“ಕಾಫಿ ಒಂದನ್ನೇ ನಂಬಿಕೊಂಡು ಕೂತ್ರೆ ಆಗೋದಿಲ್ಲ. ತೋಟದಲ್ಲಿ ನಾಲ್ಕೈದು ಬೆಳೆಗಳನ್ನಾದ್ರೂ ಬೆಳೆಸಬೇಕು. ಆಗ ಒಂದರ ಬೆಲೆ ಇಳಿದರೂ, ಉಳಿದ ಬೆಳೆಗಳ ಆದಾಯದಿಂದ ತೋಟ ಮತ್ತು ಮನೆ ಖರ್ಚು ನಿಭಾಯಿಸಬಹುದು” ಎಂದವರು ಮಡಿಕೇರಿಯ ಜಿ.ಆರ್. ನಾರಾಯಣ ರಾವ್.…
‘ಮಲ್ಲಿಗೆ ಕವಿ’ ಎಂದೇ ಖ್ಯಾತರಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಬಹಳ ಹೆಸರು ಕೊಟ್ಟ ಕೃತಿ ‘ಮೈಸೂರು ಮಲ್ಲಿಗೆ' ಈ ಕೃತಿಯ ಹುಟ್ಟಿಗೆ ಕಾರಣವಾದ ವಿವರಗಳನ್ನು ಖುದ್ದಾಗಿ ನರಸಿಂಹಸ್ವಾಮಿಯವರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ. ಬನ್ನಿ,…
“ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು…
ರಾಜ್ಯದ ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಾಗ ಮುಖ್ಯಮಂತ್ರಿಗಳ ಗಮನಕ್ಕಾಗಿ…
ಸರಿ ಸುಮಾರು 750 ದಿನಗಳು ಸರಿದು ಹೋದವು ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ. ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ…
‘ಸಂಪದ’ ಜಾಲತಾಣದ ಹೊಸ ಓದುಗರಿಗೆ ಹಾಗೂ ಓದಲು ತಪ್ಪಿ ಹೋದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ‘ಸಂಪದ ನಿರ್ವಹಣಾ ತಂಡ'ವು ಪ್ರತೀ ವರ್ಷ ಹಿಂದಿನ ವರ್ಷದ ‘ಟಾಪ್ ೧೦’ ಲೇಖನಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಈ ವರ್ಷ ಲೇಖನಗಳ ಸಂಖ್ಯೆಯೂ…
ಮೂರ್ಖರಿಗೆ ಉಪದೇಶ ಮಾಡುವುದು, ತನ್ನ ತಲೆ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದು ಹಾಕಿ ಕೊಳ್ಳುವುದು ಎರಡೂ ಒಂದೇ. ಅವರಿಗೆ ಬುದ್ಧಿವಾದ ಹೇಳಿದಷ್ಟೂ ಕೋಪ, ಸಿಟ್ಟು ಹೆಚ್ಚಾಗುವುದು. ಶಾಂತತೆ ಎನ್ನುವುದು ಕನಸಿನ ಮಾತು. ಮೂರ್ಖನಾದವ ಎಷ್ಟೇ…
ಸಂಗಾತಿ ಸಂಪ್ರೀತಿಯ ಗೂಡು
ಹಾರುವ ಬಾನಾಡಿಗಳ ನೆಲೆವೀಡು
ನಾಗರಿಕತೆಯ ನೊಗಕೆ ಸಿಕ್ಕದಿರಲಿ ಜೀವ
ಬೆಚ್ಚಗಿನ ಗೂಡು ದೇವನೆಮ್ಮ ಕಾವ.
ಓಡುವ ಜೀವಕೆ ಕ್ಷಣಿಕ ಸುಖದ ಶಾಂತಿ
ಬೆಚ್ಚಗಿನ ಗೂಡಲಿ ಸಿಗುವ ವಿಶ್ರಾಂತಿ
ಹರಸಿ ಕರುಣಿಹ ದೇವ ಈ ನೆಲೆಯು
ಸಂಗಾತಿ…
ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ ಮುಚ್ಚಿಟ್ಟು ಚಪಾತಿ…
ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು ಹೊತ್ತಿದ್ದವು. ಶಾಸಕರು…
ಇಬ್ರಾಹಿಂ ಸುತಾರ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಲೇ ಅತೀವ ದುಃಖವಾಯಿತು. ಜಾತಿ-ಮತಗಳೆಂದು ಜನರು ಹೊಡೆದಾಡುಕೊಳ್ಳುತ್ತಿರುವ ಸಮಯದಲ್ಲಿ ಸದಾಕಾಲ ಭಾವೈಕ್ಯತೆಯ ಮಂತ್ರವನ್ನು ಪಠಿಸುತ್ತಿದ್ದ ಆಧುನಿಕ ‘ಕಬೀರ' ಎಂದೇ ಖ್ಯಾತರಾಗಿದ್ದ ಇಬ್ರಾಹಿಂ…
ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಶಾರದೆ, ಗಾನ ಸಾಮ್ರಾಜ್ಞಿ, ಗಾನ ದೇವತೆ ಎಂದೆಲ್ಲ ಹೆಸರಾಗಿದ್ದವರು ಲತಾ. ಯಾವುದೇ ಬಿರುದು ಅಥವಾ ಪ್ರಶಸ್ತಿ ಜತೆಯಾದರೂ ಅವರು ಉಬ್ಬುತ್ತಿರಲಿಲ್ಲ. ಬದಲಿಗೆ ಸುಮ್ಮನೇ ಜಾಸ್ತಿ ಹೊಗಳ್ತೀರಾ, ಹಾಡುವುದು ನನ್ನ ಕೆಲಸ…
ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...
ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ…
ಒಗ್ಗಟ್ಟಿನಲ್ಲಿ ಬಲವಿದೆ ನಮಗೆ ತಿಳಿದೇ ಇದೆ. ದುರ್ಬಲರಾಗಲಿ, ಪ್ರಬಲರಾಗಲಿ ಒಟ್ಟಾಗಿ ಸೇರಿ ಕೈಗೊಂಡ ಕಾರ್ಯ ನೆರವೇರಬಹುದು. ಪ್ರಬಲರಲ್ಲಿ ಆರ್ಥಿಕತೆ ಸಾಕಷ್ಟಿರಬಹುದು. ಆದರೆ ದುರ್ಬಲರಲ್ಲಿ ದೈಹಿಕ ಸಾಮರ್ಥ್ಯ ಮಾತ್ರ. ಹಾಗೆಂದು ನೀಡಿದ ಕೆಲಸವನ್ನು…
ಕರಗುತಿದೆ ತನ್ನಷ್ಟಕ್ಕೆ ತಾನು
ಅಂಧಕಾರದಿಂದ ಬೆಳಕಿನಡೆಗೆ
ಸಮರ್ಪಿಸಿ ಕೊಳ್ಳುವುದಷ್ಟೇ
ಬದುಕು ಭಾವದ ಶಿಖೆಯೊಳಗೆ....
ಜೋರಾಗಿ ಗಾಳಿ ಬೀಸಿದರೂ
ನಲುಗಿ ಮತ್ತೆ ಸ್ಥಿರತೆಯೆಡೆಗೆ
ಸಾಧ್ಯಾಸಾಧ್ಯತೆಯ ನಡುವೆ
ಹಿಮ್ಮೆಟ್ಟಿ ಧೃತಿಯ ಕಡೆಗೆ
ನಿನ್ನನ್ನು…
ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ…
ಜಾತಿ ವ್ಯವಸ್ಥೆಗೆ ಮದ್ದುಂಟು. ಈ ಕ್ಷಣದಿಂದಲೇ ಆತ್ಮಾವಲೋಕನ ಮಾಡಿಕೊಂಡು ನಮ್ಮ ನಮ್ಮ ನೆಲೆಯಲ್ಲಿ ಸಣ್ಣ ಸಣ್ಣ ಪ್ರಯತ್ನ ಮಾಡೋಣ. ಮರ್ಯಾದೆ ಇಲ್ಲದವರಿಂದ ಮರ್ಯಾದೆ ಹತ್ಯೆ. ನನ್ನಿಂದ ನಿಮಗೊಂದು ಪಾಠ ಮತ್ತು ಎಚ್ಚರಿಕೆ. ಆತ್ಮಗಳು ನಿಮ್ಮಲ್ಲಿ…
ಶಿರವಸ್ತ್ರ ಮತ್ತು ಕೊರಳ ಶಲ್ಯವೆಂಬ ಬಣ್ಣಬಣ್ಣದ ತುಂಡು ಬಟ್ಟೆಗಾಗಿ ಕಚ್ಚಾಡುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಭಾತೃತ್ವದ ರಾಯಭಾರಿಯಾಗಿ ಸುತಾರ ಇಬ್ರಾಹಿಂ ಅವರ ನಿಧನ ಈ ಹೊತ್ತಿಗೆ ಸಾಹಿತ್ಯ- ಸಾಂಸ್ಕೃತಿಕ - ಭಾವೈಕ್ಯತೆಯ ಜಗತ್ತಿಗೆ…
*ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/*
*ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//*
ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ…