ಮೂಢ ಉವಾಚ - 362 By kavinagaraj on Thu, 05/31/2018 - 09:52 ಚಿತ್ರ ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು | ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ ಜೀವಾತ್ಮ ಪರಮಾತ್ಮರವರಲ್ತೆ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by partha1059 Thu, 05/31/2018 - 17:22 ಉ: ಮೂಢ ಉವಾಚ - 362 ಸೊಗಸಾಗಿದೆ , ಪರಮಾತ್ಮ ಕೇವಲ ಸಾಕ್ಷಿ ಸ್ವರೂಪನೆ ? ಅವನೇ ಚೇತನವಲ್ಲವೆ ? ಎನ್ನುವ ಅನುಮಾನ. Log in or register to post comments
Submitted by partha1059 Thu, 05/31/2018 - 17:22 ಉ: ಮೂಢ ಉವಾಚ - 362 ಸೊಗಸಾಗಿದೆ , ಪರಮಾತ್ಮ ಕೇವಲ ಸಾಕ್ಷಿ ಸ್ವರೂಪನೆ ? ಅವನೇ ಚೇತನವಲ್ಲವೆ ? ಎನ್ನುವ ಅನುಮಾನ. Log in or register to post comments
Comments
ಉ: ಮೂಢ ಉವಾಚ - 362
ಸೊಗಸಾಗಿದೆ ,
ಪರಮಾತ್ಮ ಕೇವಲ ಸಾಕ್ಷಿ ಸ್ವರೂಪನೆ ?
ಅವನೇ ಚೇತನವಲ್ಲವೆ ? ಎನ್ನುವ ಅನುಮಾನ.