ಯಾವಾಗ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ IPL) ಎಂಬ ಟಿ-ಟ್ವೆಂಟಿ ಕ್ರಿಕೆಟ್ ಆಟದ ಪ್ರಕಾರ ಪ್ರಾರಂಭವಾಯಿತೋ ಕ್ರಿಕೆಟಿಗರ ಜೀವನದಲ್ಲಿ ಹಣದ ಹೊಳೆಯೇ ಹರಿಯಲು ಪ್ರಾರಂಭವಾಗಿದೆ. ವರ್ಷದಲ್ಲಿ ಎರಡು ತಿಂಗಳು ಆಟವಾಡಿದರೆ ಸಾಕು, ಕೋಟಿಗಟ್ಟಲೆ ಹಣ…
ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣ, ಆಡಳಿತ ಪಕ್ಷದ ಶ್ಲಾಘನೆ ಹಾಗೂ ಪ್ರತಿಪಕ್ಷಗಳ ಟೀಕೆ ಇದೆಲ್ಲ ಅಧಿವೇಶನದಲ್ಲಿ ಇರುವುದೇ. ಆದರೆ ಇದರ ನಂತರ ನಡೆಯುವ ಚರ್ಚೆ ಅರ್ಥಪೂರ್ಣವಾಗಿರಬೇಕು. ವಿಧಾನ ಮಂಡಲ…
ಪ್ರೇಮಿಗಳ ದಿನ ಭಾರತದಲ್ಲಿ ಹಿಂದೂ ಮುಸ್ಲಿಂ ಪ್ರೀತಿಯ ದಿನವಾಗುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಾ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೀವನಶೈಲಿಯಲ್ಲಿ, ಭಾವೈಕ್ಯತೆ - ಸಾಮರಸ್ಯ ಎಂಬುದು ಮಾತುಗಳನ್ನು ಮೀರಿ ಕೃತಿಯಲ್ಲಿ ಬರಬೇಕಾದರೆ ಸಾಮಾನ್ಯರಾದ…
‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ…
ಫೆಬ್ರವರಿ ೧೪ ಬಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ. ನಮ್ಮ ಭಾರತ ದೇಶ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು, ನೈತಿಕ ಮೌಲ್ಯಗಳು, ಸಂಬಂಧಗಳ ಕಟ್ಟುಪಾಡುಗಳು, ಬದುಕಿನ ಹಾದಿಯಲಿ ಹಾಸುಹೊಕ್ಕಾಗಿ ಬಂದಂತಹ ಆಚರಣೆಗಳಾಗಿವೆ.…
ಹೆತ್ತವಳಿಗಿಂತ ಹೊತ್ತವಳು ಮೇಲೆಂದು
ದೇಶ ಸೇವೆಗೆ ಹೊರಟನು
ಚಿತ್ತದಿ ಗತ್ತಿನ ದೇಶ ಪ್ರೇಮದ ಬುತ್ತಿಯ
ಕಟ್ಟಿಕೊಂಡು ಕಾಯುವನು||
ನಾನು ನನ್ನದು ಭಾವ ಬದಲಿಗೆ
ನಾವು ನಮ್ಮದು ಎನ್ನುವನು
ಸ್ವಾರ್ಥ ಬದುಕನು ತೊರೆದು ನಾಡಿಗೆ
ತನ್ನನೆ ಮುಡುಪಾಗಿ…
ಮತ್ತೆ ಮತ್ತೆ ತಿರುಗಿ ಕದ್ದು ನೋಡುವ ಸುಂದರಿಯೇನಲ್ಲ, ಆದರೂ ಮನಸ್ಸಿನೊಳಗೆ ನಾ ಕಟ್ಟಿದ ಗುಡಿಯೊಳಗೆ ನೆಲೆಯಾಗಿದ್ದಾಳೆ "ಅವಳು". ಮೊದಲ ಕ್ಷಣದಲ್ಲೇ ಎದೆಬಡಿತ ಏರಿಸಿ ಪ್ರೀತಿ ಹುಟ್ಟಿಸಿದವಳಲ್ಲ. ದಿನದ ಕ್ಷಣದಲ್ಲಿ, ಕೆಲವು ಘಟನೆಗಳಲ್ಲಿ, ತೋರಿದ…
ಕಾಡಿನಲ್ಲಿ ಅತ್ತಿ ಮರದ ಆಶ್ರಯದಲ್ಲಿ ಆನೆಯೊಂದು ವಾಸ ಮಾಡುತ್ತಿತ್ತು. ಆ ಮರದಲ್ಲಿ ರಾಬಿನ್ ಹಕ್ಕಿಯೊಂದು ಗೂಡು ಕಟ್ಟಿ ವಾಸ ಮಾಡಲು ಶುರು ಮಾಡಿತು. ಪ್ರತಿ ದಿನ ರಾಬಿನ್ ಹಕ್ಕಿ ಇಂಪಾಗಿ ಹಾಡುತ್ತಿತ್ತು ಮತ್ತು ಮರದ ಸುತ್ತಲೂ ಹಾರಾಡುತ್ತಿತ್ತು.…
ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು ನೋಡುತ್ತೇವೆ.
"…
ವಿದ್ವಾಂಸರ, ತಿಳಿದವರ ಮಾತುಗಳಿಗೆ ನಾವು ಯಾವತ್ತೂ ಬೆಲೆ ಕೊಡಬೇಕು. ಅಲ್ಲಿ ಕುತರ್ಕ ಸಲ್ಲದು. ಅವರುಗಳು ಎಲ್ಲಾ ಹಂತಗಳನ್ನೂ ದಾಟಿ, ಜಯಿಸಿ, ಲೋಕಾನುಭವ, ಜೀವನಾನುಭವ ಹೊಂದಿದವರು. ಯಾರು ವಿದ್ವಾಂಸರ ಧ್ವನಿಗಳಿಗೆ ಕಿವಿಯಾಗುವರೋ, ಅದನ್ನು…
ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ? ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ. ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ. ಮಾಪನದ ದೃಷ್ಟಿಕೋನವಿಲ್ಲ.…
ಒಂದೇ ದಿನದಲ್ಲಿ…
ವಿದೇಶಿ ಪ್ರವಾಸಿಯೊಬ್ಬ ಆಗ್ರಾದ ಕೆಂಪು ಕೋಟೆ ಬಳಿ ಬಂದು ‘ಆಹಾ, ಈ ಕೋಟೆ ತುಂಬಾ ಚೆನ್ನಾಗಿದೆ. ಇದನ್ನು ಕಟ್ಟೋಕೆ ಎಷ್ಟು ವರ್ಷ ತೆಗೆದುಕೊಂಡರು...?’
ಗೈಡ್- ಇಪ್ಪತ್ತು ವರ್ಷ
ವಿದೇಶಿ ಪ್ರವಾಸಿ - ಭಾರತೀಯರು ಸೋಮಾರಿಗಳು.…
ಮಲಯಾಳ ಸುದ್ದಿವಾಹಿನಿ ಮೀಡಿಯಾ ವನ್ ನ ಪ್ರಸಾರ ಹಕ್ಕುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರದ್ದು ಪಡಿಸಿದೆ. ಅದನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಜತೆಗೆ,…
ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು, ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು. ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ ಒಟ್ಟಿಗೆ ನಡೆಯುವ ಸಾಧ್ಯತೆಯ ಒಂದು ಅಂತರಾಳದ ಪತ್ರ.
ಪ್ರೀತಿಯ ಆಳ, ತಂದೆ ತಾಯಿಗಳ…
ಶಾಂತಿ ನೆಮ್ಮದಿಯನ್ನು ಸಂತೆಯಲ್ಲಿ ಕೊಳ್ಳಲಾದೀತೇ? ಸಾಧ್ಯವಿಲ್ಲ. ಹಣವೊಂದಿದ್ದರೆ ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ, ಅಹಂಕಾರ ಮಾನವನ ಸರ್ವನಾಶಕ್ಕೆ ಕಾರಣವಾಗುತ್ತಿದೆ ಎಂಬ ಅರಿವೇ ಇಲ್ಲ. ಹಣದೊಂದಿಗೆ ಗುಣ, ಮಾನವೀಯತೆ ಸಹ…
ಕಳೆದ ನಾಲ್ಕು ದಿನದಿಂದ ಅವನ ಕೈ ಸ್ಟೇರಿಂಗ್ ತಿರುಗಿಸುತ್ತಿದೆ. ಜನ ಸುರಕ್ಷಿತವಾಗಿ ಊರು ತಲುಪಿದ್ದಾರೆ. ಆದರೆ ಉತ್ಸಾಹ ಒಂದು ಚೂರು ಕಡಿಮೆಯಾಗಿ ಕಣ್ಣೊಳಗೆ ನೀರ ಬಿಂದು ಬಂಧಿಯಾಗಿದೆ. ಕಾರಣವ ಕೇಳಲು ಸಮಯವೇ ಸಿಗಲಿಲ್ಲ. ಈ ದಿನ ಮಾತಿಗೆ ಕುಳಿತೆ.…
ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ…
ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶದಿಂದ ಆಗುತ್ತಿರುವ ಆಮದು ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದೆ. ಇತ್ತೀಚೆಗೆ ಹೈದರಾಬಾದಿನಲ್ಲಿ ಉದ್ಘಾಟನೆಯಾದ ಪ್ರತಿಮೆಯೂ ಸೇರಿ ದಿನನಿತ್ಯದ ಅಗತ್ಯ ವಸ್ತುಗಳು ಚೀನಾ ಮೂಲದವೇ ಆಗಿರುತ್ತವೆ. ಇದಕ್ಕೆ…