಕಂತೆ ಕಂತೆ
ಸೆಳೆಯಿತೆಂದು ಭ್ರಮಿಸಿ ಆದೆ ಭ್ರಾಂತೆ||
ಪುಟ್ಟ ಹೃದಯದ ಧ್ವನಿಯ ಸಪ್ಪಳ
ಕೇಳಿ ಒಲವ ಹೂ ಹಾಸಿದೆ|
ಬರಸೆಳೆದು ಸಾಂತ್ವನಿಸುವೆ ಎಂದು
ಆಸೆಯಲಿ…
ಒಂದೇ ಕುಟುಂಬದಲ್ಲಿ ಹುಟ್ಟಿದೆವು ಎನ್ನುವುದು ಪೂರ್ವ ಜನ್ಮದ ಸುಕೃತ. ಈಗ ಒಂದೇ ಮಗು ಎಂಬ ಅನಾಥ ಮಕ್ಕಳಿಗೆ ಕುಟುಂಬ ಇಲ್ಲ. ಕುಟುಂಬ ಎಂತಹ ದೊಡ್ಡ ಬಲ ಎನ್ನುವುದು ತಿಳಿಯುವುದು ಅಪರೂಪ. ಕುಟುಂಬ ಬದುಕಿನ ಭಾರೀ ದೊಡ್ಡ ಶಕ್ತಿ. ಎಂದಿಗೂ…
ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ಪೊದೆಗಳೇ ಆಶ್ರಯ ಬೇಡಿ ಪಡೆದಿದೆ.…
‘ಜಚನಿ' ಎಂದೇ ಖ್ಯಾತರಾಗಿದ್ದವರು ಸಾಹಿತಿ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಇವರು. ಹುಟ್ಟಿದ್ದು ಅಕ್ಟೋಬರ್ ೨೦, ೧೯೦೯ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ. ಇವರ…
ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು…
‘ಸತ್ಯ’ ಎನ್ನುವ ಪದವೇ ತ್ರಿಕಾಲಬಾಧಿತವಾದುದು.’ಸತ್ಯವು ಅಮೃತವಾದರೆ ಸುಳ್ಳು ವಿಷ ಇದ್ದಂತೆ’. ನಾವು ದಿವ್ಯತ್ವವನ್ನು ಪಡೆಯಲು, ಉತ್ತಮರಾಗಲು, ಸಮಾಜದಲ್ಲಿ ಒಳ್ಳೆಯ ಜೀವನವನ್ನು ಸಾಗಿಸಲು ಸತ್ಯ ಎಂಬ ಅಡಿಪಾಯದ ಮೇಲೆ ನಿಲ್ಲಲೇ ಬೇಕು.
ಹುಟ್ಟಿದ…
ಬಂಧ ಬಂಧದಲಿ ಅನುಬಂಧ
ಭಾವದ ಬೆಸುಗೆಯ ಸಂಬಂಧ
ಬೆಸೆದ ಕೊಂಡಿಯಲಿ ಈ ಬಂಧ
ಭವ ಸಾಗರದಲಿ ರಾಗಾನುಬಂಧ.
ಭೂರಮೆ ಮಡಿಲಿನ ಮಕ್ಕಳು ನಾವು
ಹರಡಿ ಬೆಳೆದ ಬಳ್ಳಿಯ ಹೂಗಳು ನಾವು
ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ
ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ…
"ಹುಚ್ಚುಕೋಡಿ ಮನಸ್ಸು... ಅದು ಹದಿನಾರರ ವಯಸ್ಸು..." ಎಂಬ ಹಾಡಿದೆ. ಲಂಗು ಲಗಾಮಿಲ್ಲದೆ ಓಡುವ ಕುದುರೆಯಂತಿರುವ ಮನಸ್ಸನ್ನು ನಿಯಂತ್ರಿಸುವುದು ನನ್ನ ಈ ವಯಸ್ಸಲ್ಲಿ ಬಹಳ ಕಷ್ಟವಾಯಿತು. ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡಬೇಕು ಎಂಬ ಆಸೆಗಳು…
ಎಲ್ಲದರ ಸಿದ್ದಾಂತ: Explanatory Notes on Big Bang!
ಬ್ರಹ್ಮಾಂಡದ ವಿಕಾಸವನ್ನು ಪ್ರಾಯೋಗಿಕ ಪುರಾವೆಗಳಿಂದ ಬೆಂಬಲಿತ ಅತ್ಯಂತ ಸ್ವೀಕೃತ ಸಿದ್ಧಾಂತವೆಂದರೆ ಐನ್ಸ್ಟೈನ್ನ General Theory of Relativityಯ ಆಧಾರದ ಮೇಲೆ ಬೆಲ್ಜಿಯಂ…
ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ…
ಅವರನ್ನು ಹಲವು ಕೃಷಿಕರ ಸಭೆಗಳಲ್ಲಿ ಕಂಡಿದ್ದೆ. ಅವರು ಉತ್ಸಾಹದಿಂದ ಕೃಷಿಯ ಬಗ್ಗೆ ಮಾತಾಡುವುದನ್ನು ಕೇಳಿದ್ದೆ. ಅವರೊಂದಿಗೆ ವಿವರವಾಗಿ ಮಾತಾಡುವ ಅವಕಾಶ ಕೊನೆಗೂ ಸಿಕ್ಕಿತು - ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳು ಗ್ರಾಮದ ರೈತರೊಂದಿಗೆ…
ಹೆಸರಾಂತ ಲೇಖಕಿ ನೇಮಿಚಂದ್ರ ಇವರ ಪ್ರವಾಸ ಕಥನವೇ ‘ಒಂದು ಕನಸಿನ ಪಯಣ' ಎಂಬ ಪುಸ್ತಕ. ‘ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸ ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ‘ಒಂದು ಕನಸಿನ ಪಯಣ' ಸುಮಾರು ಕಾಲು ಶತಮಾನದ ಹಿಂದೆ…
ಈಗಾಗಲೇ ನಾವು ಪೆಂಗ್ವಿನ್ ಪಕ್ಷಿಗಳ ಬಗ್ಗೆ ಸಂಪದದಲ್ಲಿ ತಿಳಿದುಕೊಂಡಿದ್ದೇವೆ. ಪೆಂಗ್ವಿನ್ ಪಕ್ಷಿಗಳ ವೇಗದ ಈಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸಲ ನಾವು ಸಮುದ್ರದಾಳದಲ್ಲಿ ಪೆಂಗ್ವಿನ್ ಪಕ್ಷಿಗಳು ಹೇಗೆ ನೋಡುತ್ತವೆ?…
"ಬಯ್ಯ ಮಲ್ಲಿಗೆ" ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ಸಂಜೆ ದೈನಿಕ. ೧೯೯೧ರ ಫೆಬ್ರವರಿಯಲ್ಲಿ ಪ್ರಕಟಣೆ ಆರಂಭಿಸಿದ ಪತ್ರಿಕೆಯ ಸಂಪಾದಕರಾಗಿದ್ದವರು ರಾಜೇಶ್ ರೈ ಚಟ್ಲ. ಇವರೀಗ "ಪ್ರಜಾವಾಣಿ" ದೈನಿಕದ ಬ್ಯೂರೋ ಚೀಫ್ ಆಗಿ…
ನೀವೂ ಸಹ ಒಮ್ಮೆ ಯೋಚಿಸಿ. ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ. ಅದಕ್ಕಾಗಿಯೇ.. ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ, ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ, ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ.…
ಮಾನವ ಜನ್ಮ ಅತ್ಯಂತ ಶ್ರೇಷ್ಠವಂತೆ. ಹಾಗಿದ್ದರೂ ಸಹ ನಾವು ಆ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಬೇರೆಯವರ ಬಗ್ಗೆ ಮಾತಾನಾಡುವುದರಲ್ಲಿ, ಅವರ ಕುಂದುಕೊರತೆಗಳನ್ನು ಹೇಳುವುದರಲ್ಲಿಯೇ ಅರ್ಧ ಆಯುಷ್ಯ ಕಳೆಯುತ್ತಿದ್ದೇವೆ. ನಾವು ನಮ್ಮನ್ನೇ…