ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರಾಮನು ಬಂದನು…
ಮೊನ್ನೆ ವಾಟ್ಸಾಪಿನಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ. ಕಪಿಯೊಂದು ತನ್ನೆದುರಿದ್ದ ಕನ್ನಡಿಯೊಳಗಿದ್ದ ಕಪಿಯಿಂದ ಅದರ `ಕೈಯಲ್ಲಿದ್ದ' ಆಹಾರ ಕಸಿಯಲು ಹರಸಾಹಸ ಪಡುತ್ತಿದ್ದ ವಿಡಿಯೋ ಅದು. ಆ ಮರ್ಕಟದ ಮತಿಗೇಡಿತನಕ್ಕೆ ಮನಸಾರೆ ನಕ್ಕಿದ್ದೇ…
ಸಮಗ್ರ ಕೃಷಿಯ ಪಂಡಿತ ಈ ದಯಾನಂದ....
ಅಬ್ಬಾ!.....ಇವರು ಏನೇನು ಬೆಳೆದಿದಾರಪ್ಪಾ?. ಇವರ ತೋಟದಲ್ಲಿ ಕಾಲಿಡುತ್ತಲೇ ನನ್ನ ಬಾಯಿಂದ ಬಂದ ಮೊದಲ ಮಾತುಗಳಿವು. ಹೌದು, ಇವರ ತೋಟದಲ್ಲಿ ಏನೇನಿದೆ ಗೊತ್ತಾ? ತೆಂಗು, ನುಗ್ಗೆ ಹಾಗೂ ಮೂರು ವಿಧದ…