ಅದೊಂದು ಬೇಸಿಗೆಯ ಮಳೆ, ಸೆಕೆ ಸೆಕೆ ಎಂದು ಮಾನವ ಕುಲ ಕೋಟಿ ಬೆವರಿ ಬೇಯುವಾಗ ಅದು ಹೇಗೋ ಯಾರೋ ಮಂತ್ರಿಸಿ ಬಿಟ್ಟಂತೆ ಆಕಾಶದಿಂದ ವರ್ಷಧಾರೆ ಶುರುವಾಗಿತ್ತು. ಮಳೆ ಅಂದರೆ ಎರಡು ಹನಿ ಪ್ರೋಕ್ಷಿಸಿ ಹೋದಂತೇನಲ್ಲ.. ಜೋರಾಗಿ ಗುಡುಗು ಮಿಂಚುಗಳಿಂದ…
ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ?
ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ…
ಇದು ಮಹಾನ್ “ಅಳಿಲು ಸೇವೆ”ಯ ಕತೆ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ೩೦,೦೦೦ ವರುಷ ಮುಂಚೆ ಅಳಿಲುಗಳು ರಕ್ಷಿಸಿಟ್ಟಿದ್ದ ಹಣ್ಣಿನ ಬೀಜದಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ನಾನಿಗಳು ಪುನರುಜ್ಜೀವನಗೊಳಿಸಿದ್ದಾರೆ.
ಸಾವಿರಾರು ವರುಷ ಹಳೆಯ…
ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ…
ಕಾವೇರಿಯಿಂದಮಾ ಗೋ-
ದಾವರಿವರೆಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು-
ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧||
ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು…
ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು…
ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ ಸನಿಹವಿದ್ದ ಒಂದು…
ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ
"ಸುಗಂಧದ ಸೀಮೆಯಾಚೆ" ಇಂದು (ಮಾರ್ಚ್-೧೪-೨೦೧೮)
ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ)
ರಂಗಶಂಕರದಲ್ಲಿ…
ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ…
ಮಂಗಳೂರಿನ ಬಳಿ ಅದೊಂದು ಸಣ್ಣ ಊರು. ಅಲ್ಲಿಯ ಹಿರಿಯ ವೈದ್ಯರೊಬ್ಬರು ರೈತರೂ ಹೌದು. ಅವರು ತಮ್ಮ ತೋಟ, ಗದ್ದೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಹಲವು ವರ್ಷಗಳಿಂದ ಅವರಿಗೆ ನಗರದ ಜೀವನದೊಂದಿಗೆ ಸಂಪರ್ಕವೂ ಹೆಚ್ಚಿಲ್ಲ. ಹೀಗಿದ್ದೂ ತಂತ್ರಜ್ಞಾನ…
ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ
ತೆರೆಯ ಬೀಳೇಳುಗಳು ಕಾಲನದಿಯಳವು
ಪರಿಪರಿಯ ರೂಪು ತಳೆಯುವುದೊಂದೆ ವಾರಿಕಣ
ಪರಿದಾಟವದರಾಟ – ಮರುಳ ಮುನಿಯ
ಸಾವೆಂಬುದು ನಮ್ಮ ಬದುಕಿನ ದೊಡ್ದ ಸತ್ಯ. ಆದರೆ ಮರಣವೇ ಅಂತ್ಯವಲ್ಲ. ಹಾಗೆಯೇ, ಹುಟ್ಟೆಂಬುದು…