January 2018

January 31, 2018
ಬರಹ: Huddar Shriniv…
                                         ವರಕವಿಯ   ನೆನೆದೇವ. . . . . . ‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ           ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ್ಬ ಕವಿಗೆ ನೀಡಬಹುದಾದ…
January 30, 2018
ಬರಹ: santhosha shastry
 ಪಾತ್ರಗಳು:  ಧರ್ಮರಾಯ,  ದುರ್ಯೋಧನ, ಶಕುನಿ, ದುಃಶ್ಯಾಸನ, ದ್ರೌಪದಿ, ಕೃಷ್ಣ.                         ------- (ಹಿನ್ನೆಲೆ ಹಾಡು - `ನಾ ಬೆಂಕಿಯಂತೆ, ನೀ ಗಾಳಿಯಂತೆ . . .’ ದುರ್ಯೋಧನ, ಶಕುನಿ,  ಹಾಡಿಗೆ ಹೆಜ್ಜೆ ಹಾಕುತ್ತಾರೆ)…
January 30, 2018
ಬರಹ: vishu7334
IMDb:  http://www.imdb.com/title/tt0245429/?ref_=nv_sr_1   ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ…
January 29, 2018
ಬರಹ: naveengkn
      ಇತಿಹಾಸ ನಮಗೆ ಏನನ್ನೋ ಹೇಳಲು ಬಯಸುತ್ತಿರುತ್ತದೆ, ಆದರೆ ರಾಜಕಾರಣಿಗಳು ನಮಗೆ ಇತಿಹಾಸವನ್ನು ಅರ್ಥೈಸಿಕೊಂಡು, ಬದುಕಲು ಬಿಡುವುದಿಲ್ಲ, ಬದಲಾಗಿ ಇತಿಹಾಸಕ್ಕೆ ನಮ್ಮ ಈಗಿನ ಭಾವನೆಗಳ ಲೇಪ ಹಚ್ಚಿ ನಮ್ಮಲಿ ಒಂದು ರೀತಿಯ ಕರುಣೆಯನ್ನೋ,…
January 29, 2018
ಬರಹ: shreekant.mishrikoti
ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ. ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ , ಮತ್ತೆ contrast…
January 28, 2018
ಬರಹ: addoor
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ “ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು…
January 28, 2018
ಬರಹ: Jagadeesha Chandra
ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.  ಸಿಗ್ಮಂಡ್ ಫ್ರಾಯ್ಡ್ ಅವರು ಪ್ರಸಿದ್ಧ ಮನಶಾಸ್ತ್ರಜ್ಞರು. ಅವರ ಶಿಷ್ಯರಾದ ಕಾರ್ಲ್ ಗುಸ್ತಾವ್ ಯಂಗ್ ಅವರೂ ಸಹ ಗುರುಗಳಂತೆ ಪ್ರಸಿದ್ಧರು. ಇಂದಿನ ಮನಶಾಸ್ತ್ರಕ್ಕೆ ಅವರ…
January 27, 2018
ಬರಹ: hpn
ಆಪಲ್ ಕಂಪೆನಿ ಹೊರತಂದಿರುವ ಡಿವೈಸುಗಳು ಮತ್ತು ತಂತ್ರಾಂಶಗಳು ಸಾಧಾರಣವಾಗಿ ಎಲ್ಲವೂ ಉತ್ತಮಗುಣಮಟ್ಟದ್ದು ಎಂಬ ಅಭಿಪ್ರಾಯವನ್ನು ಹಲವರಲ್ಲಿ ನಾವು ಕಾಣುತ್ತೇವೆ. ಈ ಕಂಪೆನಿ ಕೆಲವು ದಶಕಗಳಿಂದ ಪ್ರತಿ ವರ್ಷವೂ ಹೊಸ ಆವಿಷ್ಕಾರಗಳನ್ನೊಳಗೊಂಡ ಉತ್ತಮ…
January 25, 2018
ಬರಹ: Jagadeesha Chandra
ವಿದ್ಯೆ ವಿನಯ‌ ಅರ್ಹತೆ  ಇಂದು ನಾವು ಅನೇಕರನ್ನು ನೋಡಿರುತ್ತೇವೆ. ಅವರಿಗೆ ಒಳ್ಳೆಯ ವಿದ್ಯೆ ಒಲಿದಿರುತ್ತದೆ, ಬುದ್ಧಿವಂತರೂ ಸಹ. ಆದರೆ, ಅವರು ಮಾತನಾಡುವ ರೀತಿ, ಅವರ ಮಾತಿನಲ್ಲಿರುವ ಅಹಂಕಾರ ಇವೆಲ್ಲವನ್ನೂ ನೋಡಿದರೆ ವಾಕರಿಕೆ ಬರುತ್ತದೆ. ಅಂದರೆ…
