ದೇಶದ ರಾಜಧಾನಿ ಡೆಲ್ಲಿಯಲ್ಲಿ ಎಲ್ಲರಿಗೂ ಉಸಿರುಗಟ್ಟುತ್ತಿದೆ. ಅಲ್ಲಿ ಎಲ್ಲೆಡೆ ಹೊಗೆ ತುಂಬಿದೆ. ಬಹುಪಾಲು ಜನರು ಮೂಗಿಗೆ ಕವಚ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈಗ ಐದಾರು ವರುಷಗಳಿಂದ, ಇಂತಹ ಅಸಹನೀಯ ಪರಿಸ್ಥಿತಿ ಅಕ್ಟೋಬರ್ – ನವಂಬರ್…
ಭಗವದ್ಗೀತೆಗಿಂತ ಶ್ರೇಷ್ಠವಾದ ಗ್ರಂಥ ಇನ್ನೊಂದಿಲ್ಲ.ಅಲ್ಲದೆ ಹಿಂದೂ ಧರ್ಮದಲ್ಲಿ ಅತ್ಯಂತ ಪೂಜನೀಯವಾದ ಗ್ರಂಥ. ಇದು ಮನುಷ್ಯನ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಮಾರ್ಗದರ್ಶನ. ನಮ್ಮ ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಬಗ್ಗೆ ಅರಿವಿಲ್ಲದ ಅದೆಷ್ಟೊ…
ಮೊದಲು 'ಸಾಥ್ ಸಾಥ್' ಹಿಂದಿ ಚಿತ್ರದಲ್ಲಿನ ಈ ಗಜಲ್ ಅನ್ನು https://youtu.be/-GRqHkV9Bls ಈ ಕೊಂಡಿಯಲ್ಲಿ ನೋಡಿಕೊಂಡು, ಕೇಳಿಕೊಂಡು ಬನ್ನಿ. ಇದನ್ನು ಹಾಡಿದ್ದು ಗಜಲ್ ಗಾಯಕ ಜಗಜಿತ್ ಸಿಂಗ್. ಇದರಲ್ಲಿ ನೀವು ಫರೂಕ್ ಶೇಕ್ ಮತ್ತು…
ಜಾತಿಭೂತವೆನ್ನುವುದು ಹಿಂದೂ ಸಮಾಜಕ್ಕೆ ಅಂಟಿದ ಶಾಪ.
ಇಂದಿನ ಹಿಂದೂ ಸಮಾಜದ ದುರಾಚಾರಗಳಿಗೆಲ್ಲಾ ಕಾರಣವಾಗಿರುವುದು ಅದರಲ್ಲಿ ಕಂಡುಬರುವ ನಿಕೃಷ್ಟವಾಗಿರುವ ಜಾತಿ ವ್ಯವಸ್ಥೆ.
ನನ್ನ ಜಾತಿ ದೊಡ್ಡದು, ನಿನ್ನ ಜಾತಿ…
ಬೆಳಗ್ಗೆದ್ದು ತರಾತುರಿಯಲ್ಲಿ ಆಫೀಸಿಗೆ ಹೊರಟು ನಿ೦ತರೆ ಏಕಾಏಕಿ ಅನಿರೀಕ್ಷಿತ ಅತಿಥಿಯೊಬ್ಬರ ಆಗಮನ.ಮನೆಯ ಆವರಣದಲ್ಲೆಲ್ಲೋ ಬೊಗಳುವಿಕೆ ಕೇಳುತ್ತಿದೆಯಲ್ಲ ಎನ್ನಿಸಿ ಬಾಗಿಲು ತೆರೆದರೆ ಪುಟ್ಟ ಪುಟಾಣಿ ನಾಯಿ ಮರಿಯೊ೦ದು ತನ್ನ ಪುಟ್ಟ ಸ್ವರದಲ್ಲಿ…
ಮೊದಲಿಗೇನೇ ಈ ನವಿರಾದ ಒಲವ ಗೀತೆಯನ್ನು ಕೇಳಿಬಿಡಿ - ಈ ಮುಂದಿನ ಕೊಂಡಿಯಲ್ಲಿ.
