ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ…
ಹೀಗೆ ಒಮ್ಮೆ ಒಂದಿಷ್ಟು ದಿನ ಆಫೀಸಿಗೆ ರಜೆ ಹಾಕಿ ನೆಮ್ಮದಿಯಿಂದ ನಾಲ್ಕು ದಿನ ಊರಲ್ಲಿ ಇರೋಣ ಎಂದು ನಿರ್ಧರಿಸಿ ಊರಿಗೆ ಹೊರಟೆ. ಹೇಳಿ ಕೇಳಿ ಬೇಸಿಗೆ ಕಾಲ. ಸೂರ್ಯನು ಅದೇಷ್ಟು ಪ್ರಖರವಾದ ಕಿರಣಗಳಿಂದ ಭೂಮಿಯನ್ನು ಸುಡುತ್ತಾನೆ ಎಂಬುದು ಅಂದೆ…
ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು
ನಾಯಕನು ಉದಯಿಸುವ ಕಾಣು ಮೂಢ ||
ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ…
'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ…
ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....ಪಾತ್ರಗಳು…
ನಮ್ಮ ದೇಶದಲ್ಲಿ ಅಕ್ಕಿಯ ಹುಟ್ಟು ೧೪,೦೦೦ ವರುಷಗಳ ಹಿಂದೆ ಎಂಬುದೊಂದು ಅಂದಾಜು. ಮುಂದಿನದು ನಮ್ಮ ರೈತರ ಪ್ರಯೋಗಶೀಲತೆಯ ಸಾಹಸಗಾಥೆ. ಅದರಿಂದಾಗಿ ಕಳೆದ ೧೦,೦೦೦ ವರುಷಗಳಲ್ಲಿ ನಮ್ಮ ದೇಶದಲ್ಲಿ ೧,೧೦,೦೦೦ ಭತ್ತದ ತಳಿಗಳ ಅಭಿವೃದ್ಧಿ. ಆದರೆ ಈಗ…
ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ.…