ಹೆಂಡತಿಯ ಕಾಲು ಮುರಿಸಲು ಹೊರಟ ಭೂಪ(ಡಾಕ್ಟರು, ಪತ್ನಿಯ ಕಾಲು ಮುರಿಯಬೇಕಂತೆ)
ಆರ್ಥೋಪೆಡಿಕ್ ಡಾಕ್ಟರ್ ಪುರುಷೋತ್ತಮರ ಬಳಿ ಬಂದು ಮಾತನಾಡಿದರು ದಿಲೀಪ್.
ದಿಲೀಪ್: ನನ್ ಹೆಸ್ರು ದಿಲೀಪ್, ನಾನು ನಿಮ್ಗೆ ಫೀಡ್ ಬ್ಯಾಕ್…
"ಮಲೆನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಬೆಟ್ಟದ ನೆಲ್ಲಿ ಫಲವಿಲ್ಲದೇ ಮುನಿಸಿ ಕೂಡ್ರುತ್ತಿದೆ! ಯಾರಿಗೆ ಗೊತ್ತು? ನಿಲ್ಲಿ! ನೆಲ್ಲಿ ಏನೋ ಹೇಳುತ್ತಿದೆ...”
"ನೆಲ್ಲಿ ಕಟ್ಟಿಗೆ ನೀರಿಗೆ ಗಟ್ಟಿ" ಸಸ್ಯಶಾಸ್ತ್ರ ಗ್ರಂಥ ಹೇಳುತ್ತದೆ.…
ಈ ಏಪ್ರಿಲ್ ಮೇ ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ…
ಆಗ ವಿಚಿತ್ರ ಗಮನಿಸಿದೆ,ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ
ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ…
ಶಮಂತಕ ಏದುಸಿರು ಬಿಡುತ್ತಿದ್ದ.ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ,ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ…
ನಮ್ಮ ಉಜಿರೆಯ ಹಾದಿಯಲ್ಲಿ ಎಂತೆಂಥ ಜನ ಸಿಗುತ್ತಾರೆ ಗೊತ್ತೆ? ಎಲ್ಲಾ ಧರ್ಮಸಥಳಕ್ಕೆ ಹೊರಟವರು. ಭಕ್ತಿಯ ಭಾವದಲ್ಲಿ ಒದ್ದೆಯಾದವರು. ಸಾಮಾನ್ಯ ಬಯಲು ಸೀಮೆಯಿಂದ ಬರುವ ಈ ಜನಗಳೇ ವಿಚಿತ್ರ. ಅವರ ಹರಕೆಗಳೂ ವಿಚಿತ್ರ. ಕೆಲವು ಉದಾಹರಣೆ ನೋಡಿ.…
ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ…
ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! ‘ನೀನು ಮರೆತರೂ ನಾನು ಮರೆತಿಲ್ಲ’ ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ…
ಸಾವಿಲ್ಲದ ಮನೆಯಿಂದ ಸಾಸುವೆ ತಾ ಎಂದಿದ್ದ ಬುದ್ಧ. ಅದರಂತೆ, ಗುಜರಿ ಸಾಮಾನಿಲ್ಲದ ಮನೆಯಿಂದ ಸಾಸುವೆ ತಾ ಎಂದು ಹೇಳಿದ್ದರೂ ನಡೆಯುತ್ತಿತ್ತು. ಏಕೆಂದರೆ, ಸಾಸುವೆ ಇಲ್ಲದ ಮನೆಯಿರಬಹುದು, ಆದರೆ ಗುಜರಿ ಸಾಮಾನಿಲ್ಲದ ಮನೆ ಖಂಡಿತ ಇರದು ಎಂದೇ ನನ್ನ…
ಭಾಗ ೧೧ - ೨ ವೇದ ಗಣಿತ ಕಿರು ಪರಿಚಯ: ಪಾವಲೂರಿ ಮಲ್ಲಣ್ಣನ ಗಣಿತ ವಿಷಯ: ಪಾವಲೂರಿ ಗಣಿತದಲ್ಲಿ ಗುಣಾಕಾರಗಳುವಿವರಣೆ:
೧. ಸಾಮಾನ್ಯವಾಗಿ ಭಾರತೀಯ ಗಣಿತ ಶಾಸ್ತ್ರದ ಕುರಿತು ಮಾತನಾಡುವಾಗ ವಾರಣಾಸಿ, ಉಜ್ಜೈನಿ, ಪಾಟಲೀಪುತ್ರ ಮೊದಲಾದ ಉತ್ತರ…
ಭಾಗ - ೧೧ - ೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು
ಸಂಕೇತ ರೂಪದಲ್ಲಿ ಜ್ಞಾನವನ್ನು ಪ್ರತಿಪಾದಿಸುವ ಅವಶ್ಯಕತೆ ಹಾಗು ಉಪಯುಕ್ತತೆಯನ್ನು ಭಾರತೀಯರು ಬಹುಹಿಂದೆಯೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ…
ಭಾಗ - ೧೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು
ಸಂಕೇತ ರೂಪದಲ್ಲಿ ಜ್ಞಾನವನ್ನು ಪ್ರತಿಪಾದಿಸುವ ಅವಶ್ಯಕತೆ ಹಾಗು ಉಪಯುಕ್ತತೆಯನ್ನು ಭಾರತೀಯರು ಬಹುಹಿಂದೆಯೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ…
ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ…
ಮ್ಯಾಗ್ಗಿ ನೂಡಲ್ ಮಣ್ಣು ಮುಕ್ಕಿತು; ತಿಂಗಳಿಗೆ ೩೫೦ ಕೋಟಿ ರೂಪಾಯಿ ವ್ಯವಹಾರ ಕಳೆದುಕೊಂಡಿತು- ಇದು ೨೦೧೫ನೇ ವರುಷದ ದೊಡ್ಡ ಸುದ್ದಿ.
ಆದರೆ, ಕಳೆದ ೨೦ ವರುಷಗಳಲ್ಲಿ ಅದರ ಉತ್ಪಾದಕ ಕಂಪೆನಿ ನೆಸ್ಲೆ ಮಾಡಿದ ಮೋಸಕ್ಕೆ, ಅನೈತಿಕ ಮಾರಾಟ ತಂತ್ರಗಳಿಗೆ…
ಉತ್ತರ ಕನ್ನಡದ ಕಾಳಿ ಕಣಿವೆಯಲ್ಲಿ ಕಳಚೆ ಎಂಬ ಊರು. ಸುತ್ತ ದಟ್ಟ ಕಾಡಿನ ಹಸಿರು ಕಳಸ, ಕಡಿದಾದ ಬೆಟ್ಟಗಳ ನಡುವಿನ ಕಣಿವೆ, ಗುಡ್ಡದ ಇಳಿಜಾರಿನಲ್ಲಿ ಕೃಷಿ ವಿಳಾಸ. “ಕಳಚೆಕಾಯಿ” ಊರಿಗೆ ಹೆಸರು ತಂದ ದೊಡ್ಡಗಾತ್ರದ ತೆಂಗಿನಕಾಯಿ ಇಲ್ಲಿನ ಮ್ಯಾಂಗನೀಸ್…
ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ? ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ…
ಮ್ಯಾಗಿ ಮಾರುಕಟ್ಟೆಯಿಂದ ಮಾಯವಾದಾಗ ವಿಚಲಿತರಾಗದೇ ಇದ್ದ ಭಾರತೀಯರ ಪೈಕಿ ನಾನೂ ಒಬ್ಬ. ಆದರೆ ಈ ವಿಷಯದಲ್ಲಿ ನಾನು ಮೈನಾರಿಟಿಯವನೇ ಅಥವಾ ಮೆಜಾರಿಟಿಯವನೇ ಎಂಬುದು ಗೊತ್ತಿಲ್ಲ. ಸುಮಾರು 400 ಕೋಟಿ ಮೌಲ್ಯದ ಈ "ಟೂ ಮಿನಿಟ್ ವಂಡರ್ ಫುಡ್" ಅಗ್ನಿಗೆ…
ಭಾಗ - ೧೦ ವೇದ ಗಣಿತ ಕಿರು ಪರಿಚಯ: ವಾರಗಳ ಹೆಸರಿನ ಹಿಂದಿರುವ ವೈಜ್ಞಾನಿಕತೆ ವಿಷಯ: ಭಾರತೀಯ ಕಾಲಗಣನಾ ಪದ್ಧತಿಯಲ್ಲಿ ವಾರಗಳ ಹೆಸರುಗಳನ್ನು ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಎಂದು ಹೆಸರಿಸಿರುವ ಕ್ರಮದ…