- ಅವಳ ಜತೆ ಮಾತಾಡ್ತಿರೋನು ಸ್ವತಂತ್ರ ವಿಚಾರಧಾರೆಯ ಯುವಕ
- ಅವನು ಅವಿವಾಹಿತನೋ , ವಿಧುರನೋ ?
******
( ತಾಯಿ ತನ್ನ ಐದು ವರುಷದ ಮಗನಿಗೆ) - ಹಾಗೆಲ್ಲ ಗುಸು ಗುಸು ಮಾತಾಡುವುದು ಕೆಟ್ಟದ್ದು. ನೀನು ಏನು ಹೇಳಬೇಕಂತೀಯೋ ಅದನ್ನು ಬಾಯಿ…
ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿದ್ದ ರಜಪೂತ ದೊರೆ…
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಪವಡಿಸಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಸೂಚಿಸುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ…
ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕೋಪದಿಂದ ತತ್ತರ;…
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು…
ರಸ್ತೆಗಳೇ ಹೀಗೆ ಯಾರಿಗೂ
ಏನನ್ನೂ ಹೇಳುವುದಿಲ್ಲ.
ಅಳಿಸಿ ಹೋದ ಹೆಜ್ಜೆಯ
ಗುರುತು, ಗತಿಸಿದ ನೆನಪುಗಳ
ಲೆಕ್ಕ ವಿಟ್ಟುಕೊಳ್ಳುವುದಿಲ್ಲ..
ಗುರಿ ಕಾಣುವ ಸಾಮರ್ಥ್ಯ,
ಅಚಲ ವಿಶ್ವಾಸ ನಿನ್ನಲ್ಲಿದ್ದರೆ
ಕತ್ತಲಲ್ಲಿಯೂ ದಾರಿ ಕಾಣಬಲ್ಲೆ..
ಹೆಜ್ಜೆ…
ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು.…
ಶರಭಮೃಗದ ಉಪಾಖ್ಯಾನ
(ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ)
ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯದಲ್ಲಿ ವಿವಿಧ ಪದವಿಗಳನ್ನು ನಿರ್ವಹಿಸಲು ಸಮರ್ಥರಾದವರು, ಸಜ್ಜನರಾದವರು…
ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್=ಒಬ್ಬೊಬ್ಬರು ಹಾಗೂ ಈರಿರ್ವರ್=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವುದಱಿಂದ ಸರಿ.…
"ಇಂದೇನು ಹುಣ್ಣಿಮೆಯೋ '' ಎಂಬ ಹಳೆಯ ಇಂಪಾದ ರೋಮ್ಯಾoಟಿಕ್ ಹಾಡನ್ನು ಹಾಗೂ "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ " ಹಾಡನ್ನು ನೀವು ಕೇಳಿರಬಹುದು. ಇವು " ಪೋಸ್ಟ್ ಮಾಸ್ಟರ್ " ಚಿತ್ರದವು. ಈ ಚಿತ್ರವು ಯೂಟ್ಯೂಬ್ ನಲ್ಲಿದ್ದು ಇತ್ತೀಚೆಗೆ…
ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜನಾದವನು ಏನು ಮಾಡಬೇಕು? ಏನು ಮಾಡಿದರೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಒಳಿತಾಗುತ್ತದೆ…
ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ ೫-೦೯-೨೦೧೮ರಂದು ಅಧಿಕೃತವಾಗಿ…
ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ಅವನಿಗೆ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುಧಿಷ್ಠಿರನು…
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ
ದೂರವಾದೊಡದೇನು? ಕಾಲು ಕುಂಟಿರಲೇನು?
ಊರ ನೆನಪೇ ಬಲವೋ - ಮಂಕುತಿಮ್ಮ
ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ…