ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ…
ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ
ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ
ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ…
ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ?
ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ…
ನಮ್ಮ ಪಾಲಿಗೆ ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಇಂಟರ್ನೆಟ್ ನಲ್ಲಿ ಮತ್ತು ಮುದ್ರಣ ರೂಪದಲ್ಲಿ ಇಂಗ್ಲಿಷ್ ಮತ್ತು ಮತ್ತಿತರ ಭಾಷೆಗಳಲ್ಲಿ ಇದೆ. ಅದು ನಮಗೆ ಮತ್ತು ನಿಮಗೆ ದೊರಕುವುದು ಹೇಗೆ ? ಅದು ಅನುವಾದದ ಮೂಲಕ ತಾನೇ? ಅನುವಾದ ಮಾಡಬೇಕಾದವರು…
ಕೂಪ
ಅಧ್ಯಾಯ ೨
೨
ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗಿತ್ತು. ಸಂಭ್ರಮದ…
70ರ ದಶಕದಲ್ಲಿ ಭಾರತದಲ್ಲಿ ನಿರುದ್ಯೋಗ ಅತಿಯಾಗಿತ್ತು. ಆ ಹೊತ್ತಿನಲ್ಲಿ ಹಿಂದಿಯಲ್ಲಿ ರೋಟಿ ಕಪಡಾ ಔರ್ ಮಕಾನ್ ಎಂಬ ಸಿನಿಮಾ ಬಂದಿತ್ತು . ಹೊಟ್ಟೆ, ಬಟ್ಟೆ ಮತ್ತೆ ಒಂದು ಸೂರು ಮನುಷ್ಯನ ಮೂಲ ಬಯಕೆಗಳು. ಇದು ಪಾಕಿಸ್ತಾನದಲ್ಲಿ ನ ಚುನಾವಣಾ ಘೋಷಣೆ…
ಅಧ್ಯಾಯ ೨
೧
ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು ಸಾಕೋಕೆ ಅಂತ ಅವಳು…
ಮೊನ್ನೆ ನಮ್ಮ ಮನೆಯಲ್ಲಿ ಸೆಕ್ಷನ್ 144 ಜಾರಿ ಮಾಡ ಬೇಕಾದ ಸಂದರ್ಭ ಬಂದಿತ್ತು. ಅಂದರೆ ದೊಡ್ಡ ಕಲಹ ಜಗಳದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಇಷ್ಟೆ, ನಮ್ಮ ಅಣ್ಣ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬಂದಿದ್ದರು. ಸಾಯಂಕಾಲ…
ಕಾಲ ಬೇರಾಯ್ತೆಂದು ಗೋಳಾಡುವುದದೇಕೆ?
ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ
ಬಾಳುವುದೆ ಗೆಲವೆಲವೊ – ಮರುಳ ಮುನಿಯ
ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ…
ಇದು ದಿಲ್ ನೆ ಫಿರ ಯಾದ ಕಿಯಾ ಎಂಬ ಚಿತ್ರದ ಟೈಟಲ್ ಹಾಡು. ಇದು ತ್ರಿಕೋನಪ್ರೇಮದ ಹಾಡು.
ಇದನ್ನು ಮುಂದಿನ ಕೊಂಡಿಯಲ್ಲಿ ಕೇಳಿ ಮತ್ತು ನೋಡಿhttps://youtu.be/2YohEL8ZkFg
ಮೂಲದ ಧಾಟಿಯಲ್ಲಿ ಈ ಹಾಡನ್ನು ಅನುವಾದ ಮಾಡಬೇಕೆಂದು ನನ್ನ ಆಸೆ .…
ಕೂಪ
ಅಧ್ಯಾಯ ೧
೩
ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸನೆ, ಬೇಳೆ ಬೇಯಿಸಿದ…
ದೇವರ ಮೂರ್ತಿಗಳ ಮೂಲ ಆಶಯ ''ಮೌನದ'' ಅನುಸಂಧಾನ.
ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ.
ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು. ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸಂಧಾನದಿಂದ ಚಿತ್ತವು…
ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ,
ನಿನ್ನ ಹೊರತು ಜಗತ್ತು ಜಗತ್ತೇ ಅಲ್ಲ!
ನಿನ್ನ ಹೆಜ್ಜೆಗಳನ್ನು ಚುಂಬಿಸುತ್ತ
ಬದುಕಿನ ಮಜಲುಗಳು ಸಾಗಲಿ
ದೂರಕೆ, ಬಲು ದೂರಕೆ.
ಮತ್ತೆ ನೀನು ಜತೆ ಇದ್ದರೆ
ಮಜಲುಗಳಿಗೇನು ಬರವಿಲ್ಲ!
…