ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು "ಬೀಜದುಂಡೆ ತಯಾರಿ ಅಭಿಯಾನ”ದ ಎರಡನೇ ಕಾರ್ಯಕ್ರಮವನ್ನು ಸಾರ್ವಜನಿಕ ರಂಗದ ಕಾರ್ಪೊರೇಷನ್ ಬ್ಯಾಂಕಿನ ಸಹಯೋಗದಲ್ಲಿ ೨೧ ಮೇ ೨೦೧೭ರಂದು ಹಮ್ಮಿಕೊಂಡಿತ್ತು.
ಪಾಂಡೇಶ್ವರದ ಕಾರ್ಪೊರೇಷನ ಬ್ಯಾಂಕಿನ ಪ್ರಧಾನ…
ಈ ಜಗತ್ತಿನಲ್ಲಿ ಒಬ್ಬೊಬ್ಬರದು ಒಂದೊಂದು ಥರಾ ಕಥೆ - ವ್ಯಥೆ . ಅದೇ ಜಗತ್ತಿನ ವಿಶೇಷವೇನೋ! ಒಂದೇ ಥರ ಇದ್ದರೆ ಸ್ವಾರಸ್ಯ ಎಲ್ಲಿ ಇರುತ್ತಿತ್ತು ?
ಇಲ್ಲಿ ಉಪ್ಪಿನಂಗಡಿಯ ಬಸ್ ಸ್ಟ್ಯಾಂಡಿನಲ್ಲಿ ವಿಶಿಷ್ಟವಾಗಿ ಬದುಕು …
ನಾವು ಸಾಧನೆ ಮಾಡಲು ಹೊರಟಾಗ ಈ ಜಗತ್ತಿನಲ್ಲಿ ಬೇರೆ ಯಾರು ನಮಗೆ ಅಡ್ಡಿಪಡಿಸುವುದಿಲ್ಲ, ಹಾಗೇನಾದರೂ ಆದರೆ ಅದು ನಮ್ಮಿಂದಲೇ ಆಗಿರುತ್ತದೆ. ಈ ಸಮಾಜವಾಗಲಿ, ಈ ನಮ್ಮ ಜನರಾಗಲಿ ಕಾರಣವಾಗುವುದಿಲ್ಲ. ಸಾಧಿಸಲು ಪ್ರತಿಯೊಬ್ಬನಲ್ಲೂ ತನ್ನದೇ ಆದ…
‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು.
‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ ಟ್ಯಾಕ್ಸ್ ವಿತ್…
ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ…
ಅಂದು ೯ ಸಪ್ಟಂಬರ್ ೨೦೧೫. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ದ ನಾವು ೬೦ ಸದಸ್ಯರು ವಿವೇಕ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಕೃಷಿ ಸಾಧನೆ ಕಣ್ಣಾರೆ ಕಾಣಲು ಮುಂಜಾನೆ ಹೊರಟಿದ್ದೆವು. ಮುಂಚಿನ ದಿನ ಫೋನ್ ಮಾಡಿದ್ದಾಗ, ವಿವೇಕ…
ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ ಬದುಕಿನ ಕಟ್ಟಕಡೆಯ ಕ್ಷಣಗಳನ್ನು ಹೀಗೆ ಧಾರುಣವಾಗಿ ಕಳೆಯಬೇಕಾಯಿತಲ್ಲ(!) ಎಂಬ ದುಃಖವುಂಟಾಗಿತ್ತು. …
ಉಜಿರೆ - ಪುತ್ತೂರು ಹಾದಿಯಲ್ಲಿ ಗುರುವಾಯನಕೆರೆಯಿಂದ ಸ್ವಲ್ಪವೇ ದೂರದ ಗೇರುಕಟ್ಟೆಯ ವಿಶಾಲ ಬಯಲು. ಅಲ್ಲಿ ತೆಂಗಿನ ಗರಿ, ಅಡಿಕೆ ಸಿಂಗಾರ ಮುಂತಾಗಿ ಅಚ್ಚ ಹಳ್ಳಿಯ ಆಭರಣ ತೊಡಿಸಿ ಸಿಂಗರಿಸಿದ ಚಪ್ಪರ. ಚಪ್ಪರದ ಕಂಬಗಳೋ - ಕಂಬಗಳ ಸುತ್ತ ಬಂಗಾರದ…
ಸುರಿಯುವ ಮಳೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಬಹಿರಂಗ ವಾದ್ಯಗೋಷ್ಟಿಯಲ್ಲಿ ಗಿಟಾರ್ ನುಡಿಸಿದವ ಹಾಕಿದ್ದ ಅಂಗಿಯ ಕಲರ್ ಯಾವುದು? ಕೆಂಪು ಎಂದು ಥಟ್ ಅಂತ ಉತ್ತರ ಹೇಳಿ 1 ಕರೆಕ್ಟ್ ಎಂದು ಕ್ವಿಜ್ ಮಾಸ್ಟರನಿಂದ ಅಂಗೀಕಾರ ಪಡೆದವರು ಇದ್ದಾರೆ.
…
“ಬಯಲಾಟಕ್ಕೆ ಬ್ಯಾಂಡ್ ಮತ್ತು ವಿಪರೀತ ಸುಡುಮದ್ದುಗಳು ಬೇಡ ಅಂತ ನಿರ್ಧರಿಸಿದ್ದೇವೆ. ನಮ್ಮ ಮನೆ ಸುತ್ತ ಜೇನುಗೂಡುಗಳಿವೆ. ಪಕ್ಷಿಸಂಕುಲಗಳಿವೆ. ಸುಡುಮದ್ದುಗಳ ಹೊಗೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ.” ಸೇವಾ ಬಯಲಾಟವೊಂದರಲ್ಲಿ ಸೇವಾಕರ್ತೃ…
ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು…
ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು.
ಈಚೆಗೆ…
ನಿಡ್ಲೆಯ ನೋಣಯ್ಯ ಕೃಷಿಕರು. ಮನೆಯಲ್ಲಿ ಕೋಳಿಗಳನ್ನೂ ಸಾಕುತ್ತಾರೆ. ಅದರಲ್ಲಿ ದಷ್ಟಪುಷ್ಟವಾದ ಕೋಳಿಯೊಂದಕ್ಕೆ ಏನೋ ರೋಗ ಬಂತು. ಕೋಳಿ ಸತ್ತೇಹೋಗುತ್ತೇನೋ ಎನಿಸುತ್ತಿತ್ತು. ನೋಣಯ್ಯನಿಗೆ ಸುರಿಯಾ ದೇವರ ನೆನಪಾಯ್ತು. ಮಣ್ಣಿನ ಹರಕೆ ಹೇಳಿಕೊಂಡರು…
ಸೆಲ್ ಫೋನ್ ಅಲಿಯಾಸ್ ಮೊಬೈಲ್ ಗೆ ಹಿರಿಯನಾದ ಲ್ಯಾಂಡ್ ಲೈನ್ ಟೆಲಿಫೋನ್ ಮಾಡುವ ಆಶೀರ್ವಾದಗಳು.
ನೀನು ಕ್ಷೇಮದಿಂದಲೂ, ಲವಲವಿಕೆಯಿಂದಲೂ ಎಲ್ಲರ ಬಳಿ ಇದ್ದೀಯ ಎಂದು ನನಗೆ ತಿಳಿದೇ ಇದೆ. ಆದರೆ ನಾನು ಸೀನಿಯರ್ ಸಿಟಿಜಿನ್ ತರಹ ಮನೆಯಲ್ಲಿ ಒಂದು…
ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ. ಪ್ರಶಸ್ತಿಗೂ…