ಇಂದು ಬ್ರಹ್ಮಚಾರಿ ಎಂಬುದಕ್ಕೆ ಮದುವೆಯಾಗದಿರುವವರು ಎಂಬ ಅರ್ಥ ಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿ ಕಾರಣವಾಗಿದೆ. 'ನಮ್ ತಾತಾನೂ ಬ್ರಹ್ಮಚಾರಿ, ನಮ್ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ' ಎಂಬಂತಹ…
ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ
ನಶಿಸಲೀ ನಿನ್ನೆಲ್ಲವೇನಾದೊಡೇನು?
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ
ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ
ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ…
ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ…
ಈ ಸಂಚಿಕೆಯಲ್ಲಿ:
ಕುಲಾಂತರಿ ತಳಿ: ವರವೋ ಶಾಪವೋ ?
ಹಣ್ಣಾದವರು: ಪೈಲೂರು ಶ್ರೀನಿವಾಸರಾವ್
ಅಪರೂಪದ ಮತ್ಸ್ಯ ಸಂಕುಲ ಮಳ್ಳೇ ಮೀನು
ಎರಡೇ ನಿಮಿಷಗಳಲ್ಲಿ
ಹಾಗೂ ಮತ್ತಷ್ಟು...ಮೂರನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
ಈ ಸಂಚಿಕೆಯಲ್ಲಿ:
ಇದು ನಮ್ಮ ಗ್ರಾಮೀಣ ಭಾರತ!
ಮುಳ್ಳೇಹಣ್ಣು ಶಿವಾನಂದ ಕಳವೆ ಅಂಕಣ
ಪೂಗ ವೃಕ್ಷ ಪತನ ಪುರಾಣ
ದೇಸಿ ಅನುಭವ ಭಂಡಾರ ವಿಠಲರಾಯರು
ಹಾಗೂ ಮತ್ತಷ್ಟು...
ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಕಾರಣಗಳು ಹಲವಾರು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು!…
(ನಮ್ಮ ಮಾಧವ, ಮಾಲತಿ-ದಂಪತಿಗಳಿಬ್ಬರೂ SBI ಉದ್ಯೋಗಿಗಳು. ಸಾಲದ್ದಕ್ಕೆ ಇಬ್ಬರೂ officers. ಹಾಗಾಗಿ ಇಬ್ಬರೂ ಮನೆ ತಲ್ಪೋದೇ ಊಟ ಮತ್ತು ವಸತಿಗಾಗಿ! ಮದುವೆಯಾಗಿ 3 ವರ್ಷ ಆದ್ರೂ ಮಕ್ಕಳಿಲ್ಲ. ಅವರಲ್ಲೇನೋ ಕೊರತೆ ಇದೇಂತಲ್ಲ – just, …
ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ…
IMDb: http://www.imdb.com/title/tt0044741/?ref_=nv_sr_1
ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ…