ಆಗಸ್ಟ್ ೨೦೧೮ರ ಕೇರಳದ ಜಲಪ್ರಳಯವನ್ನು ಶತಮಾನದ ಮಹಾನೆರೆ ಎಂದೇ ದಾಖಲಿಸಲಾಗಿದೆ. ಇದರ ಬಗ್ಗೆ ಹಲವರು ಕೇಳುವ ಪ್ರಶ್ನೆ: ಇದು ಮನುಷ್ಯನ ತಪ್ಪಿನಿಂದ ಆದದ್ದೇ? ಭವಿಷ್ಯದಲ್ಲಿ ಇಂತಹ ಅನಾಹುತ ಪುನಃ ಆಗದಂತೆ ಏನು ಮಾಡಬೇಕು?
ಕೇರಳದ ನೆರೆಪ್ರಕೋಪಕ್ಕೆ…
ಸ್ಟೇಜ್ ನ ಮೇಲೆ ಸ್ವಪ್ನ ಬಹಳ ಚೆನ್ನಾಗಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಕೆಳಗಿಳಿದಳು. ನಂತರ ಒಂದು ಚಿಕ್ಕ ವಿರಾಮ ತದನಂತರ ಅಕ್ಷಯ್ ಮತ್ತು ಸಂದೀಪ್ ಮಾತನಾಡಬೇಕಿತ್ತು. ಆ ಟಾಕ್ ಶೋ ನಲ್ಲಿ ಯಾರೊಬ್ಬರೂ ತನಗೆ ಆದ ಅನುಭವಗಳ ಬಗ್ಗೆ…
ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ.
ಬಾರ್ಗಿಯವರ ಮನೆಯಲ್ಲಿ…
ಇದು ಭೀಷ್ಮ ಯುಧಿಷ್ಠಿರ ಸಂವಾದವೆನ್ನುವ ರಾಜನೀತಿ ಶಾಸ್ತ್ರದ ನಿರ್ಣಾಯಕ ಭಾಗ
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಇದೋ ಧರ್ಮನಂದನನ ಸಾಷ್ಟಾಂಗ ಪ್ರಣಾಮಗಳು. ನೀವು ಇಷ್ಟು ದಿನ ಧರ್ಮಬೋಧನೆಯನ್ನು ಮಾಡಿ ನಮ್ಮನ್ನು…
"ಕನ್ನಡದ ಉಳಿವಿಗೆ ಕನ್ನಡ ಚಳುವಳಿಯು ಹೊಸದಾಗಿ ಆವಿಷ್ಕರಿಸಿಕೊಳ್ಳಬೇಕಾಗಿದೆ" –
ನಿಜ, ಇದು ಇಂದಿನ ಅತ್ಯಗತ್ಯ. ಇದರ ಅಗತ್ಯತೆ ಬಗ್ಗೆ ಹೇಳಲು ಕಾರಣಗಳಿವೆ –
ಸುಮಾರು ಅರ್ಧವರ್ಷದ ಹಿಂದೆ `ನಮ್ಮ ಮೆಟ್ರೋ'- ನಲ್ಲಿ ಹಿಂದೀ ಅತಿಕ್ರಮಣದ …
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಧರ್ಮದ ಕುರಿತಾಗಿ ನಿಮ್ಮಿಂದ ಎಷ್ಟೋ ಮಹತ್ತರವಾದ ವಿಷಯಗಳನ್ನು…
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀಯರು ಸದಾಚಾರ ಸಂಪನ್ನರಾಗಿರಬೇಕೆಂದು ತಾವು ಈ ಹಿಂದೆ ತಿಳಿಸಿದ್ದೀರಿ.…
ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ?
ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ.…
ಮುಂಬೈಯಲ್ಲಿ ಬಹುಪಾಲು ಜನ ಓಡಾಡುವುದು ಲೋಕಲ್ ಟ್ರೈನ್ ಗಳ ಮೂಲಕವೇ. ಹಾಗಾಗಿ ಎಲ್ಲರೂ ಮುಂಜಾನೆ ಹೊತ್ತು ಸ್ಟೇಷನ್ ಗಳತ್ತ ಧಾವಿಸುತ್ತ ಇರುತ್ತಾರೆ . ನಿನ್ನೆಯೂ ಹಾಗೆಯೇ . ನಾನು ಎಲ್ಲರ ಹಾಗೆ ಅವಸರದಲ್ಲಿ ಅಂಧೇರಿ ಸ್ಟೇಷನ್ ಕಡೆ ಹೋಗುತ್ತಿದ್ದೆ. ಆ…
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನನಗೆ ಒಂದು ಸಂದೇಹ. ಮಹಾವೀರನಾದವನು ಧರ್ಮವನ್ನು ರಕ್ಷಿಸುವ ನಿಮಿತ್ತವಾಗಿ…
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾವು ಐದು ಜನ ಸಹೋದರರು. ಅವರಲ್ಲಿ, ನಾನು ಎಲ್ಲರಿಗಿಂತಲೂ ದೊಡ್ಡವನು. ಸಹೋದರರಲ್ಲಿ…
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ವಿವಾಹ ಸಮಯದಲ್ಲಿ ಸಹಧರ್ಮ ಎನ್ನುವ ಮಾತನ್ನು ಹಿರಿಯರು ಹೇಳುತ್ತಿರುತ್ತಾರೆ.…
ಬೇಡಿದ್ದನ್ನ ಈಡೇರಿಸೊ ಬಾವಿಯಲ್ಲಿ ಗಂಡನು ಒಂದು ನಾಣ್ಯ ಹಾಕಿ ಏನನ್ನೋ ಮನಸಿನಲ್ಲಿ ಬೇಡಿಕೊಂಡ. ನಂತರ ಹೆಂಡತಿಯೂ ಅದರಲ್ಲಿ ನಾಣ್ಯ ಎಸೆಯಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಬಿಟ್ಟಳು.
ಗಂಡ ಉದ್ಗರಿಸಿದ - ಅರೆ, ಇದೆಲ್ಲ ನಿಜಾನಾ ಹಾಗಾದರೆ…
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀ ಪುರುಷರೀರ್ವರಲ್ಲಿ ಯಾರಿಗೆ ಸಂಸಾರ ಸುಖವು ಅಧಿಕವಾದುದು? ಹಾಗೆಯೇ, ಮಕ್ಕಳ…
ಸಜ್ಜೀವನಕೆ ಸೂತ್ರವೆರಡು ಮೂರದು ಸರಳ
ಹೊಟ್ಟೆಪಾಡಿಗೆ ವೃತ್ತಿ ಸತ್ಯ ಬಿಡದಿಹುದು
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು
ಮೈತ್ರಿ ಲೋಕಕ್ಕೆಲ್ಲ – ಮರುಳ ಮುನಿಯ
ಒಳ್ಳೆಯ ಜೀವನ ನಡೆಸಲು ಎರಡು ಮೂರು ಸರಳ ಸೂತ್ರಗಳ ಪಾಲನೆಯೇ ಸಾಕೆಂದು ಈ…