ಮೂಢ ಉವಾಚ - 367 By kavinagaraj on Mon, 06/18/2018 - 16:37 ಚಿತ್ರ ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು | ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ ನಡೆಗೆ ಕಾರಣವು ಗೂಢವೋ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet