ಮೂಢ ಉವಾಚ - 359 By kavinagaraj on Wed, 05/16/2018 - 12:42 ಚಿತ್ರ ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet