ಮೂಢ ಉವಾಚ - 377 By kavinagaraj on Fri, 07/20/2018 - 13:03 ಚಿತ್ರ ಇದ್ದುದೆಲ್ಲವು ಅಂದೊಮ್ಮೆ ಜಡರೂಪಿ ದ್ರವವಂತೆ ಕತ್ತಲೆಯ ಮಡುವಿನಲಿ ಲಕ್ಷಣವೆ ಇರದಿರಲು | ಸುತ್ತೆಲ್ಲ ಮುಚ್ಚಿರಲು ತಾಮಸವೆ ಮೆರೆದಿರಲು ಒಂದಾಗಿಸಿದ ಮಹಿಮೆ ಅವನೊಲುಮೆ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet