ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತಹ ದೌರ್ಜನ್ಯವೆಸಗಿದವರ…
ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್ಗೊಳ್ಳಲು.
ಬೆಳಗ್ಗೆ ೭…
ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ. ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕೇಳಿಬರುವುದು…
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ
ಕಳೆವುವದರಲಿ ನಮ್ಮ ಜನುಮಜನುಮಗಳು
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ!
ಪಲವು ಬರಿಯಾಟವೆಲೊ - ಮಂಕುತಿಮ್ಮ
ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ;…
ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಅವುಗಳ ಔಚಿತ್ಯ…
ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ…
ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ…
ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ…
ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸಿಕೊಂಡು ಇದ್ದೇನೆ.…
ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ…
ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು
ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ
ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ
ಪ್ರಾರಬ್ದವೀ ತ್ರಿತಯ – ಮರುಳ ಮುನಿಯ
ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ…
ಈ ಜೀವನವೆ ಹಾಗೆ ಒಂದು ತರ ಪ್ರವಾಸಿ ತಾಣದಂತೆ ಹಲವಾರು ಮಂದಿ ಬಂದು ನೋಡಿ ಸಂತೋಷ ಪಟ್ಟು ಹೋದಂತೆ ಈ ಜೀವನದಲ್ಲಿಯೂ ಹಲವಾರು ಮಂದಿ ಬಂದು ಹೋಗ್ತಾರೆ. ಅದರಲ್ಲಿ ಯಾರು ನಮ್ಮವರು ಎಂದು ತಿಳಿಯುವುದರಲ್ಲಿ ಒಂದಷ್ಟು ಎಡವಟ್ಟು ಮಾಡಿಕೊಂಡು ಜೀವನ ಸರಿ…
ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ…
“ನಾನು ಪ್ರಾಣ ಬಿಟ್ಟಿದ್ದೇನೆ, ಆದರೆ ನನ್ನ ಕೊಕ್ಕನ್ನು ಹತ್ತಿರದಿಂದ ನೋಡು. ಕೊಕ್ಕಿನೊಳಗಿವೆ ಹಣ್ಣುಗಳು – ನನ್ನ ಸಂಗಾತಿಗಾಗಿ ಮತ್ತು ನಾನು ನೋಡದ ನನ್ನ ಪುಟಾಣಿ ಮರಿಗಾಗಿ ನಾನು ಹುಡುಕಿ ತಂದ ಹಣ್ಣುಗಳು. ನಿನ್ನ (ವಾಹನದ) ವೇಗ ನನ್ನನ್ನು…
ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ
ಕಾದಂಬರಿಯ ಹಿನ್ನೆಲೆ:
ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ.…