January 25, 2018
ಬರಹ: Jagadeesha Chandra
ಕಾಮಧೇನುವಿನ ಕಗ್ಗೊಲೆ? ಹಾಲುಣಿಸಿ ಬೆಳೆಸಿದ ಅಮ್ಮ ಎನಿಸಿಕೊಂಡವಳನ್ನು ಮುದಿಯಾದಮೇಲೆ ಮನೆಯಿಂದಾಚೆಗೆ ತಳ್ಳುವುದಕ್ಕಾಗುತ್ತದೆಯೇ? ಅಮ್ಮನಹಾಲನ್ನೆ ಕುಡಿದು ಬೆಳೆದು ನಂತರ ಹಾಲು ನಿಲ್ಲಿಸಿದ ಮಾತ್ರಕ್ಕೆ ಅವಳನ್ನು ದೂರ ತಳ್ಳುವುದಕ್ಕಾಗುತ್ತದೆಯೇ?…
January 24, 2018
ಬರಹ: kiran_hallikar
ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ…
January 21, 2018
ಬರಹ: addoor
ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (ಉರುಬಿ) ನೋಡು…
January 21, 2018
ಬರಹ: Jagadeesha Chandra
ಅಮ್ಮನ ಸೀರೆಯ ಸೆರಗು whatsapp ಸಂದೇಶದಿಂದ ಪ್ರೇರಿತ    ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು…
January 21, 2018
ಬರಹ: shreekant.mishrikoti
ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ - ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ…
January 19, 2018
ಬರಹ: Shruthi BS
  ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ   ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲೆ ತೀರಿಸಲ!!!  …
January 18, 2018
ಬರಹ: sasi.hebbar
ಪಕ್ಷಿ ಹಬ್ಬ‌    ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾರ…
January 14, 2018
ಬರಹ: Sangeeta kalmane
ಇನ್ನೂ ನಿದ್ದೆಯ ಮಂಪರು.  ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ.  ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ.  ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ.  ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ್ತಿದ್ದೆ ಅಜ್ಜಿ…
January 14, 2018
ಬರಹ: addoor
ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು   ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ಮೌನವದು ಮಣ್ಕರಗಿ - ಮಂಕುತಿಮ್ಮ ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲಕ ದೊಡ್ಡ…
January 13, 2018
ಬರಹ: kamala belagur
ಸಭ್ಯ ಸಂಸ್ಕೃತಿಯ ಹೆಗ್ಗುರುತು ನೀರು; ಬಾಯಾರಿದವರಿಗೆ ಅಮೃತ ಸ್ವರೂಪಿ ನೀರು; ಪ್ರಕೃತಿಯ ವರದಾನ ನೀರು; ಜೀವ ಜಂತುಗಳ ಜೀವದಾಯಿನಿ ನೀರು... ಕಣ್ಣು ಹಾಯಿಸಿದೆಡೆ ಹಸಿರು; ದಟ್ಟ ಕಾಡು ಹರಿವ ನೀರಿನ ಜುಳು ಜುಳು ನಿನಾದ; ಪಕ್ಷಿ ಸಂಕುಲದ ಚಿಲಿಪಿಲಿ…
January 11, 2018
ಬರಹ: addoor
ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ…