August 2018

  • August 16, 2018
    ಬರಹ: kavinagaraj
    ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು | ಬೇವು-ಬೆಲ್ಲಗಳೆ ಜೀವನದ ಚೌಕಟ್ಟು ಬಂದುದನೆ ಕಂಡುಂಡು ತಾಳುತಿರು ಮೂಢ ||
  • August 15, 2018
    ಬರಹ: Mounesh kanasugara
    ಒಲವೆಂದರೆ...! ಒಲವೆಂದರೆ ಹೀಗೇನೆ ಎಲ್ಲಂದರಲ್ಲಿ ಭೂತಾಯಿ ಎದೆಗೆ ಬಿದ್ದ ಮಳೆಯ ಹನಿಗಳು ಹೊರಡಿಸುವ ಘಮ್ಮೆನ್ನುವ ಸುವಾಸನೆಯಂತೆ. ಸದ್ದಿಲ್ಲದೆ ಸರಿಯುವ ಕಾಲದಂತೆ. ಅವ್ವನ ಮಡಿಲ ಮೇಲೆ ಬೆಚ್ಚಗೆ ಮಲಗಿ ನಿದ್ರಿಸಿದಂತೆ. ಗಾಲಿಬ್ ನ ಬರಹದ ಅಮಲಿನಂತೆ…
  • August 14, 2018
    ಬರಹ: kavinagaraj
        ಈ ಲೇಖನ ಸಸ್ಯಾಹಾರದ ಪರವಾಗಲೀ, ಮಾಂಸಾಹಾರದ ವಿರುದ್ದದ್ದಾಗಲೀ ಅಲ್ಲವೆಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಗೋವಧೆ ನಿಷೇಧದ ಕ್ರಮದಿಂದಾಗಿ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆಗೇ ಸಸ್ಯಾಹಾರ ಮತ್ತು…
  • August 14, 2018
    ಬರಹ: ಸಂಜಯ್ ದೇವಾಂಗ
    ಜಾಣೆ..!! ಇದು ನನ್ನ ಕನಸಿನ ಕೂಸು ಜಾಣೆಯೆಂಬ ಕವನ ಸಂಕಲನದ ಮೂಲಕ ಸಾಹಿತ್ಯಲೋಕಕ್ಕೆ ಕಾಲಿಡಲು ನಾನು ಈಗಷ್ಟೇ ತಯಾರಾಗಿ ನಿಂತಿರುವೆ ನಿಮ್ಮೆಲ್ಲರ ಮುಂದೆ. ಸರಿಯಾಗಿ ಒಂದು ವರ್ಷ ಸಾಹಿತ್ಯಲೋಕದಲ್ಲಿ ಏನಾದರೂ ಸಾಧನೆ ಮಾಡಲೆ ಬೇಕೆಂಬ ಕನಸು ಕಂಡಿದ್ದೆ…
  • August 12, 2018
    ಬರಹ: kavinagaraj
    ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ | ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ ಹಿತವಾದ ದಾರಿಯನು ಆರಿಸಿಕೊ ಮೂಢ || 
  • August 12, 2018
    ಬರಹ: addoor
    ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ ಮುಗಿಲವೊಲು ದೈವಕೃಪೆ - ಮಂಕುತಿಮ್ಮ ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ…
  • August 11, 2018
    ಬರಹ: kavinagaraj
        ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು,…
  • August 10, 2018
    ಬರಹ: BALU matcheri
    ಹಾಗೇ ಸುಮ್ಮನೆ ಕಡೂರು ತಾಲ್ಲೂಕಿನ ಕುಗ್ರಾಮ ಮಚ್ಚೇರಿ. ಇಲ್ಲಿ ಹುಟ್ಟಿ ಬೆಳೆದ ಎಂ.ಎಸ್.ಶ್ರೀನಿವಾಸ ಮೂರ್ತಿಯವರು ಶಿಕ್ಷಣ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದರು. ಅವರು ಇಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು…
  • August 10, 2018
    ಬರಹ: BALU matcheri
    ಹಾಗೇ ಸುಮ್ಮನೆ ಕಡೂರಿನ ಬಳಿಯಲ್ಲಿರುವ ಒಂದು ಗ್ರಾಮ ತಂಗಲಿ. ಪಾಂಡವರೊಮ್ಮೆ ಇಲ್ಲಿ ತಂಗಿದ್ದರು. ಆದ್ದರಿಂದ ತಂಗಲಿ ಎಂಬ ಹೆಸರು. ತೆಂಗಲೆ ಶ್ರೀ ವೈಷ್ಣವರ ಶ್ರದ್ಧಾಕೇಂದ್ರ. ಇಲ್ಲಿದೆ ಜಾಗೃತ ನರಸಿಂಹ ವಿಗ್ರಹ ಇಲ್ಲೊಬ್ಬರಿದ್ದರು. ಅವರನ್ನೆಂದಿಗೂ…
  • August 10, 2018
    ಬರಹ: kavinagaraj
    ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು ಅಂತರಂಗದೊಳಿರಿಸೆ ದೇವನವ ಕಾಣುವನು | ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು ಪಾಪಮಾರ್ಗದಿ ನಡೆದು ಬೀಳುವನು ಮೂಢ || 
  • August 10, 2018
    ಬರಹ: BALU matcheri
    ಹಾಗೇ ಸುಮ್ಮನೆ-2 ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ" ಎಂಬ…
  • August 10, 2018
    ಬರಹ: BALU matcheri
    ಹಾಗೇಸುಮ್ಮನೆ... ಅಂದಕ್ಕೆ ರಾಜಮುಡಿ , ಚೆಂದಕ್ಕೆ ವೈರಮುಡಿ ಬನ್ನಿ ಮೇಲುಕೋಟೆಗೆ......ಹೀಗೊಂದು ಹುಡುಗಿ ಹಾಡುತ್ತಾ ಕುಳಿತಿತ್ತು ಮೇಲುಕೋಟೆಯ ನರಸಿಂಹನ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ...ಅದಾಗಿ ಸುಮಾರು 20 ವರ್ಷಗಳೇ ಕಳೆದಿದೆ. ಮೇಲುಕೋಟೆಯ…
  • August 09, 2018
    ಬರಹ: addoor
    ಈ ವರುಷ ಮೇ ತಿಂಗಳಿನ ಬಿರುಬೇಸಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲ ಮಳೆ. ಬರ, ನೆರೆ ಮತ್ತು ಅಕಾಲ ಮಳೆ – ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ…
  • August 09, 2018
    ಬರಹ: ravinayak
      ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು ಭಾರತದ ಒಕ್ಕೂಟ…
  • August 09, 2018
    ಬರಹ: kavinagaraj
         ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನಮ್ಮಲ್ಲಿನ…
  • August 08, 2018
    ಬರಹ: shreekant.mishrikoti
    - - ಏನ್ರೀ , ಕಾಣಿಸೋದೇ ಇಲ್ಲ ? - - ಹಾಗೇನಿಲ್ಲ , ಇಲ್ಲೇ ಇದ್ದೀನಿ, ಅದೇ ಟ್ರೇನು, ಅದೇ ಬಸ್ಸು ( 'ಅದೇ ಭೂಮಿ, ಅದೇ ಬಾನು !') - - ನಂದು ಬರೀ ಟೂರ್ ಆಗಿ ಬಿಟ್ಟಿದೆ . ಈಗ ದೇಶಾದ್ಯಂತ 15 ಊರಿಗೆ ಹೋಗಬೇಕು. ( ಬಾನಲ್ಲಿ ಓಡೋ ಮೇಘ, ಗಿರಿಗೋ…
  • August 05, 2018
    ಬರಹ: kavinagaraj
    ಮೇಲೇರು ಎಲೆ ಜೀವ ಕೆಳಗೆ ಜಾರದಿರು ಜೀವಿಸುವ ದಾರಿಯನು ದೇವ ತೋರುವನು | ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ ಅನುಭವದ ಪಾಕವನು ವಿತರಿಸೆಲೊ ಮೂಢ || 
  • August 05, 2018
    ಬರಹ: addoor
    ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ ಗುಣವಪ್ಪುದೌಷಧಕೆ ಕಾಲವನುವಾಗೆ ಮನದ ರುಜಿನವುಮಂತು ಕರಗಿ ಹೊರಹರಿಯದಿರೆ ತಣಿವೆಂತು ಜೀವಕ್ಕೆ – ಮರುಳ ಮುನಿಯ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “ನಮ್ಮ ಜೀವಕ್ಕೆ…
  • August 02, 2018
    ಬರಹ: kavinagaraj
           ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:      "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ…
  • August 01, 2018
    ಬರಹ: addoor
    ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗಡಿಯ ಹತ್ತಿರ ಆ…