ಅನಿವಾರ್ಯದ ವಲಸೆ
ನನ್ನ ಸಹೋದ್ಯೋಗಿ ಮಿತ್ರರೊಂದಿಗೆ ಕಾಟಿಪಳ್ಳದ ಕೃಷ್ಣಾಪುರಕ್ಕೆ ನಾವಿಬ್ಬರು ದಂಪತಿ ಖರೀದಿಸುವ ಮನೆ ಹಿತ್ತಲು ನೋಡಲು ಹೋದೆವು. ಮನೆ ಮಣ್ಣಿನ ಗೋಡೆಯದ್ದು, ಮಾಡು ಹಂಚಿನದ್ದು. ಹಿತ್ತಲು ಖಾಲಿ. ಮರಗಿಡ ಬಳ್ಳಿಗಳು ಏನೂ ಇರಲಿಲ್ಲ.…
ಎರಡು ದಶಕಗಳ ಹಿಂದೆ ‘ಚುಟುಕ' ಎಂಬ ಜ್ಞಾನಾರ್ಜನೆಗೆ ಸಹಕಾರಿಯಾಗುವ ಮಾಸಿಕವೊಂದು ‘ಸಂಗಮ ಪ್ರಕಾಶನ' ಎಂಬ ಸಂಸ್ಥೆಯಿಂದ ಹೊರಬರುತ್ತಿತ್ತು. ಇಂಟರ್ನೆಟ್ ಇಲ್ಲದ ಆ ಸಮಯದಲ್ಲಿ ಈ ಮಾಸಿಕವೇ ಒಂದು ಡೈಜೆಸ್ಟ್ ಆಗಿತ್ತು. ಇದರ ಜನಪ್ರಿಯತೆಯನ್ನು ಗಮನಿಸಿ…
ಕೆಲವು ಜನ ಬೇಕು ಬೇಕೆಂದೇ ಕಾಲೆಳೆದುಕೊಂಡು ಬರುವವರು ನಮ್ಮ ಸುತ್ತಮುತ್ತ ಇರುತ್ತಾರೆ. ಮೊದಮೊದಲು ನಮ್ಮ ಅರಿವಿಗೆ ಇದು ಬಾರದಿರಬಹುದು. ಅನಂತರ ನಿಧಾನದಲ್ಲಿ ಪದೇ ಪದೇ ಹೀಗಾದಾಗ ನಮಗೆ ಅವರ ಬುದ್ಧಿ ಗೊತ್ತಾಗುವುದು. ಇದಕ್ಕೆ ಮದ್ದು ‘ಮೌನ ವಹಿಸುವದೇ…
ಬಾನಂಗಳದ ತುಂಬಾ ಬೆಳ್ಳಿಯ ನಕ್ಷತ್ರ
ಕಣ್ಮನ ಸೆಳೆಯುವ ಮಿನುಗುವ ಚಿತ್ರ
ಸುಂದರ ಚಂದ್ರಮ ನಸು ನಗೆಯಲ್ಲಿ
ಬೀರಿದ ತಂಪನು ನವ ಬಗೆಯಲ್ಲಿ.
ನಸು ಬೆಳಕಲಿ ಇಣುಕುವ ಚಂದ್ರಮನು
ತರುಲತೆಗಳಿಗೆಲ್ಲಾ ಹರುಷವ ತಂದವನು
ರಂಗೋಲಿಯ ರಂಗದು ಎಲೆ ಎಲೆಯಲ್ಲಿ…
"ಮೌನ ಕೊಡುವ ಉತ್ತರ ಮಾತು ನೀಡಲಾರದು " ಇದು ಚಿದಂಬರನ ಅರಿವಿನ ಮಾತು. ಓದುವಿಕೆಯ ಹಸಿವು ನೀಗಿಸುವ ಮಾಧ್ಯಮ ಇದಲ್ಲವೆಂದು ಅರಿತು ಇಂಜಿನಿಯರಿಂಗ್ ಪದವಿಯ ತೊರೆದು ಪದವಿ ಸೇರಿದ. ಹೇಳುವ ಮಾತುಗಳಿಗೆ ಉತ್ತರ ನೀಡುತ್ತಾ ಹೊರಟರೆ, ಆತನ ಜೀವನ…
ಮಧ್ಯಗೇಹ ಭಟ್ಟರು ವೇದಾವತಿ ದಂಪತಿಗಳ ಕುಮಾರ
ಬಾಲ್ಯದ ನಾಮಧೇಯ ವಾಸುದೇವ
ಎಳವೆಯಲಿ ಅಭ್ಯಸಿಸಿದರು ವೇದಗಳ ಸಾರ
ಸನ್ಯಾಸ ದೀಕ್ಷೆಯನು ಪಡೆದ ಧೀರ
ದ್ವೈತ ಸಿದ್ಧಾಂತ ಪ್ರತಿಪಾದಕ ಸಾರಿದೆ
ಅಣುಅಣುವು ದೇವರ ಸಾಕ್ಷಾತ್ಕಾರ ಎಂದೆ
ಮೂಲ ಭಗವಂತನ ರೂಪ…
ಗಾನ ಕೋಗಿಲೆ, ಗಾನ ಸಮ್ರಾಜ್ಞಿ, ಗಾನ ಸರಸ್ವತಿ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ‘ಭಾರತ ರತ್ನ' ಲತಾ ಮಂಗೇಶ್ಕರ್ ಕಳೆದ ಭಾನುವಾರ (ಫೆ.೬, ೨೦೨೨) ದಂದು ನಿಧನ ಹೊಂದಿದರು. ಸುಮಾರು ೮ ದಶಕಗಳ ಕಾಲ ತಮ್ಮ ಗಾನ ಮಾಧುರ್ಯದಿಂದ ಲಕ್ಷಾಂತರ…
ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮೌಲ್ಯಗಳ ಸಾಗಾಣಿಕೆ ಮಾಡುವ ನಿಜ ಮನುಷ್ಯರನ್ನು ಗಮನದಲ್ಲಿಟ್ಟುಕೊಂಡು ಈ ಪದ ಪ್ರಯೋಗ ಮಾಡಲಾಗುತ್ತಿದೆ. ನಡೆ ನುಡಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದ, ವಿಶಾಲ ಮನೋಭಾವದ, ತುಂಬು ಹೃದಯದ ಪ್ರಬುದ್ಧ…
ಇವತ್ತು "ಪುಸ್ತಕ ಪರಿಚಯ” ವಿಭಾಗದಲ್ಲಿ, ಕನ್ನಡದ ಕಾವ್ಯಲೋಕದಲ್ಲಿ ಹೊಸ ಹೆದ್ದಾರಿಯೊಂದನ್ನು ತೆರೆದ ಬಿ. ಎಂ. ಶ್ರೀಕಂಠಯ್ಯ ಅವರ “ಇಂಗ್ಲಿಷ್ ಗೀತಗಳು” ಕವನ ಸಂಕಲನವನ್ನು ಪರಿಚಯಿಸಿದ್ದೇನೆ. ಅದು 1926ರಲ್ಲಿ ಪ್ರಕಟವಾದ ಕವನ ಸಂಕಲನ.
“ಇವು ಅಚ್ಚ…
ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು.
ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ…
ನಿಜವಾದ ಶಾಂತಿ, ಸಮಾಧಾನಗಳು ಜೀವನದಲ್ಲಿ ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಿದರೆ ಮಾತ್ರ ಸಿಗಬಹುದಷ್ಟೆ. ಇಲ್ಲದ ರಗಳೆಗಳನ್ನು ತಲೆಯೊಳಗೆ ತುಂಬಿಕೊಂಡರೆ ಶಾಂತಿ ಕನಸಿನ ಮಾತು. ‘ಮನಸ್ಸು, ಮಾತು, ಕೃತಿಗಳು…
ನೆನಪದು ಕುಸಿದಿದೆ ಕನಸದು ಬೀಳದ ಹಾಗೆ
ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ
ಬಾನಲಿ ತೇಲುವ ಮೋಡವು ಕರಗದೆ ಹೇಳು
ಮೋಹದ ಚೆಲುವಿನ ತಾರೆಯ ರೂಪದ ಹಾಗೆ
ಸುಮಧುರ ತುಂಬಿದ ಪಾತ್ರೆಯು ಸೋರಿತೆ ನೋಡು
ಕಂಡಿಹ ಚಿತ್ರದಿ ಬಣ್ಣವು ಮಾಸಿದ ಹಾಗೆ
…
"ಭಗವಂತನ ಅನುಸಂಧಾನದ ಮೂಲಕ ಸ್ಥಿರ ಪ್ರಜ್ಞೆ ಪಡೆದು ಸುಖ - ದುಃಖಗಳನ್ನು ಏಕರೂಪತೆಯ ದೃಷ್ಟಿಯಲ್ಲಿ ಸ್ವೀಕರಿಸಬೇಕು...!"
ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಬಗೆಯ ಉತ್ತಮ ಘಟನೆಗಳಿಂದ ಸಂತೋಷಪಡಬೇಕಿಲ್ಲ. ಕೆಲವರು ತಮ್ಮ ಜೀವನದಿ ಘಟಿಸುವ ಉತ್ತಮ…
ಕತ್ತಲೆಯ ದಾರಿಯಲ್ಲಿ, ಬೀದಿದೀಪಗಳ ಅಡಿಯಲ್ಲಿ, ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ…
ವರ್ಷ ೧೯೫೦ ರ ಬೊಂಬಾಯಿನ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದ ನಟ ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ 'ಲೋಕಲ್ ಟ್ರೇನ್' ನಲ್ಲೆ ಪ್ರಯಾಣ ಮಾಡುತ್ತಿದ್ದರು. ಚಿತ್ರ ನಿರ್ಮಾಪಕ ಅನಿಲ್ ಬಿಸ್ವಾಸ್ ಅವರ ಸಹಾಯಕ, ಲತಾ ಮಂಗೇಶ್ಕರ್ (ಪಶ್ಚಿಮ…
ವಿಷ್ಣು ಗೋವಿಂದ ಭಟ್ಟ (ವಿ.ಜಿ.ಭಟ್ಟ) ಇವರು ಹುಟ್ಟಿದ್ದು ಡಿಸೆಂಬರ್ ೩, ೧೯೨೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕ ಗ್ರಾಮದಲ್ಲಿ. ಇವರ ತಂದೆ ಗೋವಿಂದ ಭಟ್ಟರು ಹಾಗೂ ತಾಯಿ ಗಂಗಮ್ಮನವರು. ವಿಷ್ಣು ಭಟ್ಟರ ಪ್ರಾಥಮಿಕ…
ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸೇರಿದಂತೆ ಕೆಲವು ಕಡೆ ನಿವೇಶನಗಳ ನಕಲಿ ದಾಖಲೆಗಳ ಸೃಷ್ಟಿ ಮತ್ತು ದಂಧೆ ಶುರುವಾಗಿರುವುದು ಗಂಭೀರ ಸಂಗತಿ. ನಿವೇಶನದ ಮೂಲ ವಾರಸುದಾರ ಅಥವಾ ಖಾತಾದಾರನಿಗೆ ಯಾವುದೇ ಒಂದು ಸಣ್ಣ ಸುಳಿವೂ…
ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು…
ತನ್ನ ಮನೆಯ ಸುಡುವುದಲ್ಲದೇ ನೆರೆ ಮನೆಯ ಸುಡುವುದೇ? ಹಿಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ ನಮ್ಮ ಸಮಾಜ ಅಥವಾ ಮಧ್ಯಕಾಲೀನ ಸಾಮಾಜಿಕ ವ್ಯವಸ್ಥೆಯತ್ತ ಸಾಗುತ್ತಿರುವ ಹಾಗೆ ಅನಿಸುತ್ತಿದೆ. ಅಥವಾ ಜೀವನೋತ್ಸಾಹ ಕಡಿಮೆಯಾಗಿ ನಿರುತ್ಸಾಹ…
ಸಿಟ್ಟು ಬೇಸರವೂ ನಾನರಿಯೆ? ಈ ದಿನ ಕಥೆಯೊಳಗೆ ಬನ್ನಿ ಅಂತ ಕೇಳಿದರೂ ಒಬ್ಬರದೂ ಸುದ್ದಿ ಇಲ್ಲ. ಕೊನೆಗೆ ಬೇಡಿದರೂ ಯಾರೂ ಬರೋಕೆ ತಯಾರಿಲ್ಲ. ಕಾರಣವೇನೆಂದು ಹೇಳೋಕೂ ತಯಾರಿಲ್ಲ. "ಇವನೇನು ದಿನಕ್ಕೆ ನಾಲ್ಕು ಗೆರೆ ಗೀಚುತ್ತಾನೆ" ಅಂತಾನ, ನಮ್ಮೊಳಗಿನ…