ಮೂಢ ಉವಾಚ - 358 By kavinagaraj on Mon, 05/14/2018 - 13:28 ಚಿತ್ರ ಸಮಾಧಾನದಲಿ ತಿಳಿಯಹೇಳಲು ಬೇಕು ದಾನವನು ನೀಡಿ ದಾರಿಗೆಳೆತರಲು ಬೇಕು | ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet