ಗುರು ಒಂದು ಟೀ ಕೊಡಮ್ಮ...
ಉರಿಯುತ್ತಿದ್ದ ಸೀಮೆ ಎಣ್ಣೆ ಸ್ಟವ್ ಮೇಲೆ ಇಟ್ಟಿದ್ದ ಟೀ ಪಾತ್ರೆಯಲ್ಲಿದ್ದ ಕೆನೆ ಕಟ್ಟಿದ್ದ ಟೀ ಅನ್ನು ಒಮ್ಮೆ ಸೌಟಿನಿಂದ ಕದಡಿ ಒಂದು ಗ್ಲಾಸಿಗೆ ಸುರಿದು ಕೊಟ್ಟ.... ನಾನು ಅವನು ಕೊಟ್ಟ ಟೀ ಅನ್ನು ಮೆಲ್ಲಗೆ ಸುರ್…
'ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ' ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ…
...... ಸ್ನೇಹಿತನದ ಸ್ನೇಹ ಸ್ವರ್ಣ....
ಫ್ರೆಂಡ್ಸ್ ಮೇಲೆ ವಿಶ್ವಾಸವಿಟ್ಟು ... ಎಸ್.ಎಂ.ಎಸ್. ಗಳೊಂದಿಗೆ ಗ್ರೀಟಿಂಗ್ಸ್ ಕಳಿಸ್ತೀವಿ..... ಅನುಕೂಲವಾದರೇ ಒಂದು ಕಪ್ಪು ಕಾಫಿ, ಇಲ್ಲದಿದ್ದರೇ ಅಷ್ಟು ಮಾತು ಹರಟೆ…
ಕೆಲಸ ಮುಗಿಸಿ ಮನೆಗೆ ಹೊರಟ ಕೂಡಲೇ ಜಿನುಗಲು ಆರಂಭವಾಯಿತು, ಸಣ್ಣಗೆ ತುಂತುರು ತುಂತುರು ಹನಿಯಿಂದ ಶುರುವಾದ ಮಳೆ ಕೆಲವೇ ನಿಮಿಷಗಳಲ್ಲಿ ಧೋ ಎಂದು ಸುರಿಯಲು ಆರಂಭವಾಯಿತು. ವಿಧಿಯಿಲ್ಲದೇ ಬಸ್ ತಂಗುದಾಣವೊಂದನ್ನು ಆಶ್ರಯಿಸಬೇಕಾಯಿತು. ಹಾಗೇ ಕುಳಿತು…
“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು.
ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳು ಇಂದಿಗೂ ವಿವಿಧ…
ಶುರುವಾಗಿದೆ ಮತ್ತೊಮ್ಮೆ ಜಿಟಿಜಿಟಿ,ಜಿನುಗುಟ್ಟುವ ಮಳೆ... ಒಂದೆರೆಡು ಹನಿ ಮಳೆ ಬಿದ್ದರೆ ಸಾಕು, ಕಪಾಟಿನಲ್ಲಿದ್ದ ರೈನ್ ಕೋಟ್ ಗಳಿಗೆ ಬಿಡುಗಡೆ ಭಾಗ್ಯ, ಮುದುಡಿ ಮೂಲೆಗುಂಪಾಗಿದ್ದ ಕೊಡೆಗಳಿಗೆ ಅರಳುವ ಸೌಭಾಗ್ಯ...ಒಂದು ಹದ ಮಳೆ ಜೋರಾಗಿ ಬಿದ್ದರೆ…
ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ…
ರುದ್ರ ಗೌಡ ಅಡಿಕೆ ತೋಟಗಳು ಹಾಗೂ ಭತ್ತದ ಹೊಲಗಳ ನಡುವೆ ಮುನ್ನಡೆಯುತ್ತಿದ್ದರು. ಅವರ ಸೊಂಟಕ್ಕೆ ಕಟ್ಟಿದ್ದ ಮರದ ಕೊಕ್ಕೆಯಲ್ಲಿ ಹರಿತವಾದ ಕತ್ತಿ ನೇತಾಡುತ್ತಿತ್ತು. ಅವರೊಂದಿಗಿದ್ದ ತಂಡದ ಗುರಿ ಉತ್ತರಕನ್ನಡದ ಜಿಲ್ಲೆಯ ಹುಕ್ಲಿ ಹಳ್ಳಿಯ…
ತುಂಬಿದ ಮದುವೆ ಮನೆ. ಯಜಮಾನನ ಮಗಳ ಮದುವೆ ನಡೆದಿದೆ. ಎಲ್ಲರ ಹಾಗೆ ಯಜಮಾನನ ತಂಗಿ ಬಹಳಷ್ಟು ದುಡಿದಿದ್ದಾಳೆ. ಆದರೆ ಬೀಗರು ಬಂದಾಗ, ಆಕೆಯ ಗಂಡ - ಆತನ ತಲೆ ಸರಿಯಿಲ್ಲ - ನಡೆದುಕೊಂಡ ರೀತಿಯಿಂದ ಯಜಮಾನನಿಗೆ ತಲೆ ತಗ್ಗಿಸುವಂತಾಗಿ ತಂಗಿಯ ಗಂಡನನ್ನು…
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
ಸಾವಿಲ್ಲದ ಜೀವಿಗಳು ಇವೆಯೇ? ಸಾವು ಖಚಿತವೆಂಬ ಸತ್ಯವನ್ನು ಒಪ್ಪದವರು…