https://youtu.be/KqpIIaCJggY
ಅದು ನಿಮ್ಮ ಮನಸ್ಸನ್ನು ತಟ್ಟುವುದು ಖಂಡಿತ. ನಿಮಗೆ ಹಿಂದಿ ಅಷ್ಟು ಚೆನ್ನಾಗಿ ಬಾರದಿದ್ದರೆ ಅದರ ಅರ್ಥ ತಿಳಿದುಕೊಳ್ಳಲು…
Let your women keep silence in the churches: for it is not permitted unto them to speak; but they are commanded to be under obedience, as also saith the law..... and if they will leave…
ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿಗೆ ಬಟ್ಟೆಯ…
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ೧೯ ಹೆಕ್ಟೇರಿನಲ್ಲಿ ಕೆಂಪು ಚಂದನ (ರಕ್ತ ಚಂದನ) ನೆಟ್ಟು, ೨೦ ವರುಷ ಬೆಳೆಸಿರುವ ಆರ್.ಪಿ. ಗಣೇಶನ್ ಕೈತುಂಬ ಆದಾಯದ ಕನಸು ಕಂಡಿದ್ದರು. ಇದೀಗ ತಲೆಗೆ ಕೈಕೊಟ್ಟು ಚಿಂತಿಸುತ್ತ ಕುಳಿತಿದ್ದಾರೆ.
ಯಾಕೆಂದರೆ,…
ಕೂಪ
ಅಧ್ಯಾಯ ೨
೩
ಮೂರ್ತಿಗಳು ಹೊರಟಿದ್ದನ್ನು ಮತ್ತು ಸಂಕೇತ ಅವರ ಹಿಂದೆ ಹೋದದ್ದನ್ನು ಪ್ರಸನ್ನ ಗಮನಿಸಿದ. ಅವರನ್ನು ಹಿಂಬಾಲಿಸಿ ಮನೆಯವರೆಗೂ ತಲುಪಿದ. ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಪ್ರಸನ್ನ; ’ನಮಸ್ತೆ ಸರ್ ನಾನು ಪ್ರಸನ್ನ ನರಸೀಪುರ ಅಂತ…
ಘರ್ ಚಿತ್ರದ ಈ ಮಧುರ ಗೀತೆಯನ್ನು ಈ ಮುಂದಿನ ಕೊಂಡಿಯಲ್ಲಿ ನೋಡಿ / ಕೇಳಿ - https://youtu.be/MqCzyGLxQeQ
ಅನುವಾದ :-
ಈ ದಿನಗಳಲ್ಲಿ ನನ್ನ ಕಾಲು ನೆಲದ ಮೇಲೆ ಇರುವುದಿಲ್ಲ
ನಾನು ಹಾರುತ್ತಿರುವುದನ್ನು ನೀವು ನೋಡಿರುವಿರಾ ಹೇಳಿ
ನೀನು…
ಅದು ಬೆಟ್ಟಗುಡ್ಡಗಳಿಂದ ಕೂಡಿದ್ದ ಅರಣ್ಯ ಪ್ರದೇಶ. ಯಥೇಚ್ಚವಾಗಿದ್ದ ಕಾಡು ಪ್ರಾಣಿಗಳು ಅಲ್ಲಿ ನಿರ್ಭಯವಾಗಿ ಓಡಾಡಿಕೊಂಡಿದ್ದವು. ಅಲ್ಲಿ ಊರುಗಳು ವಿರಳ. ಜನಸಂಖ್ಯೆಯೂ ಕಡಿಮೆ. ಜನರು ಎಲ್ಲಿಗೇ ಹೋದರೂ, ಕತ್ತಲಾಗುವ ಮುನ್ನವೇ ಸುರಕ್ಷಿತವಾದ…
ಮುಕುಲ್ ಶರ್ಮಾ ಇನ್ನಿಲ್ಲ ಎಂಬ ಸುದ್ದಿ ನಿನ್ನೆಯ ಪತ್ರಿಕೆಯಲ್ಲಿ ಬಂದಿದೆ. ಇದನ್ನು ಈಗ ತಾನೇ ಗಮನಿಸಿದೆ.
ಯಾರು ಈ ಮುಕುಲ್ ಶರ್ಮ? ಪತ್ರಿಕೆಯಲ್ಲಿ ಈತ ಕಿಡಿಗೇಡಿತನ ಮತ್ತು ತುಂಟತನದ ಹಾಸ್ಯ ಪ್ರಜ್ಞೆ ಉಳ್ಳ ಹಾಗೂ ಸ್ವತಂತ್ರ ವಿಚಾರ ದ ವ್ಯಕ್ತಿ,…