ಮೂಢ ಉವಾಚ - 362

Submitted by kavinagaraj on Thu, 05/31/2018 - 09:52
ಚಿತ್ರ

ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ || 

Comments

partha1059

Thu, 05/31/2018 - 17:22

ಸೊಗಸಾಗಿದೆ ,
ಪರಮಾತ್ಮ ಕೇವಲ ಸಾಕ್ಷಿ ಸ್ವರೂಪನೆ ?
ಅವನೇ ಚೇತನವಲ್ಲವೆ ? ಎನ್ನುವ ಅನುಮಾನ.