ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ. ಆದರೆ… ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ ಭಾರತದಲ್ಲಿ ಸಂಸದೀಯ…
‘ಅಂಬಿಕಾತನಯದತ್ತ’ ದ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ಅವಲೋಕಿಸಿದಾಗ ಸತ್ಯಾಂಶಗಳ ಸಾರವನ್ನು ನಾವು ಕಾಣಬಹುದು. ಅಜ್ಜಿಯ ಆಸರೆಯಲ್ಲಿ ಬೆಳೆದು, ಬಡತನದ ಬದುಕನ್ನೇ ಮೈಗೂಡಿಸಿಕೊಂಡವರು. ಹುಟ್ಟಿದ ಮನುಷ್ಯ ತಿಂದುಂಡು ನಲಿದರೆ ಸಾಕೇ? ಅದರಾಚೆಗೆ…
ಮರಳು ಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಳನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು "ಮನುಷ್ಯರಾಗಿ ಹುಟ್ಟಿದ ನಮಗೆ ಜಾತಿ…
ಮೈಸೂರು ಜಿಲ್ಲೆಯಿಂದ ಎಂ. ಮಂಜುನಾಥ ರವರು ಮಾಲೀಕರು ಹಾಗೂ ಪ್ರಧಾನ ಸಂಪಾದಕರಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆ ‘ಅಕ್ಷಯ ಮಿತ್ರ'. ಜುಲೈ ೨೦೧೦ರಂದು ಪ್ರಕಟಣೆಯನ್ನು ಪ್ರಾರಂಭಿಸಿದ ‘ಅಕ್ಷಯ ಮಿತ್ರ' ಟ್ಯಾಬಲಾಯ್ಡ್ ಆಕಾರದಲ್ಲಿ ೧೨…
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಈ ಒಂದು ಪೂಜೆ-ಪುನಸ್ಕಾರ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ, ಅದೇ ರೀತಿಯಾಗಿ ಹಿಂದಿನಿಂದಲೂ ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ…
ನಮೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗಂಗಾಧರ ಚಿತ್ತಾಲ ಇವರು ಒಬ್ಬರು. ಇವರ ಪೂರ್ಣ ಹೆಸರು ಗಂಗಾಧರ ವಿಠೋಬಾ ಚಿತ್ತಾಲ. ಇವರು ಹುಟ್ಟಿದ್ದು ನವೆಂಬರ್ ೧೨, ೧೯೨೩ ರಂದು ಕಾರವಾರದ ಹನೇಹಟ್ಟಿ (ಹನೇಹಳ್ಳಿ)ಯಲ್ಲಿ. ಕನ್ನಡದ ಮತ್ತೊರ್ವ ಖ್ಯಾತ ಸಾಹಿತಿ…
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೩೯.೪೫ ಲಕ್ಷ ಕೋಟಿ ರೂ. ಗಳ ಗಾತ್ರದ ೨೦೨೨-೨೩ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಮುಂದಿನ ೨೫ ವರ್ಷಗಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಬಜೆಟ್ ಎಂದು ಅವರು…
ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಅನಿವಾರ್ಯ ನಿಜ ಆದರೆ ದೀರ್ಘಕಾಲದ ಪರಿಣಾಮಗಳು. ಸಾಮಾನ್ಯ ಮನುಷ್ಯರ ತಿಳುವಳಿಕೆಗೆ ನಿಲುಕದ ವಿಷಯವೆಂದರೆ " ನದಿಗಳ ಜೋಡಣೆ " ಎಂಬ ಬೃಹತ್ ಯೋಜನೆ. ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ.…
ನಾವು ಕೆಲವನ್ನು ಹಿರಿಯರಿಂದ ನೋಡಿ ಕಲಿಯುತ್ತೇವೆ. ಇನ್ನು ಕೆಲವು ಅನುಕರಣೆ ಮಾಡಬಹುದು. ಕೆಲವು ನಮ್ಮದೇ ಆದ ಸ್ವಪ್ರಯತ್ನವಿರಬಹುದು. ಕೆಲವನ್ನು ಬಡತನ, ಹಸಿವು ನಮಗೆ ಕಲಿಸುತ್ತದೆ. ಪುಟ್ಟ ಮಗುವಿನಿಂದ ಸಹ ಕಲಿಯುವುದು ಬಹಳಷ್ಟಿದೆ. ಮಗುವಿಗೇನೂ…
"ಪುಸ್ತಕ ಲೋಕದ ಪರಿಚಾರಕ” ಎಂದು ಕರೆದುಕೊಂಡಿದ್ದ “ಗಾಂಧಿ ಬಜಾರ್ ಪತ್ರಿಕೆ”ಯ ಕೊನೆಯ ಸಂಚಿಕೆ ಡಿಸೆಂಬರ್ ೨೦೧೬ರದ್ದು. ಅದರ ಮುಖಪುಟದಲ್ಲಿತ್ತು ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡದ ಐವರು ಸಾಹಿತಿಗಳ ಭಾವಚಿತ್ರ.
