-ನೀವು ದಿನಕ್ಕೆ ಎಷ್ಟು ಸಲ ದಾಡಿ (shave) ಮಾಡುತ್ತೀರಿ ?
- 15-20 ಸಲ
- ದೇವರೇ, ನಿಮಗೇನು ಹುಚ್ಚೇ ?
- ಇಲ್ಲ , ನಾನೊಬ್ಬ ಕ್ಷೌರಿಕ
-----------
ನನ್ನದು ಸ್ವಚ್ಛ ಮನಸ್ಸಾಕ್ಷಿ , ಈತನಕ ಅದನ್ನು ಬಳಸಿಯೇ ಇಲ್ಲ .
-----------
ಟೀಚರ್…
ಜ್ಯೋತಿರ್ಲಿಂಗುವಿರುವ ವೈದ್ಯನಾಥೇಶ್ವರ ಸ್ವಾಮಿಯ ಬೀಡು ಅರೆಯೂರು. ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ ಆಗುವುದೆಂದು…
ಕಳೆದ (ಮತ್ಯಾವುದೋ?) ಜನ್ಮದಲ್ಲಿ ಸತೀಶನ ಹೆಂಡತಿಯಾಗಿದ್ದ ತಾರ ಈಗಿನ ಜನ್ಮದಲ್ಲಿ ನನ್ನ ಹೆಂಡತಿ ರೀಟಾಳೇ?? ಹೀಗೊಂದು ಪ್ರಶ್ನೆ ನಾಲ್ಕು ದಿನದಿಂದ ಜೋಸೆಫ್ನಿಗೆ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಅಷ್ಟಕ್ಕೂ ಅವನಿಗೆ ಹೀಗೆ ಅನ್ನಿಸಲು ಕಾರಣವಾದರೂ…
ರಜಾದಿನಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಇವತ್ತು ನನ್ನ ಹೆಂಡತಿ ಭಾರೀ ಜಗಳ ಮಾಡಿದಳು. ನನಗೆ ಪ್ಯಾರಿಸ್ ಗೆ ಹೋಗಬೇಕು ಅಂತ , ಅವಳಿಗೆ ನನ್ನ ಜತೆ ಬರಬೇಕು ಅಂತ.
----
ತಾಯಿ - ಪುಟ್ಟಾ, ಇವತ್ತು ಶಾಲೆಯಲ್ಲಿ ಏನು ಮಾಡಿದಿರಿ?
ಪುಟ್ಟ - ಇವತ್ತು…
ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ. ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು. ಬೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು…
ಆಫೀಸಿನಲ್ಲಿ ಕುಳಿತು ಸಚಿವ ಟಿ.ಬಿ. ಜಯಚಂದ್ರ ಬಗ್ಗೆ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ವರದಿ ಬರೆಯುತ್ತಿದ್ದೆ ಆಗ ರಿಸಪ್ಷನ್ ಹುಡುಗಿ ಶಾಲಿನಿ ಬಂದು ಸಾರ್ ನಿಮಗೊಂದು ಲೆಟರ್ ಇದೆ ಎಂದು ಹೇಳಿ ಪತ್ರವೊಂದನ್ನು ನನ್ನ ಕೈಗಿತ್ತು ಹೋದಳು. ನನ್ನ…
ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ…
ತುಂಬಾ ಹಣವುಳ್ಳಾತ ತನ್ನನ್ನು ಜೈಲಿಗೆ ಕಳುಹಿಸಬಹುದಾದ ಒಂದು ಕೇಸಿನಲ್ಲಿ ತನ್ನನ್ನು ಉಳಿಸುವಂತೆ ಆ ವಕೀಲನ ಮೊರೆ ಹೋದ .
ವಕೀಲ ಭರವಸೆ ನೀಡಿದ - ಚಿಂತಿಸಬೇಡಿ , ಇಷ್ಟೊಂದು ಹಣ ಇಟ್ಟುಕೊಂಡು ನೀವು ಜೈಲಿಗೆ ಹೋಗಲು ಸಾಧ್ಯವೇ ಇಲ್ಲ.
ಅಂತೆಯೇ ಆಯಿತು.…
ಆತನ ಹೆಂಡತಿ ಸಿಟ್ಟಿಗೆದ್ದು ಅವನ ಗಂಟೆಮೂಟೆ ಕಟ್ಟಿ , 'ಎಲ್ಲಾದರೂ ಹಾಳಾಗಿ ಹೋಗು , ಮರಳಿ ಬರಬೇಡ ' ಎಂದು ಅರಚಿದಳು.
ಆತ ಗಂಟೆಮೂಟೆ ಎತ್ತಿಕೊಂಡು ಬಾಗಿಲು ದಾಟುತ್ತಿದ್ದಂತೆ 'ನೀನು ನಿಧಾನವಾಗಿ ನರಳಿ ನರಳಿ ಸಾಯಿ' ಅಂತ ಕಿರುಚಿದಳು.
ಆತ ಕೂಡಲೇ…
ಭಯೋತ್ಪಾದಕರಿಗೆ ನಾನು ಹೆದರುವವನಲ್ಲ- ನನ್ನ ಮದುವೆ ಆಗಿ ಎಷ್ಟೋ ವರುಷ ಆಗಿವೆ
-----
ಅರವತ್ತು ವರ್ಷದ ಶ್ರೀಮಂತ ಹರೆಯದ ಸುಂದರಿಯನ್ನು ಮದುವೆ ಆದ. ಎಲ್ಲ ಗೆಳೆಯರಿಗೂ ಆಶ್ಚರ್ಯ - ಅದು ಹೇಗೆ ಅವಳು ಅವನನ್ನು ಒಲಿದಳು ? ಅಂತ.
ಅವನನ್ನೇ ಕೇಳಿದಾಗ…
ಸೂತ್ರಧಾರ : ನೋಡಿ, ಮಿನಿ ಕರ್ನಾಟಕ ಎನ್ನಬಹುದಾದ ವಠಾರ ಇದು. ಇಲ್ಲಿ ನಮ್ಮ ರಾಜ್ಯದ ವಿವಿಧ ಭಾಗಗಳ ಜನ ಒಂದಾಗಿ ಹಾಯಾಗಿ ಇದ್ದಾರೆ. ಕವಿತಾ ಮೈಸೂರಿನವಳಾದ್ರೆ, ಸುಕನ್ಯಾ ಪಕ್ಕದ ಮಂಡ್ಯದವಳು. ಉಡುಪಿ ಮೂಲದವಳು ರಶ್ಮಿ. ಶ್ಯಾಮಲಾ…
IMDb: http://www.imdb.com/title/tt0079470/
ಎಪ್ಪತರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪ್ರಖ್ಯಾತಿ ಪಡೆದಿದ್ದ ಮೊಂಟಿ ಪೈಥಾನ್ ನ ತಂಡ ಬಹಳ ಕಷ್ಟದೊಂದಿಗೆ ಈ ಹಾಸ್ಯ ಚಿತ್ರವನ್ನು ನಿರ್ಮಿಸಿತು. ಆರು ಜನ ಮುಖ್ಯವಾಗಿ ಈ ತಂಡದಲ್ಲಿದ್ದರು-…
ಜೀವವಿರದ ಬೊಂಬೆಗಳ ಜೊತೆಯಲ್ಲಿ ಮೂರು ವರುಷದ ಪುಟಾಣಿ ಮಗುವೊಂದು ಆಟವಾಡುತ್ತಿತ್ತು.ಮುಗ್ಧತೆಯ ಪ್ರತಿರೂಪವಾಗಿದ್ದ ಆ ಮಗು ಬೊಂಬೆಯ ಜೊತೆಯಲ್ಲಿ ಆಟಗಳನ್ನು ಆಡುತ್ತ , ತನ್ನ ತೊದಲು ನುಡಿಗಳಲ್ಲಿ ಅಮ್ಮ ಹೇಳುತ್ತಿದ್ದ ಹಾಡುಗಳನ್ನು ಹಾಡಿ ಬೊಂಬೆಯನ್ನು…
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು
ತಿಂದು ನಿನ್ನನ್ನ ಋಣ ತೀರುತಲೆ ಪಯಣ
ಹಿಂದಾಗದೊಂದು ಚಣ, ಮುಂದಕುಂ ಕಾದಿರದು
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ
ಈ ಭೂಮಿಯಲ್ಲಿ ನಮ್ಮ ಬದುಕು ಎಷ್ಟು ದಿನ? ನಮ್ಮ ಋಣ ಮುಗಿಯುವ ವರೆಗೆ ಎನ್ನುತ್ತಾರೆ…
ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಅಲ್ಲಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಮುಚ್ಚುವ ತೀರ್ಮಾನ ಈಗಿನ ಸರಕಾರ ತೆಗೆದುಕೊಂಡಿರುವುದು ನಿಜಕ್ಕೂ ಶೋಚನೀಯ. ಇದಕ್ಕೆ ಬಲಿಯಾಗುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಶಾಲೆಗಳು.
ಬಹಳ ಬಹಳ…