IMDb: https://www.imdb.com/title/tt0395169/?ref_=nv_sr_1
ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾಡಿನ ಸಫಾರಿ ಮತ್ತು ಅಲ್ಲಿನ ಜನರ ಬಡತನ, ಹಸಿವು. ಅಂತಾರಾಷ್ಟ್ರೀಯ…
ಉತ್ತರ ಕನ್ನಡದ ದಾಂಡೇಲಿ ಹತ್ತಿರದ ಕುಳಗಿಯ ನಿಸರ್ಗಧಾಮದಲ್ಲಿ ಅಭ್ಯುದಯ ಪತ್ರಿಕೋದ್ಯಮ ಶಿಬಿರದ ಕೊನೆಯ ದಿನ. ಫೆಬ್ರವರಿ 9, 2004. ಅಂದು ಮಧ್ಯಾಹ್ನ ನಮ್ಮ ಡೇರೆಗೆ ಬಂದಾಗ ಕಂಡದ್ದೇನು? ಕೋತಿಗಳ ರಂಪ. ಅವು ನಮ್ಮ ಡೇರೆಯೊಳಗೆ ನುಗ್ಗಿ…
ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್ಘ ಲೇಖನವೇ…
ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗದಂತೆ…
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ
ಹೀನಮಾವುದುವಿಲ್ಲ ಜಗದ ಗುಡಿಯೂಳಿಗದೆ
ತಾಣ ನಿನಗಿಹುದಿಲ್ಲಿ - ಮಂಕುತಿಮ್ಮ
“ಏನಾದರೂ ಕೆಲಸ ಮಾಡುತ್ತಿರು; ಸೋಮಾರಿಯಾಗಿ ಕೂತಿರಬೇಡ. ನಿನ್ನ ಕೈಗೆ ಸಿಕ್ಕಿದ ಯಾವುದೇ…
ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ…
ಕಾವೇರಿ ಯಾರದ್ದು ?

೧೨೬ ವರ್ಷಗಳ ಇತಿಹಾಸವಿರುವ ಕಾವೇರಿನದಿ ನೀರಿನ ವಿವಾದ ಬಗೆ ಹರಿಯುವ ತರಹ ಕಾಣದು. ಇದು ಕನ್ನಡನಾಡಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಶ್ರೀರಂಗಂ ಬಳಿ ಸಮುದ್ರ ಸೇರುವ ಕಾವೇರಿತಾಯಿಗೂ ನೆಮ್ಮದಿ ತರದಿರುವ ವಿಷಯ.…
ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ…
ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು…
ಜನರು ಯಾವುದನ್ನು ಯಜ್ಞವೆನ್ನುತ್ತಾರೋ ಅದು ನಿಜವಾಗಿಯೂ ಬ್ರಹ್ಮಚರ್ಯವೇ ಆಗಿದೆ. ಯಜ್ಞವೆಂದರೆ ಕೇವಲ ಅಗ್ನಿಯನ್ನು ಉರಿಸುತ್ತಾ ಹೋಮ, ಹವನಗಳನ್ನು ಮಾತ್ರ ಮಾಡುವುದೆಂದು ಅರ್ಥವಲ್ಲ. ಎಲ್ಲಾ ಶ್ರೇಷ್ಠತಮ ಕರ್ಮಗಳೂ ಯಜ್ಞವೆಂದು ಶತಪತ…
ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ದಾತರ ದರ‍್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ
ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !…