ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ…
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವಿನ ಎರಡು ದೋಣಿಯ ಮೇಲೆ ಕಾಲಿಟ್ಟು ಗಾಳಿ ಹೆಚ್ಚಾದಾಗ ಸಾವಿನ ಕಡೆ, ಕಡಿಮೆಯಾದಾಗ ಬದುಕಿನ ಕಡೆ ವಾಲುತ್ತಾ ಆದಷ್ಟು ಬೇಗ ಸಾವಿನ ದೋಣಿಯ ಮೇಲೆ ವಾಲುವಂತಾಗಿತ್ತು ಹಿರಿಯ ಹಾಸ್ಯ ಕಲಾವಿದ…
ನಾನು ಅಲೆಮಾರಿ. ನನಗೆ ಊರೂರು ಸುತ್ತುವುದು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ಎಂದರೆ ಅಚ್ಚುಮೆಚ್ಚು ಯಾರಾದರೂ ನನ್ನ ಸ್ನೇಹಿತೆಯರು ಕರೆದರೆ ಸಾಕು ಹೆಗಲಿಗೊಂದು ಚೀಲ ಹಾಕಿ ಕೊಂಡು ಹೊರಟು ಬಿಡುತ್ತೇನೆ. ತುತ್ತಿನ ಚೀಲದ ಚಿಂತೆ …
ಊಟಿ ನೀನು ತುಂಬಾನೇ ಬ್ಯುಟಿ :---
ರಜೆಯಲ್ಲಿ ಮಜಾ ಮಾಡಲು ಹಸಿರು ಕಾನನದ ನಡುವೆ ಇರುವ ಊಟಿ ಒಂದು ಒಳ್ಳೆಯ ಆಯ್ಕೆ ......ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಿಗರು ಬಿರುಬೇಸಿಗೆಯನ್ನು ತಪ್ಪಿಸಿ ಕೊಳ್ಳಲು ಇಲ್ಲಿಗೆ ಬರುತ್ತಾರೆ...
ಊಟಿ ಬಹಳ…
’ನನ್ನೆದುರು ಸಂಭಾವಿತರ ಹಾಗೆ ಇದ್ದು,ಕ್ಲಾಸಿನಲ್ಲಿ ನಾನಿಲ್ಲದಾಗ ಅಥವಾ ನನ್ನ ಬೆನ್ನ ಹಿಂದೆ ನೀವು ತುಂಟಾಟವಾಡಿದರೆ ನನಗೆ ಗೊತ್ತಾಗುವುದಿಲ್ಲ ಎಂದುಕೊಳ್ಳಬೇಡಿ.ನನಗೆ ಎಲ್ಲವೂ ಗೊತ್ತಾಗುತ್ತದೆ ನಿಮ್ಮ ನಡುವೆಯೇ ನಾನು ಗೂಢಚಾರಿಗಳನ್ನು…
ಇದು ರಾಜಕುಮಾರ್ ಅವರ 50ನೇ ಚಿತ್ರ . ಶ್ರೀರಾಮಚಂದ್ರ ನಾಗಿ ಅವರು ನಟಿಸಿದ ಮೊದಲನೇ ಸಿನಿಮಾ ಅಂತೆ. ಶ್ರೀ ರಾಮ ಮತ್ತು ಆಂಜನೇಯ ಏಕೆ ಯುದ್ಧ ಮಾಡಿದರು ಸರಿ ನೋಡೋಣ ಅಂತ ನೋಡಲಾರಂಭಿಸಿದೆ.
ಮೊದಲ ದೃಶ್ಯದಲ್ಲಿ ಆಂಜನೇಯನು ರಾಮನನ್ನು ಬಿಟ್ಟು ಹೋಗಲು…
(ಇದು ನನಗೆ ತಿಳಿದಂತೆ, ಯಾವಪೂರ್ವಗ್ರಹವೂ ಇಲ್ಲದೆ ಬರೆದದ್ದು)
ಕೇವಲ ೧೦ ಸಾ. ರೂಗಳಿಗೆ ಸಿಕ್ಕ ಬಂಗಲೆ/ಬಾಡಿಗೆ ಮನೆಯನ್ನು ನೋಡಿ ಪರಿವಾರದವರು ಸಂತೋಷಡುತ್ತಾರೆ. ಮೊದಲನೆಯ ದಿನ, ಹಾಲುಕ್ಕಿಸಿದ ಶಾಸ್ತ್ರ ಮಾಡಿ ಮನೆಗೆ ಇಳಿದುಕೊಳ್ಳುವ…
ಟೇಬಲ್ ಮೇಲೆ ಟೀ ಇಟ್ಟು, ಪಕ್ಕದಲ್ಲಿ ಬಿಲ್ ಇಟ್ಟು ಮುಖ ನೋಡುತ್ತ ನಿಂತ ಆ ಹೋಟೆಲಿನ ವೇಟರ್. ನಾನು ಅವನಿಗೆ ಬಿಲ್ ಕೊಟ್ಟು ಟೀ ಹೀರತೊಡಗಿದೆ.
ಸುತ್ತಲೂ ಎತ್ತ ನೋಡಿದರೂ ಜನಜಂಗುಳಿಯಿಂದ ತುಂಬಿದ್ದ ಊರಿನಲ್ಲಿ ನಾನೀವಾಗಲೂ ಒಂಟಿಯಾಗಿಯೇ…
ಏನೋ ಒಂದು ಕಾಲ್ ಇಲ್ಲ ನಾನೇ ಮಾಡಬೇಕ..
ಹಾಗೇನು ಇಲ್ಲ ಹೇಳು.
ಆರಾಮ ಆಗಿದಿಯಾ ಅಂತ ಪೋನ್ ಮಾಡ್ದೆ
ಆರಾಮು.
ಸರಿ ಯಾಕೆ ಧ್ವನಿ ಸಣ್ಣ ಆಗಿದೆ ಯಾಕೆ ?
ಹಾಗೇನು ಇಲ್ಲ ..
ಕೆಲವುದಿನಗಳಿಂದ ಈಗೇ ಇರೋದಲ್ವಾ
ಹೌದು ಆದರೆ ಕಳೆದ ಎರಡು ದಿನಗಳಿಗೆ ಹೋಲಿಕೆ…
ಪರಂಪರೆಯ ಜೀವಸೆಲೆಗಳಾಗಿರುವ ಹಳ್ಳಿಯ ಜನಪದ ಉತ್ಸವ ಆಚರಣೆಗಳು ಜನ ಮಾನಸದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಸುಸಂದರ್ಭವನ್ನು ಒದಗಿಸುತ್ತವೆ. ಅಲ್ಲದೇ ಗ್ರಾಮೀಣ ಜೀವನದ ಕಲಾ ಸೊಬಗನ್ನು, ವೈವಿಧ್ಯತೆಯನ್ನು ಸಾರುತ್ತವೆ. ಅಂತಹ ಉತ್ಸವಾಚರಣೆಗಳಲ್ಲಿ…
ಈ ಬೆಂಗಳೂರೆಂಬ ಮಹಾನಗರದಲ್ಲಿ ಏನುಂಟು ಏನಿಲ್ಲ? ಜನರ ಸಮಯವೊಂದನ್ನು ಬಿಟ್ಟು ಎಲ್ಲವನ್ನೂ ಇಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲಿ ಪರಿಚಿತರೇ ಆದರೆ ಯಾರೂ ಆತ್ಮೀಯರಾಗುವುದಿಲ್ಲ. ನೋವು-ಕಷ್ಟ ಅಥವಾ ಬಹುಕಾಲದ ಸ್ನೇಹವಿಲ್ಲದೇ ಯಾರು…
ಇದಾವ ಕಾಲದಿ ಜನ್ಮತಳೆದುಬಂದ ಧರ್ಮ, ಸಂಕರದ ಬೆಳವಣಿಗೆಯೋ? ಎಲ್ಲರಂತೆ ತಾನೊಲ್ಲದ ಬದುಕು ಸೃಷ್ಠಿಸಿ ಬಿಟ್ಟಿದೆ ಜಗದ ಮಾನವ ಜೀವಜಾಲಕೆ. ಇದಕ್ಕೆ ಅಸ್ಥಿತ್ವ, ರೂಪ ಕೊಟ್ಟವರಾರೋ? ಕಿತ್ತೊಗೆಯಬೇಕೆಂದರೂ ಮನದ ಅಹಂನ ಮೂಲೆಯಲ್ಲಿ ಬೆಳೆಯುತ್ತಲೇ ಇದೆ…
ಇತ್ತೀಚಿಗೆ ಪ್ರಕಟಿಸಿರುವ ಅಧಿಕೃತ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ 2035ನೇ ಇಸವಿಯಲ್ಲಿ ಚೀನಾದ ಜನಸಂಖ್ಯೆಗಿಂತ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ 2001ರಲ್ಲೇ 100 ಕೋಟಿ ದಾಟಿದ್ದು 2035ರಲ್ಲಿ ಭಾರತವು ಅತ್ಯಂತ ಜಾಸ್ತಿ …
ಬೆಳಕು
ಶೇಖರ ನನ್ನ ಜೀವದ ಗೆಳೆಯ, ಕಾಲೇಜಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ನಮ್ಮ ಗೆಳೆಯರ ಗುಂಪಿನಲ್ಲಿದ್ದರೂ, ನನಗೆ ಶೇಖರನ ಮೇಲೆ ಅವನಿಗೆ ನನ್ನ ಮೇಲೆ ಎಲ್ಲರಿಗಿಂತಲೂ ಸ್ವಲ್ಪ ಸಲುಗೆ ಜಾಸ್ತಿ, ಸ್ನೇಹ ಜಾಸ್ತಿ. ನಾನು ಗಣ…
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ
ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ…
ಊರಿದ ಊರಿಂದ ಹಿಡಿದೊಂದು ವಾಹನ
ಉದ್ದಕ್ಕೂ ಹರಿದ ಹಿರಿದಾರಿ ಮುಗಿಸಿ
ನಡಿಗೆಯಲಿ ಕಿರು ಹಾದಿಯಲಿ ಸರಸರ
ಅಂಕುಡೊಂಕ ಕೆಲ ದೂರ ಸವೆಸಿ
ಉಸ್ಸೆಂದು ನಿರಾಳ ನಿಂತಲ್ಲಿ ಕಾಲು
ಕಾಣುವುದು ಆ ಹಳೆಯ ಹಳ್ಳಿ ಸೂರು!
ದಾರಿಯುದ್ದಕೂ
ಅಲ್ಲಿ ಇದ್ದೀತೊ…
ನಿರಂಜನನ ಹಳ್ಳಿ ಮನೆ :
ಅವನ ತಾಯಿ ಮತ್ತು ಅಕ್ಕ ಸಂಜನಾ ಜೊತೆ ಲೋಕಾಭಿರಾಮವಾಗಿ ಮಾತುಕತೆನಡೆಸುವ ಸೀನ್.
ಅವರಿರುವ ಮನೆ ಖಾಲಿಮಾಡುವ ಸಮಯ ಹತ್ತಿರವಾಗುತ್ತಿದೆ. ಬಾಕಿ ಬರಲಿರುವ ೧೫ ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವ…