೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ…
“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ…
“ನಮ್ಮದೊಂದು ಪ್ರಾಥಮಿಕ ಶಾಲೆ. 308 ಮಕ್ಕಳಿದ್ದಾರೆ . ಎಲ್ಲಾ ಹಳ್ಳಿಯ ಹುಡುಗರು. ಅವರ ಅಪ್ಪ ಅಮ್ಮಂದಿರು ಯಾರೂ ಕಲಿತವರಲ್ಲ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲವೇ ಇಲ್ಲ. ಮನೆಯಲ್ಲಿ ಕಲಿಯುವದಿದ್ದರೆ ಅಪ್ಪ ಕುಡಿದುಕೊಂಡು ಬಂದು…
‘ ಈ ವರ್ಷ ಹಾಸ್ಯೋತ್ಸವ ಇರುವುದಿಲ್ಲವೆ?’ ಎಂದೊಬ್ಬರು ಕೇಳಿದ್ದರು. ಡಿ 2012ರಂದು ಪ್ರಳಯವಾಗಿ ಇಡೀ ವಿಶ್ವವೇ ನಾಶವಾಗಿಹೋಗುವ ಹಿನ್ನಲೆಯಲ್ಲಿ ಅವರು ಆ ಪ್ರಶ್ನೆ ಹಾಕಿದ್ದರು. ‘ಯೋಚನೆ ಮಾಡಬೇಡಿ. ಡಿ 20ರಂದೇ ಹಾಸ್ಯೋತ್ಸವ ಆಚರಿಸೋಣ. ಎಲ್ಲರೂ…
‘ಹತ್ತು ವರುಷಗಳ ಮುಂಚೆ ನಮಗೆ ಕೆಲಸ ಸಿಗ್ತಿತ್ತು ಮತ್ತು ಸಾಕಷ್ಟು ಮಜೂರಿಯೂ ಸಿಗ್ತಿತ್ತು. ಆದರೆ ಈಗ ಕೆಲಸವೂ ಕಡಿಮೆ ಮತ್ತು ನಮ್ಮ ಕೆಲಸಕ್ಕೆ ತಕ್ಕ ಮಜೂರಿಯೂ ಸಿಗೋದಿಲ್ಲ. ದಿನ ದೂಡುವುದೇ ಕಷ್ಟವಾಗಿದೆ' ಎಂದರು ಸುಗತನ್. ‘ಒಂದು …
ಸಾಹಿತಿಯೊಬ್ಬ ಡಾಕ್ಟರ್ ಬಳಿ ಹೋಗಿ : If wealth is lost, nothing is lost, If health is lost, some thing is lost, If character is lost everything is lost ಅಂತಾ ನೀವೊಂದಿನ ಭಾಷಣದಲ್ಲಿ ಮಾತಾಡಿದ್ದು ನೆನಪಿದೆ. ಈಗ ನಾನು…