May 2018

May 31, 2018
ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ.…
May 31, 2018
ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು | ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ ಜೀವಾತ್ಮ ಪರಮಾತ್ಮರವರಲ್ತೆ ಮೂಢ || 
May 30, 2018
ಪುರಾಣದಲ್ಲೆಲ್ಲೋ ನೀವು ವಿಶ್ವಾಮಿತ್ರನು ಒಬ್ಬ‌ ರಾಜನನ್ನು ದೇಹದೊಂದಿಗೆ ಸ್ವರ್ಗಕ್ಕೆ ಕಳಿಸಲು ಯತ್ನಿಸಿ ವಿಫಲವಾದದ್ದನ್ನು , ಆ ರಾಜನಿಗೆ ಇಂದ್ರನು ಸ್ವರ್ಗದ‌ ಒಳಗೆ ಬರಲು ಬಿಡ‌ದೆ ತಳ್ಳಿ , ಆ ರಾಜನು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾಗಿ ಬಂದು…
May 30, 2018
     ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . .' ಮಂತ್ರ…
May 30, 2018
ರಸಗುಲ್ಲಾ ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ತಿನಿಸು. ಆದರೆ ಬಾಯಲ್ಲಿ ನೀರೂರಿಸುವ ಇದನ್ನು ಹಲವರು ಸೇವಿಸುತ್ತಿಲ್ಲ – ಬಹಳ ಸಿಹಿಯಾಗಿರುವ ಇದರ ಸೇವನೆಯಿಂದ ಮೈತೂಕ ಹೆಚ್ಚಿ, ಆರೋಗ್ಯಕ್ಕೆ ಧಕ್ಕೆಯಾದೀತು ಎಂಬ ಕಾರಣಕ್ಕಾಗಿ. ಇದೀಗ ಅಂಥವರೂ…
May 29, 2018
ಅಮ್ಮ‌ ಎಂಬ‌ ಆ ಎರಡಕ್ಷರದ‌ ಪದಕ್ಕೆ ಅದೆಷ್ಟು ಮಹತ್ವವಿದೆ, ಅಮ್ಮ ಎಂಬ ಎರಡಕ್ಷರದ‌ ಜೀವಕೆ ಅದೆಷ್ಟು ಕರುಣೆ ಇದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಕೂಗಿನಲಿ ಅದೆಷ್ಟು ಹಂಬಲವಿದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಜೀವದಲ್ಲಿ ಅದೆಷ್ಟು ಪ್ರೀತಿ, ಮಮತೆ,…
May 29, 2018
     ಹಿರಿಯರಾದವರು ಹೀಗೆ ಹೇಳ್ತಿರ್ತಾರೆ.. ಸುದೀರ್ಘ ಜೀವನಕ್ಕೊಂದು ಗುರಿ ಮುಖ್ಯ ಎಂದು. ಆಯಿತು ನಮಗೊಂದು ಗುರಿ ಇದೆ ಅಂಬೋಣ. ಆದರೆ ಆ ಗುರಿ ಸೇರಲು ಮಾರ್ಗವು ಸಹ ಬೇಕಲ್ಲವೇ. ಎಂಬಲ್ಲಿಗೆ ಕಣ್ಣೆದುರಿಗೆ ಹಲವಾರು ಮಾರ್ಗಗಳು ಕಾಣಿಸುತ್ತವೆ. ಹಾಗಂತ…
May 28, 2018
ಹಿಂದೆ ಇರದಿಹ ಬಂಡಿ ಮುಂದೆ ಇರದೀ ಬಂಡಿ ಈಗಿನಾ ಬಂಡಿಯಿದು ಮಾಯಕಾರದ ಬಂಡಿ | ಬಂಡಿ ಮುಕ್ಕಾದೊಡನೆ ಒಡೆಯ ಬಿಟ್ಟೋಡುವನು ಹೊಸ ಬಂಡಿ ಎಂತಿಹುದೊ ಕಂಡಿಹೆಯ ಮೂಢ || 
May 28, 2018
ಆಗಲಿಹುದಾದೀತು ಆದೊಡೇಂ ಪೋದೊಡೇಂ ಈಗಳಿಹ ಕರ್ತವ್ಯವೇನೊ ನೋಡದನು ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ ಜಾಗರೂಕನೊ ಯೋಗಿ – ಮರುಳ ಮುನಿಯ ಯೋಗಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವನ್ನು ನಮ್ಮೆದುರು ಇಟ್ಟಿದ್ದಾರೆ ಈ ಮುಕ್ತಕದಲ್ಲಿ…
May 23, 2018
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)      'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ…
May 22, 2018
ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ ಸಂತೋಷ‌ ಆಗಿ ಆ ಕಿರಿಯ…
May 20, 2018
ಅಂದ ಚಂದದ ಬಂಡಿ ನವರಸದ ಬಂಡಿ ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ | ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ ಬಂಡಿಯೋಡುವುದು ನಿನಗಾಗಿ ಮೂಢ || 
May 20, 2018
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ ಬಲ್ಲವನೆ ಮುಕ್ತನಲ - ಮಂಕುತಿಮ್ಮ ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ…
May 18, 2018
ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು | ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ ||
May 18, 2018
ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ. ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರಾಷ್ಟ್ರೀಯ ಕೃಷಿ…
May 16, 2018
ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ || 
May 16, 2018
    ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು,…
May 15, 2018
ಆಗ ಸುಮಳಿಗೆ ಸುಮಾರು ಎರಡೂವರೆ ತಿಂಗಳ ಬಸಿರು. ಜಯನಗರದ ಆಸ್ಪತ್ರೆಯೊಂದರಲ್ಲಿ ಟೆಸ್ಟ್ ರಿಸಲ್ಟ್ ನೋಡುತ್ತ ಡಾಕ್ಟರರು ನಿಮ್ಮ ಮಗುವಿನ ಹಾರ್ಟ್ ಬೀಟ್ ಕೇಳಿಬರುತ್ತಿಲ್ಲ ಎಂದು ಹೇಳಿದ್ದರು. ಯಾವುದಕ್ಕೂ ಕುಗ್ಗದ ಸುಮಳ ಮುಖದಲ್ಲಿ ನನಗೆ ಗಾಬರಿ…
May 14, 2018
ಸಮಾಧಾನದಲಿ ತಿಳಿಯಹೇಳಲು ಬೇಕು ದಾನವನು ನೀಡಿ ದಾರಿಗೆಳೆತರಲು ಬೇಕು | ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ || 
May 13, 2018
ಕಿನ್ನರ ಲೋಕದಿಂದ ಇಳಿದು ಬರುವ ಅಪ್ಸರೆ ತನ್ನ ಮಂತ್ರದಂಡದಿಂದ ಮಾಡುವ ಆಶ್ಚರ್ಯಪಟ್ಟು ಒಮ್ಮೆ ಅವಳನ್ನು ನೋಡಬೇಕು ಅನ್ನಿಸುವ ನಮಗೆ,ನಮ್ಮ ಕಣ್ಣಮುಂದೆಯೇ ಇರುವ ಮಾಯಾವಿ ಯಾಕೋ ಅದೃಶ್ಯಳಾಗಿಯೇ ಉಳಿದು ಬಿಡುತ್ತಾಳೆ. ಯಾವುದೋ ಮಂತ್ರ ಹೇಳಿ,ಕಣ್ಕಟ್ಟು…