ಆ ಮಾಸಪತ್ರಿಕೆಯ ಸಂಪಾದಕರು ಬಾಕಿನ…
ಕಾಸಿಲ್ಲದ ಖಾಲಿ ಜೇಬು
ಕೂತು ತಿನ್ನಲು ಇಲ್ಲ ಜಾಬು //
ಕೈ ಕಾಲು ಸರಿಯಿದೆ
ಮಾತಾಡಲು ಬಾಯಿದೆ
ಜಗ ನೋಡಲು ಕಣ್ಣಿದೆ
ದುಡಿಯಲು ಮೂರಡಿ ಜಾಗ ಇಲ್ಲ
ಮಡಿದರೂ ಹೂಳಲು ನನ್ನವರಿಲ್ಲ
ಇದು......
ಕಾಸಿಲ್ಲದ ಖಾಲಿ ಜೇಬು //
ಮನೆಮನೆಗೆ ತಿರುಗುವೆ…
ಪಟ್ಟಿಯ ಮೇಲೆ ಗಾಲಿಗಳುರುಳುತ್ತಿವೆ. ಬೋಗಿಗಳು ಒಂದೊಂದು ಜೊತೆಗೂಡುತ್ತವೆ ಗಮ್ಯ ತಲುಪಲು ಧಾವಿಸುತ್ತಿವೆ. ಒಂದು ಬೋಗಿಯ ಕಿಟಕಿ ಪಕ್ಕದ ಸೀಟಲ್ಲಿ ಅಂಡೂರಿದ್ದೆ. ಗಾಳಿಗೆ ಮುಖವೊಡ್ಡಿ ಹಾರುತ್ತಿರುವ ಕೇಶದೊಳಕ್ಕೆ ಕೈಯಾಡಿಸುತ್ತಾ ಕುಳಿತಿದ್ದವನ…
ಭೌತಶಾಸ್ತ್ರದ ತರಗತಿ ನಡೆಯುತ್ತಿತ್ತು. ಉಪನ್ಯಾಸಕರು ತೂಕಡಿಸುತ್ತಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಲು ಅವರತ್ತ ಒಂದು ಪ್ರಶ್ನೆಯನ್ನು ಎಸೆದರು. “ಕಾರ್ ಗಳಿಗೆ ಬ್ರೇಕ್ ಯಾಕೆ ಇರುತ್ತದೆ?”
ಸಹಜವಾಗಿಯೇ ಉತ್ತರ ಬಂತು “ ಕಾರ್ ನಿಲ್ಲಿಸುವುದಕ್ಕೆ"…
ಮಕ್ಕಳಿಗಾಗಿ ‘ಬಾಲ ಸಾಹಿತ್ಯ ಮಾಲೆ' ಯ ಮುಖಾಂತರ ಹಲವಾರು ಅಪರೂಪದ ಸಾಹಿತ್ಯವನ್ನು ಉಣಬಡಿಸಿದ್ದಾರೆ ಸಪ್ನ ಬುಕ್ ಹೌಸ್ ಇವರು. ಆಂಗ್ಲ ಭಾಷೆಯಲ್ಲಿ ಪ್ರಕಟವಾದ ‘ಶೆರ್ಲಾಕ್ ಹೋಮ್ಸ್' ಎಂಬ ಕಾಲ್ಪನಿಕ ಪತ್ತೇದಾರಿಯ ರೋಚಕ ಕಥೆಗಳನ್ನು ಮಕ್ಕಳಿಗಾಗಿ…
ಪ್ರಚೋದನೆ ಮತ್ತು ಉನ್ಮಾದ,
ಸಕಾರಾತ್ಮಕ ಮತ್ತು ನಕಾರಾತ್ಮಕ...
ಪ್ರಚೋದಿಸುತ್ತಲೇ ಇರುತ್ತೇನೆ,
ದ್ವೇಷದ ದಳ್ಳುರಿ ನಶಿಸಿ, ಪ್ರೀತಿಯ ಒರತೆ ಚಿಮ್ಮುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ…
ಅವತ್ತು ಮಂಗಳೂರಿನಿಂದ ಕುಂಬಳೆಗೆ ಹೋಗಿ, ಬಸ್ ಬದಲಾಯಿಸಿ, ಐದು ಕಿಮೀ ದೂರದ ಪೆರ್ಣೆಯಲ್ಲಿ ಇಳಿದಾಗ ಬೆಳಗ್ಗೆ ೯ ಗಂಟೆ. ಗೆಳೆಯ ಶಾಮ ಭಟ್ ಜೊತೆ ಹತ್ತು ನಿಮಿಷ ನಡೆದು ರಸ್ತೆಯ ಪಕ್ಕದಲ್ಲಿದ್ದ ಗೇಟು ತೆರೆದು ಒಳಹೋದೆ.
ಎದುರಿಗಿದ್ದ ಜಮೀನು ನೋಡಿ “…
ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿನ ಒಡೆಯರಾಗಿದ್ದವರು.
ಶೀನಪ್ಪ…
ಎಳತು ಗುಜ್ಜೆಯ ಹೊರಗಿನ ಸಿಪ್ಪೆ ಮತ್ತು ಒಳಗಿನ ಗೂಂಜನ್ನು ತೆಗೆದು ತುಂಡುಗಳಾಗಿಸಿ. ಅರಶಿನ ಹುಡಿ, ಹುಣಿಸೇಹುಳಿ ರಸ, ಇಲ್ಲವೇ ಹುಳಿ ಮಜ್ಜಿಗೆ ಸೇರಿಸಿ ಐದು ನಿಮಿಷ ಬಿಟ್ಟುನೀರನ್ನು ಬಸಿಯಿರಿ. ಹೋಳುಗಳನ್ನು ಉಪ್ಪು, ಮೆಣಸಿನ ಹುಡಿ, ಸ್ವಲ್ಪ…
ಅವನೊಳಗೆ ಮೌನ ಗಲಾಟೆ ನಡೆಸುತ್ತಿತ್ತು. ಮೌನವಾದ್ರಿಂದ ಕಾರಣವೇ ತಿಳಿಯುತ್ತಿಲ್ಲ. ಪರಿಣಾಮ ಮಾತ್ರ ತುಂಬಾ ತೀವ್ರತರವಾಗುತ್ತಿತ್ತು. ಋತುಚಕ್ರವು ತಿರುಗಿದಂತೆ ಅವನ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ಘಟಿಸಿ ಭಯವು ಮೃದು ಹೆಜ್ಜೆಗಳನ್ನು ಬಲವಾಗಿ…