ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿ ತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ. 50 ದಶಕಗಳ ಜೈತ್ರಯಾತ್ರೆ. ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ, ಕ್ಲಚ್ಚುಗಳನ್ನು ಒತ್ತುತ್ತ,…
ಕಳೆದ ವಾರದವರೆಗೆ ನೀವೆಲ್ಲಾ ‘ಮಯೂರ' ಪತ್ರಿಕೆಯ ಹಳೆಯ ಸಂಚಿಕೆಗಳಿಂದ ಆಯ್ದ ನಿಜ ಜೀವನದ ಹಾಸ್ಯ ಪ್ರಕರಣಗಳನ್ನು ಓದಿ ಆನಂದಿಸಿದ್ದೀರಿ. ಈ ವಾರದಿಂದ ವಿವಿಧ ಹಾಸ್ಯ ಪುಸ್ತಕಗಳು ಹಾಗೂ ನಿಯತಕಾಲಿಕೆಗಳಿಂದ ಆಯ್ದ ಹಾಸ್ಯದ ತುಣುಕುಗಳನ್ನು ಸಂಗ್ರಹಿಸಿ…
‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು…
೧೯ ನೆಯ ಶತಮಾನದ ಆದಿಭಾಗದಲ್ಲಿ ಶಿವಮೊಗ್ಗೆಯಲ್ಲಿ ಜನಪ್ರಿಯವ್ಯಕ್ತಿ, ವೆಂಕಟ ಸುಬ್ಬಾ ಶಾಸ್ತ್ರಿಯವರು. ಪ್ರಸಿದ್ಧ ವಕೀಲ, ಕಾಂಗ್ರೆಸ್ ಧುರೀಣರು, ಗಾಂಧಿ ವಾದಿ, ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ನೇತಾರರು. ಚಿಕ್ಕ ಬ್ರಾಹ್ಮಣರ ಕೇರಿಯಲ್ಲಿ ಅವರ…
ಉತ್ತರ ಜಪಾನಿನ ಒಂದು ಹಳ್ಳಿಯಲ್ಲಿ ಒಬ್ಬ ತುಂಟ ಹುಡುಗನಿದ್ದ. ಇತರರಿಗೆ ಕೀಟಲೆ ಮಾಡುವುದೆಂದರೆ ಅವನಿಗೆ ಖುಷಿಯೋ ಖುಷಿ. ಕೆಲವೊಮ್ಮೆ ಅವನ ಕೀಟಲೆಯಿಂದ ತೊಂದರೆ ಅನುಭವಿಸಿದ ಹಳ್ಳಿಗರಿಗೆ ಕೋಪ ಬರುತ್ತಿತ್ತು.
ಅವನು ದೊಡ್ಡವನಾದಂತೆ, ಅಲ್ಲಿನ…
ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ. ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ ಬಡಿದಿದ್ದಾಳೆ,…
ಗಿರಿಯ ಆ *ತಪ್ಪಲಲಿ* ವಾಸ
ಗೆಳೆಯರ ಬಲು ಸವಾಸ
ಕೂಡಿ ಕಂಡರು ಒಂದು ಕನಸ
*ತುದಿ* ಏರುವ ಭಾರೀ ಸಾಹಸ.
ಮೊದಲ ಹೆಜ್ಜೆಯದು ಜಾರಿತು
ಎರಡನೇ ಹೆಜ್ಜೆಯೂ ಸೋತಿತು
ಚಿಂತಿಸಿದರು ಗೆಳೆಯರು ನಿಮಿಷ
ಸೋಲಲು ಇರದು ಹರುಷ.
ಹೊಸ ಪಟ್ಟುಗಳ ಬಳಸಿದರು
ಹಲವರ ನೆರವಿನಿಂದ ಕನಸು ನನಸಾಯ್ತು
ರಸ್ತೆ ಬದಿಯ ಮನೆಯಾದುದರಿಂದ ಭಿಕ್ಷೆ ಬೇಡುವ ತರಹೇವಾರಿ ಜನಗಳನ್ನು ನೋಡಲು ಅವಕಾಶ ಸಿಗುತ್ತಿತ್ತು. ಪ್ರತಿಯೊಂದು ಧರ್ಮದ ಜನರಲ್ಲೂ ಇಲ್ಲದವರಿಗೆ ನೀಡುವುದು ಒಳ್ಳೆಯ ಕೆಲಸ ಹಾಗೂ ಅದರಿಂದ ನೀಡಿದವರಿಗೆ…
ಆ ದಿನ ‘ಪ್ರೇಮ’ ವೆಂದು ಶಿಕ್ಷಕಿ ತರಗತಿಯಲ್ಲಿ ಹೇಳಿದ ತಕ್ಷಣ ಅನೇಕ ವಿದ್ಯಾರ್ಥಿಗಳು ನಗಲಾರಂಭಿಸಿದರು. ಶಿಕ್ಷಕಿಗೆ ವಿದ್ಯಾರ್ಥಿಗಳ ನಗುವಿಗೆ ಕಾರಣ ತಕ್ಷಣ ಹೊಳೆಯಲಿಲ್ಲ. ಮನೆಗೆ ಬಂದ ತರುವಾಯ ಶಿಕ್ಷಕಿ ವಿದ್ಯಾರ್ಥಿಗಳ ನಡವಳಿಕೆಗೆ ಕಾರಣವೇನೆಂದು…
ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ…
ಕಳೆದ ಒಂದು ವಾರದಿಂದ ಉಡುಪಿ ಕುಂದಾಪುರ ಸರಕಾರಿ ಕಾಲೇಜುಗಳು ದೇಶದ ಗಮನ ಸೆಳೆದಿವೆ. ಅಲ್ಲಿನ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಿಕ್ಷಣ…
ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮಿನಲ್ ಗ್ಯಾಂಗ್,…
*ಕೆರೆಯ ನೀರನು ಕೆರೆಗೆ ಚೆಲ್ಲಿ*
*ವರವ ಪಡೆದವರಂತೆ ಕಾಣಿರೊ* ದಾಸರ ಪದ ನಾವು ಕೇಳಿದ್ದೇವೆ. ನಾವು ಸಮಾಜದಿಂದ ಬೇಕಾದಷ್ಟು ಪಡೆದಿರುತ್ತೇವೆ. ಆದರೆ ಏನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡಾಗ ಬರಿಯ ಶೂನ್ಯ ಬರಬಾರದು.
ಮಳೆ ಹೇಗೆ…
ಪೆನ್ನಿದೆ ಪೇಪರಿದೆ
ಎರಡನ್ನೂ ಕೊಳ್ಳುವಷ್ಟು ಹಣವಿದೆ
ಈ ಭಾವನೆಗಳೇಕೆ ಪೆನ್ನಿನ ಮೂಲಕ
ಪೇಪರಿಗಿಳಿಯುವುದೇ ಇಲ್ಲ...?
ಅನ್ನವಿದೆ,ನೀರಿದೆ...
ಎರಡೂ ಕೊಳ್ಳುವಷ್ಟು ಹಣವಿದೆ...
ಯಾಕೆ ಅನ್ನ ನೀರಿಗಷ್ಟೇ
ನಾನು ತೃಪ್ತನಲ್ಲ...?
ಸ್ನೇಹವಿದೆ…
ಅವನು ನಂಗೆ ತುಂಬಾ ಸಮಯದಿಂದ ಪರಿಚಯ, ಅವನು ನಮ್ಮ ಶಾಲೆಯವನಲ್ಲ, ಪಕ್ಕದ ಮನೆಯವನೂ ಅಲ್ಲ, ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ, ಹೀಗೆ ದಿನಕ್ಕೆ ಎಷ್ಟೋ ಸಲ ಭೇಟಿಯಾಗಿದ್ದಾನೆ. ಅವನಿಗೂ…
ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ…
ಕನ್ಫ್ಯೂಷಿಯಸ್ ಚೀನಾ ದೇಶದ ದೊಡ್ದ ತತ್ವಜ್ಞಾನಿ. ಈತ ಕ್ರಿಸ್ತ ಪೂರ್ವ ೫೫೧ರಿಂದ ಕ್ರಿಸ್ತ ಪೂರ್ವ ೪೪೯ರ ತನಕ ಜೀವಿಸಿದ್ದ ಎಂದು ಹೇಳಲಾಗಿದೆ. ಇವರ ಬೋಧನೆಗಳನ್ನು ‘ಕನ್ಫ್ಯೂಷಿಯಂ’ ಎಂದು ಕರೆಯಲಾಗುತ್ತದೆ. ಇವರು ಓರ್ವ ಬುದ್ಧಿವಂತ ಶಿಕ್ಷಕರೂ…