February 2018

February 28, 2018
ಸಮುದ್ರವೇ ನಮ್ಮೂರಿಗೆ ನುಗ್ಗಿ ಬಂದರೆ ಏನಾದೀತು? ೨೦೦೪ರ ಸುನಾಮಿಯಲ್ಲಿ ಹದಿನೆಂಟು ಮೀಟರ್ ಎತ್ತರದ ಭಯಾನಕ ನೀರಿನ ಅಲೆಗಳು ಭೂಪ್ರದೇಶಕ್ಕೆ ನುಗ್ಗಿ ಕ್ಷಣಾರ್ಧದಲ್ಲಿ ಹಳ್ಳಿಹಳ್ಳಿಗಳನ್ನೇ ಇಲ್ಲವಾಗಿಸಿದ್ದು ನೆನಪಿದೆಯೇ? ಈಗ ಕೇರಳದ…
February 28, 2018
ನಾನು ಅಜ್ಜಿಯಾಗುವೆ
February 27, 2018
2017 ಮಾರ್ಚ್ ತಿಂಗಳಲ್ಲಿ ದೆಹಲಿಯ ಕಾಲೇಜೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗುರ್ಮೇಹರ್ ಕೌರ್ ನೀಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಜಕೀಯ ಮುಖಂಡರು, ಮಂತ್ರಿಗಳು, ಕ್ರಿಕೆಟ್ ಆಟಗಾರರು, ಟಿವಿ ಚಾನೆಲ್ ಗಳು ಅವಳನ್ನು ಖಂಡಿಸಿದವು.…
February 25, 2018
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ತಿರೆಗುರುಳುವುದು ತನ್ನ ಬಲವ ತಾಂ ಕಳೆದು ನರನುಮಂತೆಯೆ ಸುತ್ತಿ ಕಡೆಗೊಂದು ದಿನ ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್ಕೆ ಬಿಗಿಯಾಗಿ…
February 24, 2018
IMDb:  http://www.imdb.com/title/tt0017925/      
February 18, 2018
ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ಚಿಣ್ಣರಾಟವೆನೆ ನೋಡುತ ನಿನ್ನ ಪಾಡುಗಳ ತಣ್ಣಗಿರುವನು ಶಿವನು – ಮರುಳ ಮುನಿಯ ಸೃಷ್ತಿಕರ್ತನು ನಿನ್ನನ್ನು ಎಣ್ಣೆಗಾಣದಲ್ಲಿ ಸಿಲುಕಿದ ಎಳ್ಳು ಕಾಳಿನಂತೆ…
February 16, 2018
ಕನ್ನಡ ಬಂಧುಗಳೇ  ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ  ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ  ೨೫ ಡಿಸೆಂಬರ್ ೨೦೧೭ ರಂದು ಭಾರತೀಯ…
February 14, 2018
ಮುಳ್ಳುಸೌತೆ, ಸಾಂಬಾರು ಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಚೀನಿಕಾಯಿ, ಕುಂಬಳಕಾಯಿ, ಅಲಸಂಡೆ, ಎಲೆಕೋಸು, ಬೀಟ್-ರೂಟ್, ಕ್ಯಾರೆಟ್ ಇತ್ಯಾದಿ ತರಕಾರಿಗಳ ರುಚಿ ಗಮನಿಸಿದ್ದೀರಾ? ಪ್ರತಿಯೊಂದು ತರಕಾರಿಗೂ ಅದರದ್ದೇ ರುಚಿಯಿದೆ. ಈ ರುಚಿ ಹೇಗೆ…
February 13, 2018
ಸುಮಾರು ಮೂರುವರೆ ವರ್ಷದ ಹಿಂದಿನ ಕಥೆ ಇದು . ಹೀಗೆ ದೊಡ್ಡವರು ಹೇಳಿದ್ದರು ರಾತ್ರಿ ಊಟವಾದ ಮೇಲೆ ಹಣ್ಣು ತಿಂದು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು.   ಯಾವತ್ತು  ಇಂತಹ ಈ ತರಹದ ಹಲವಾರು ಒಳ್ಳೆಯ ಅಭ್ಯಾಸಗಳು ಶುರು ಮಾಡಿದ  ಎರಡೇ…
February 11, 2018
ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನು ಆತನೆಲ್ಲರನರೆವನ್; ಆರನುಂ ಬಿಡನು ಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆ ಘಾತಿಸುವನೆಲ್ಲರನು - ಮಂಕುತಿಮ್ಮ “ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ ಸ್ಥಿತಿಯನ್ನು…
February 11, 2018
ಹೇಗೆ ತಾನೆ ಸಹಿಸಲಿ ಹೇಗೆ ತಾನೆ ಮರೆಯಲಿ!! ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆವೈರಿಯ ಅಟ್ಟಹಾಸವ!! ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲ ನಿನ್ನ ದೇಶಪ್ರೇಮ ಕಂಡು ಸಂಭ್ರಮಿಸಿದ ಕ್ಷಣ!! ನಿನ್ನ ಶಾಲೆಗೆ ಕರೆಸಿ ಗೌರವಿಸಿದಾಕ್ಷಣ…
February 11, 2018
ಏಕೆ ಸೋತಿತು ಈ ಮನ? ------------------------------- ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ…
February 10, 2018
ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು…
February 04, 2018
ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ಜೀವಕಂ ಸಾವಿಗಂ ಸಮಸಿದ್ಧನಾದವನೆ ಕೋವಿದನು ತತ್ವದಲಿ – ಮರುಳ ಮುನಿಯ “ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ.…
February 02, 2018
ತಿಳಿ ನೀರಲಿ ನಿನ್ನ ಪ್ರತಿಬಿಂಬ ಕಾಣುವೆ ದಿನ                       ಕದಡಿತು ಸುಳಿಯೊಂದು , ಮರೆಯಾಯಿತು ಮೆಲ್ಲಗೆ ಇನ್ನು ಹೇಗೆ ಹಿಡಿದಿಡಿಲಿ ಆ ನೆನಪು.   (೧)   ಮರಳಿನ ಮೇಲೆ ಹೆಜ್ಜೆಯ ಗುರುತು ಮೂಡಲು                      ಬಿರುಗಾಳಿಯು…